ಆ್ಯಕ್ಸಿಸ್ ಬ್ಯಾಂಕಿನ 11 ನೂತನ ಶಾಖೆಗಳನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ರಾಜ್ಯದಲ್ಲಿ ಆ್ಯಕ್ಸಿಸ್ ಬ್ಯಾಂಕಿನ 11 ನೂತನ ಶಾಖೆಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆನಲೈನ್ ಮೂಲಕ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಆಕ್ಸಿಸ್ ಬ್ಯಾಂಕಿನ ಉಪಾಧ್ಯಕ್ಷ ಬೈಸಾಖಿ ಬ್ಯಾನರ್ಜಿ, ವೃತ್ತ ಮುಖ್ಯಸ್ಥೆ ರಮಾ, ಆಕ್ಸಿಸ್ ಬ್ಯಾಂಕ್ ಗುಂಪಿನ ದಕ್ಷಿಣ ಭಾಗದ ಮುಖ್ಯಸ್ಥೆ ಜ್ಯಾಸ್ಮಿನ್ ಶೆಟ್ಟಿ ಸೇರಿದಂತೆ ಬ್ಯಾಂಕಿನ ನಾನಾ ಅಧಿಕಾರಿಗಳು ಉಪಸ್ಥಿತರಿದ್ದರು.

 

Leave a Reply

ಹೊಸ ಪೋಸ್ಟ್‌