ಮ. 12 ಗಂ. ವರೆಗೆ ಶೇ. 41.11 ರಷ್ಟು ಮತದಾನ- ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ

ವಿಜಯಪುರ: ವಿಧಾನ ಪರಿಷತ ಚುನಾವಣೆಯಲ್ಲಿ ವಿಜಯಪುರ ಮತಕ್ಷೇತ್ರ ವ್ಯಾಪ್ತಿಯಲ್ಲಿ ಮ.12ರ ವರೆಗೆ ಶೇ. 41.11ರಷ್ಟು ಮತದಾನ ದಾಖಲಾಗಿದೆ.

ವಿಜಯಪುರ ಮತ್ತು 41.11ರಷ್ಟು ಮತದಾನ ದಾಖಲಾಗಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ತಿಳಿಸಿದ್ದಾರೆ.

ಸಂ. 4 ಗಂಟೆಯ ವರೆಗೆ ಮತದಾನ ನಡೆಯಲಿದೆ.

Leave a Reply

ಹೊಸ ಪೋಸ್ಟ್‌