ಪತ್ನಿ, ಪುತ್ರನ ಜೊತೆಗೆ ಬಂದು ಮತ ಚಲಾಯಿಸಿದ ಸಿಂದಗಿ ಬೈ ಎಲೆಕ್ಷನ್ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ

ವಿಜಯಪುರ: ವಿಡಯಪುರ ಜಿಲ್ಲೆಯ ಸಿಂದಗಿ ಬೈ ಎಲೆಕ್ಷನ್ ಮತದಾನ ಮುಂದುವರೆದಿದ್ದು, ನಿಧಾನ ಗತಿಯಲ್ಲಿ ಸಾಗಿದೆ.

ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ತಮ್ಮ ಸ್ವಗ್ರಾಮ ಭೀಮಾ ತೀರದ ದೇವಣಗಾಂವ ಗ್ರಾಮದ ಮತಗಟ್ಟೆ ಸಂಖ್ಯೆ 6 ರಲ್ಲಿ ತಮ್ಮ ಮತ ಹಾಕಿದ್ದಾರೆ.

ಪತ್ನಿ ಲಲಿತಾಬಾಯಿ ಮತ್ತು ಮಗ ಮಂಜುನಾಥ ಅವರೊಂದಿಗೆ ಮತಗಟ್ಟೆಗೆ ಬಂದ ರಮೇಶ ಭೂಸನೂರ ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.

 

Leave a Reply

ಹೊಸ ಪೋಸ್ಟ್‌