ಜೆಡಿಎಸ್ ಅಭ್ಯರ್ಥಿ ನಾಜಿಯಾ ಶಕೀಲ್ ಅಂಗಡಿ ಅವರಿಂದ ಗಣಿಯಾರ ಮತಗಟ್ಟೆಯಲ್ಲಿ ಮತದಾನ

ವಿಜಯಪುರ: ವಿಜಯಪುರ ಜಿಲ್ಲೆಯ ಸಿಂದಗಿ ಬೈ ಎಲೆಕ್ಷನ್ ಮತದಾನ ಚುರುಕಿನಿಂದ ಸಾಗಿದೆ.

ಜೆ ಡಿ ಎಸ್ ಅಭ್ಯರ್ಥಿ ನಾಜಿಯಾ ಶಕೀಲ ಅಂಗಡಿ ಅವರು ಗಣಿಯಾರ ಗ್ರಾಮದಲ್ಲಿ ಸರದಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಪತಿ ಶಕೀಲ ಅಂಗಡಿ ಜೊತೆ ಮತಗಟ್ಟೆಗೆ ಆಗಮಿಸಿದ ನಾಜಿಯಾ ಶಕೀಲ ಅಂಗಡಿ ಮತ ಚಲಾಯಿಸಿದರು.

Leave a Reply

ಹೊಸ ಪೋಸ್ಟ್‌