ಉಕ್ರೇನಿನಿಂದ ಮರಳಿದ ಅಮನ ಮಮದಾಪುರ ಮನೆಗೆ ಭೇಟಿ ನೀಡಿ ಕುಶಲೋಪರಿ ವಿಚಾರಿಸಿದ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ
ವಿಜಯಪುರ: ಯುದ್ಧ ಪೀಡಿತ(War Hit) ಉಕ್ರೇನಿನಿಂದ(Ukraine) ವಾಪಸ್ಸಾದ(Returned) ವಿಜಯಪುರ ನಗರದ ಆದರ್ಶ ನಗರದ(Adarsh Nagar) ಅಮನ ಮಮದಾಪುರ(Aman Mamadapur) ಮತ್ತು ಅವರ ಕುಟುಂಬ ಸದಸ್ಯರನ್ನು(Family Members) ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ(Appu Pattanashetty) ಭೇಟಿ ಮಾಡಿದರು. ರಾತ್ರಿ ವಿಜಯಪುರಕ್ಕೆ ಅಮನ ಮಮದಾಪುರ ತಮ್ಮ ತಂದೆ ಧರ್ಮರಾಯ ಮಮದಾಪುರ ಜೊತೆ ವಿಜಯಪುರಕ್ಕೆ ಮರಳಿದ್ದರು. ಈ ವಿಷಯ ತಿಳಿದ ಅಪ್ಪು ಪಟ್ಟಣಶೆಟ್ಟಿ ತಮ್ಮ ಪುತ್ರ ಮಲ್ಲಿಕಾರ್ಜುನ ಮತ್ತು ಬೆಂಬಲಿಗರಾದ ಸನ್ನಿ ಗವಿಮಠ ಅವರೊಂದಿಗೆ ಆದರ್ಶ ನಗರಕ್ಕೆ ತೆರಳಿದರು. ಅಲ್ಲದೇ, ಅಮನ […]
ಯುದ್ಧಭೂಮಿಯಿಂದ ಸುರಕ್ಷಿತವಾಗಿ ಬಸವ ನಾಡಿಗೆ ಮರಳಿದ ಕೊನೆಯ ನಾಲ್ಕು ವಿದ್ಯಾರ್ಥಿಗಳು- ಅಮನ್ ಮನೆಯಲ್ಲಿ ಸಂಭ್ರಮ
ವಿಜಯಪುರ: ಯುದ್ಧ ಪೀಡಿತ ಉಕ್ರೇನಿನಲ್ಲಿ ಸಿಲುಕಿದ್ದ ಬಸವ ನಾಡಿನ ಒಟ್ಟು 16 ವಿದ್ಯಾರ್ಥಿಗಳಲ್ಲಿ ಕೊನೆಯ ನಾಲ್ಕು ಜನ ವಿದ್ಯಾರ್ಥಿಗಳು ರಾತ್ರಿ ವಿಜಯಪುರ ತಲುಪಿದ್ದಾರೆ. ಸೋಮವಾರ ರಾತ್ರಿ ರೋಮೆನಿಯಾದಿಂದ ಹೊರಟಿದ್ದ ವಿಜಯಪುರ ನಗರದ ನಗರದ ಆದರ್ಶ ನಗರದ ಅಮನ ಧರ್ಮರಾಯ ಮಮದಾಪುರ, ಮಾನಸಾ ರೆಸಿಡೆನ್ಸಿಯ ಹರ್ಷ ವಿದ್ಯಾಧರ ನ್ಯಾಮಗೊಂಡ, ತಾಳಿಕೋಟೆಯ ಮಹ್ಮದ ಇಸ್ಮಾಯಿಲ್ ಉರ್ಫ್ ಅಫ್ತಾಬ್ ನಾಗೂರ ಮತ್ತು ವಿಜಯಪುರ ನಗರದ ಐಶ್ವರ್ಯ ನಗರದ ಕಾರ್ತಿಕ ಕಾಶೀನಾಥ ಇಟ್ಟಂಗಿಹಾಳ ಮಂಗಳವಾರ ತಡರಾತ್ರಿ ಬೆಂಗಳೂರಿಗೆ ಆಗಮಿಸಿದ್ದರು. ಬೆಂಗಳೂರಿನಿಂದ ಬೆಳಿಗ್ಗೆ ಹೊರಟ […]
ಗ್ರಾ. ಪಂ. ಸದಸ್ಯರ ಗೌರವಧನ ಹೆಚ್ಚಳಕ್ಕೆ ಆಗ್ರಹಿಸುತ್ತಿರುವ ಸುನಿಲಗೌಡ ಪಾಟೀಲ ಬೇಡಿಕೆಗೆ ಸದನದಲ್ಲಿ ಪಕ್ಷಾತೀತ ಬೆಂಬಲ
ಬೆಂಗಳೂರು: ಗ್ರಾಮ ಪಂಚಾಯಿತಿ(Gram Panchayat) ಸದಸ್ಯರ(Members) ಗೌರವಧನ(Honourarium) ಹೆಚ್ಚಿಸುವಂತೆ ಮೊಟ್ಟಮೊದಲ ಬಾರಿಗೆ ಧ್ವನಿ ಎತ್ತಿದವರು ವಿಧಾನ ಪರಿಷತ್ ಸದಸ್ಯ(MLC) ಸುನೀಲಗೌಡ ಪಾಟೀಲ(Sunilgouda Patil) ಅವರು. ಈ ನಿಟ್ಟಿನಲ್ಲಿ ಈಗ ಸುನೀಲಗೌಡ ಪಾಟೀಲ ಅವರು 5ನೇ ಬಾರಿಗೆ ಮತ್ತೆ ಸದನದಲ್ಲಿ(Legislative Counsil) ಧ್ವನಿ ಎತ್ತಿದ್ದಾರೆ. ಈ ಕುರಿತು ಸುನಿಲಗೌಡ ಪಾಟೀಲ ಅವರು ವಿಧಾನ ಪರಿಷತ್ತಿನಲ್ಲಿ ಮತ್ತೆ ಎತ್ತಿರುವ ಧ್ವನಿಗೆ ಸದಸ್ಯರು ಪಕ್ಷಾತೀತವಾಗಿ ಬೆಂಬಲ ಸೂಚಿಸಿದ್ದಾರೆ. ವಿಧಾನ ಪರಿಷತ್ ನಲ್ಲಿ ಈ ಕುರಿತು ಮಾತನಾಡಿದ ಸುನೀಲಗೌಡ ಪಾಟೀಲ ಗ್ರಾ.ಪಂ ಸದಸ್ಯರ […]