ವಿಜಯಪುರ ಜಿಲ್ಲೆಯಲ್ಲಿ ಹೊಸದಾಗಿ 139 ಜನರಲ್ಲಿ ಕೊರೊನಾ ಸೋಂಕು ಪತ್ತೆ- ತಾಲೂಕುವಾರು ಮಾಹಿತಿ ಇಲ್ಲಿದೆ

ವಿಜಯಜಯಪುರ: ಗುಮ್ಮಟ ನಗರಿ ಖ್ಯಾತಿಯ ವಿಜಯಪುರ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ದ್ವಿಶತಕ ದಾಟಿದೆ. ಈಗ ಒಂದೇ ದಿನ 250 ಜನರಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದೆ.

ವಿಜಯಪುರ ನಗರವೊಂದರಲ್ಲಿಯೇ 70 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ವಿಜಯಪುರ ಗ್ರಾಮೀಣ ಭಾಗದಲ್ಲಿ 15, ಬಬಲೇಶ್ವರ ತಾಲೂಕಿನಲ್ಲಿ 2, ತಿಕೋಟಾ ತಾಲೂಕಿನಲ್ಲಿ 4, ಬಸವನ ಬಾಗೇವಾಡಿ ತಾಲೂಕಿನಲ್ಲಿ 20, ಕೊಲ್ಹಾರ ತಾಲೂಕಿನಲ್ಲಿ 8, ನಿಡಗುಂದಿ ತಾಲೂಕಿನಲ್ಲಿ 0, ಇಂಡಿ ತಾಲೂಕಿನಲ್ಲಿ 21, ಚಡಚಣ ತಾಲೂಕಿನಲ್ಲಿ 0, ಮುದ್ದೇಬಿಹಾಳ ತಾಲೂಕಿನಲ್ಲಿ 56, ತಾಳಿಕೋಟೆ ತಾಲೂಕಿನಲ್ಲಿ 19, ಸಿಂದಗಿ ತಾಲೂಕಿನಲ್ಲಿ 33 ಮತ್ತು ದೇವರ ಹಿಪ್ಪರಗಿ ತಾಲೂಕಿನಲ್ಲಿ 0 ಹಾಗೂ ಬೇರೆ ಜಿಲ್ಲೆಗಳ ಇಬ್ಬರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.
ಈ ಮಧ್ಯೆ ಕೊರೊನಾ ಸೋಂಕಿತರಾಗಿದ್ದ 222 ಜನ ಗುಣಮುಖರಾಗಿದ್ದಾರೆ.

ಈಗ ಕೊರೊನಾ ಸೋಂಕಿತ ಸಕ್ರಿಯ ಪ್ರಕರಣಗಳ ಸಂಖ್ಯೆ 1716ಕ್ಕೆ ಹೆಚ್ಚಳವಾಗಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಮಾಹಿತಿ ನೀಡಿದ್ದಾರೆ.

Leave a Reply

ಹೊಸ ಪೋಸ್ಟ್‌