ಬತ್ತಿರುವ ಭೀಮಾನದಿ- ಮಹಾರಾಷ್ಟ್ರದಿಂದ ನೀರು ಬಿಡಿಸುವಂತೆ ಭೀಮಾತೀರದ ರೈತರ ಒತ್ತಾಯ
ಮಹೇಶ ವಿ. ಶಟಗಾರ ವಿಜಯಪುರ: ಒಣಗಿ ಹೋಗಿರುವ ಭೂಮಿ. ಅಲ್ಲಲ್ಲಿ ಸೀಳಿದಂತೆ ಕಾಣುವ ಮಣ್ಣಿನ ದೃಶ್ಯಗಳು. ಇವು ಯಾವುದೇ ಕೆರೆ ಅಥವಾ ಭಾವಿಯದಲ್ಲ. ಇಲ್ಲಿಗೆ ಬಂದರೆ ಸಾಕು ಸಾಲು ಸಾಲಾಗಿ ಅಗೆಯಲಾಗಿರುವ ಕುಣಿಗಳು ಅಂದರೆ ಸಣ್ಣ ಸಣ್ಣ ಖಡ್ಡಾಗಳು ಕಾಣಿಸುತ್ತವೆ. ಆ ಕುಣಿಗಳಲ್ಲಿ ಇಳಿಬಿಟ್ಟಿರುವ ಪೈಪುಗಳು, ಅವುಗಳ ಅಣತಿ ದೂರದಲ್ಲಿರುವ ಪಂಪಸೆಟ್ ಗಳು ಇಲ್ಲಿನ ಸಧ್ಯದ ಪರಿಸ್ಥಿತಿಯನ್ನು ತೆರೆದಿಡುತ್ತಿವೆ. ಮೇಲ್ಗಡೆ ಸೂರ್ಯನ ಪ್ರಖರ ಬಿಸಿಲು, ಕುಣಿಯ ಒಳಗೆ ಕಾಣುವ ಅಲ್ಪಸ್ವಲ್ಪ ನೀರು. ಆ ನೀರನ್ನೇ ವಿದ್ಯುತ್ ಬಂದಾಗ … Continue reading ಬತ್ತಿರುವ ಭೀಮಾನದಿ- ಮಹಾರಾಷ್ಟ್ರದಿಂದ ನೀರು ಬಿಡಿಸುವಂತೆ ಭೀಮಾತೀರದ ರೈತರ ಒತ್ತಾಯ
Copy and paste this URL into your WordPress site to embed
Copy and paste this code into your site to embed