ಟೋಕಿಯೋ ಓಲಂಪಿಕ್ಸ್ ಗೆ ಭಾರತೀಯ ತಂಡಕ್ಕೆ ಶುಭ ಕೋರಿದ ಸಂಸದ, ಡಿಸಿ, ಜಿ. ಪಂ. ಸಿಇಓ

ವಿಜಯಪುರ: ಜಪಾನಿನ ಟೋಕಿಯೋದಲ್ಲಿ 2020ರ ಓಲಂಪಿಕ್ಸ್ ನಡೆಯುತ್ತಿದೆ. ಈ ಓಲಂಪಿಕ್ಸ್ ನಲ್ಲಿ ಭಾರತೀಯ ಕ್ರೀಡಾಪಟುಗಳೂ ಕೂಡ ಭಾಗವಹಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಭಾರತೀಯ ಕ್ರೀಡಾಪಟುಗಳಿಗೆ ವಿಜಯಪುರ ಸಂಸದ ರಮೇಶ ಜಿಗಜಿಣಗಿ, ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಮತ್ತು ಜಿ. ಪಂ. ಸಿಇಓ ಗೋವಿಂದ ರೆಡ್ಡಿ ಶುಭಾಷಯ ಕೋರಿದ್ದಾರೆ.

ಟೋಕಿಯೋ- ಓಲಂಪಿಕ್ಸ್ ಗೆ ತೆರಳುತ್ತಿರುವ ಭಾರತೀಯ ಕ್ರೀಡಾಪಟುಗಳಿಗೆ ಸಂಸದ ರಮೇಶ ಜಿಗಜಿಣಗಿ ಚೀಯರ್ ಅಪ್ ಮಾಡಿದರು

ವಿಜಯಪುರದಲ್ಲಿ ನಿಲ್ಲಿಸಲಾಗಿರುವ ನಾನು 2020-2021ನೇ ಸಾಲಿನ ಟೋಕಿಯೋ ಓಲಂಪಿಕ್ಸ್ ನಲ್ಲಿ ಭಾಗವಹಿಸುವ ಭಾರತ ಕ್ರೀಡಾ ತಂಡಕ್ಕೆ ಶುಭ ಕೋರುತ್ತೇನೆ. I#Cheef4India TOKYO 2020 ಫ್ಲೇಕ್ಸ್ ಫ್ರೇಮ್ ನಲ್ಲಿ ನಿಂತು ಮೂರು ಜನರು ಹೆಬ್ಬೆಟ್ಟು ತೋರಿಸಿ ಚೀಯರ್ ಅಪ್ ಮಾಡಿದರು.

Leave a Reply

ಹೊಸ ಪೋಸ್ಟ್‌