ವಿಜಯಪುರದಲ್ಲಿ 12 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ-ಇಲ್ಲಿದೆ ಸಂಪೂರ್ಣ ಮಾಹಿತಿ

ವಿಜಯಪುರ: ವಿಜಯಪುರ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿನ ದ್ವಿಸದಸ್ಯ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಗೆ ಒಟ್ಟು 12 ಜನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ತಿಳಿಸಿದ್ದಾರೆ.

ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ವಿವರ ಇಂತಿದೆ.

  1. ದುರಗಪ್ಪ ಸಿದ್ಧಾಪೂರ(ಪಕ್ಷೇತರ),
  2. ಪಿ. ಎಚ್. ಪೂಜಾರಿ(ಬಿಜೆಪಿ),
  3. ಸುನೀಲಗೌಡ ಪಾಟೀಲ(ಕಾಂಗ್ರೆಸ್),
  4. ಮಲ್ಲಿಕಾರ್ಜುನ ಕೆಂಗನಾಳ(ಪಕ್ಷೇತರ),
  5. ಗುರಲಿಂಗಪ್ಪ ಅಂಗಡಿ(ಪಕ್ಷೇತರ),
  6. ಮಲ್ಲಿಕಾರ್ಜುನ ಎಸ್. ಲೋಣಿ(ಪಕ್ಷೇತರ),
  7. ಕಾಂತಪ್ಪ ಶಂಕ್ರೇಪ್ಪ ಇಂಚಗೇರಿ(ಪಕ್ಷೇತರ),
  8. ಶ್ರೀಮಂತ ಬಾರಿಕಾಯಿ(ಪಕ್ಷೇತರ),
  9. ತುಳಸಪ್ಪ ದಾಸರ(ಪಕ್ಷೇತರ),
  10. ಗೊಲ್ಲಾಳಪ್ಪಗೌಡ ಪಾಟೀಲ(ಪಕ್ಷೇತರ),
  11. ಕಾಶಿಮಪಟೇಲ ಹುಸೇನಪಟೇಲ ಪಾಟೀಲ(ಪಕ್ಷೇತರ),
  12. ಬಸವರಾಜ ಯರನಾಳ(ಪಕ್ಷೇತರ),

Leave a Reply

ಹೊಸ ಪೋಸ್ಟ್‌