ವಿಜಯಪುರ: ಕೇಂದ್ರ ಸರಕಾರವು ಮೇ 20 ರಂದು ಹೊರಡಿಸಿರುವ ಸೂಚನೆಗೆ ಅನುಗುಣವಾಗಿ ಪಿ ಮತ್ತು ಕೆ ರಸಗೊಬ್ಬರಗಳಎನ್ ಬಿ ಎಸ್) ದರಗಳನ್ನು ಪರಿಷ್ಕರಿಸಲಾಗಿದೆ ಎಂದು ವಿಜಯಪುರ ಪಿ. ಸುನೀಲ ಕುಮಾರ ತಿಳಿಸಿದ್ದಾರೆ.
ಎಲ್ಲ ರಸಗೊಬ್ಬರ ಕಂಪನಿಗಳ ಡಿಎಪಿ ಮತ್ತು ಎನ್ ಪಿ ಮತ್ತು ಎನ್ ಪಿ ಕೆ ರಸಗೊಬ್ಬರಗಳ ದರಗಳು ಈ ಕೆಳಗಿನಂತಿವೆ.
ಪ್ರತಿ ಚೀಲದ ಹೊಸ ದರ ಈ ರೀತಿ ಇದೆ.
ನೀಮ್ ಕೋಟೆಡ್ ಯೂರಿಯಾ(45 ಕೆಜಿಬ್ಯಾಗ) ರೂ. 266 ರೂ.
ಡಿಎ.ಪಿ- ರೂ. 1200
10-26-26 = ರೂ. 1375
12-32-16 = ರೂ. 1310
19-19-19 = ರೂ. 1575
20-20-0-13 = ರೂ. 1090
28-28-0 = ರೂ. 1475
14-35-14 = ರೂ. 1365
ಎಲ್ಲ ವಿತರಕರು ಮತ್ತು ರಿಟೇಲ್ ವ್ಯಾಪಾರಿಗಳು ಕಂಪನಿಗಳ ರಸಗೊಬ್ಬರಗಳನ್ನು ಮೇಲೆ ತಿಳಿಸಿದ ಎಂ ಆರ್ ಪಿ ಮಾರಾಟ ಮಾಡಲು ನಿರ್ದೇಶಿಸಲಾಗಿದೆ. ಈ ಮೇಲಿನ ಎಂ ಆರ್ ಪಿ ದರಗಳು ಹೆಚ್ಚಿನ ಎಂ ಆರ್ ಪಿ ದರದ ದಾಸ್ತಾನಿಗೂ ಸಹ ಅನ್ವಯಿಸುತ್ತದೆ ಎಂದು ಜಿಲ್ಲಾಧಿಕಾರಿಗಳಾದ ಪಿ. ಸುನಿಲ ಕುಮಾರ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.