ಶ್ರೀ ಸಾಯಿ ಸೇವಾ ಸಮಿತಿಯಿಂದ ಸಿಇಟಿ, ನಿಟ್ ವಿದ್ಯಾರ್ಥಿಗಳಿಗಾಗಿ ಜು.15 ರಿಂದ ಐದು ದಿನ ಉಚಿತ ಆನಲೈನ್ ವರ್ಕಶಾಪ್

ವಿಜಯಪುರ: ವಿಜಯಪುರದ ಶ್ರೀ ಸಾಯಿ ಸೇವಾ ಸಮಿತಿಯಿಂದ ಸಿಇಟಿ ಮತ್ತು ನೀಟ್ ವಿದ್ಯಾರ್ಥಿಗಳಿಗಾಗಿ ಉಚಿತವಾಗಿ ಆನಲೈನ್ ವರ್ಕಶಾಪ್ ಆಯೋಜಿಸಲಾಗಿದೆ.

ಜು. 15 ರಿಂದ ಜು.19ರ ವರೆಗೆ ಐದು ದಿನಗಳ ಕಾಲ ಈ ಆನಲೈನ್ ವರ್ಕಶಾಪ್ ನಡೆಯಲಿದೆ.


ಹೆಚ್ಚಿನ ಮಾಹಿತಿಗಾಗಿ ಪ್ರಶಾಂತ ಝಳಕಿ- 9845352308 ಸಂಪರ್ಕಿಸಬಹುದಾಗಿದೆ ಎಂದು ಶ್ರೀ ಸಾಯಿ ಸೇವಾ ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

ಹೊಸ ಪೋಸ್ಟ್‌