ಬೆ. 10 ಗಂ. ವರೆಗೆ ಶೇ. 10.46 ಮತದಾನ- ಸಾರವಾಡದಲ್ಲಿ ಒಟ್ಟಿಗೆ ಬಂದು‌ ಮತ ಚಲಾಯಿಸಿದ ಐದು ಜನ ಸದಸ್ಯರು

ವಿಜಯಪುರ: ವಿಧಾನ ಪರಿಷತ ಚುನಾವಣೆಯಲ್ಲಿ ವಿಜಯಪುರ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬೆ. 10ರ ವರೆಗೆ ಶೇ. 10.46 ರಷ್ಟು ಮತದಾನ ದಾಖಲಾಗಿದೆ.

ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ವ್ಯಾಪ್ತಿಯಲ್ಲಿ ಮತದಾನ ಈಗ ಚುರುಕುಗೊಂಡಿದೆ. ವಿಜಯಪುರ ತಾಲೂಕಿನ ಸಾರವಾಡ ಗ್ರಾಮದಲ್ಲಿ ಐದು ಜನ ಮತದಾರರು ಒಟ್ಟಿಗೆ ಬಂದು ತಮ್ಮ ಹಕ್ಕು ಚಲಾಯಿಸಿದರು.

)

 

ಸಂ. 4 ಗಂಟೆಯ ವರೆಗೆ ಮತದಾನ ನಡೆಯಲಿದೆ.

Leave a Reply

ಹೊಸ ಪೋಸ್ಟ್‌