ಮಲಘಾಣದಲ್ಲಿ ಮತದಾನ ಮಾಡಿದ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ- ಚುರುಕಿನಿಂದ ಸಾಗಿರುವ ಮತದಾನ

ವಿಜಯಪುರ: ವಿಜಯಪುರ ಜಿಲ್ಲೆಯ ಸಿಂದಗಿ ಬೈ ಎಲೆಕ್ಷನ್ ಮತದಾನ ಚುರುಕಿನಿಂದ ಸಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಮಲಘಾಣ ಗ್ರಾಮದಲ್ಲಿ ಮತದಾನ ಮಾಡಿದರು.

 

ಮಲಘಾಣ ಗ್ರಾಮದಲ್ಲಿರುವ ಮತಗಟ್ಟೆ ಸಂಖ್ಯೆ 106 ಕ್ಕೆ ಆಗಮಿಸಿದ ಅಶೋಕ ಮನಗೂಳಿ ತಮ್ಮ ಪತ್ನಿ ನಾಗರತ್ನಾ ಮನಗೂಳಿ ಜೊತೆಗೆ ಬಂದು ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.

 

 

Leave a Reply

ಹೊಸ ಪೋಸ್ಟ್‌