10 ವರ್ಷಕ್ಕೊಮ್ಮೆ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಮಾನ್ಯತೆ ನವೀಕರಣ, ಹಳೆ ಪಿಂಚಣಿ ವ್ಯವಸ್ಥೆ ಮರುಜಾರಿಗೆ ಅರುಣ ಶಹಾಪುರ ಒತ್ತಾಯ
ಬೆಂಗಳೂರು: ಖಾಸಗಿ(Private) ಅನುದಾನ ರಹಿತ(Un Granted) ಶಿಕ್ಷಣ ಸಂಸ್ಥೆಗಳ(Education Institutions) ಮಾನ್ಯತೆ(Accreditation) ನವೀಕರಣವನ್ನು(Renewal) ಪ್ರತಿವರ್ಷ ಮಾಡಬಾರದು. ಪ್ರತಿ 10 ವರ್ಷಗಳಿಗೊಮ್ಮೆ(Every 10 Years) ಮಾನ್ಯತೆ ನವೀಕರಿಸುವಂತೆ ನ್ಯಾಯಾಲಯ ಆದೇಶ ಹೊರಡಿಸಿದೆ. ಈ ಕುರಿತು ಶಿಕ್ಷಣ ಇಲಾಖೆ ಕೂಡಲೇ ಸುತ್ತೋಲೆ ಹೊರಡಿಸುವಂತೆ ವಿಧಾನ ಪರಿಷತ ಬಿಜೆಪಿ ಸದಸ್ಯ ಅರುಣ ಶಹಾಪುರ ಸರಕಾರವನ್ನು ಒತ್ತಾಯಿಸಿದ್ದಾರೆ. ವಿಧಾನ ಪರಿಷತ್ತಿನಲ್ಲಿ ಶೂನ್ಯವೇಲೆಯಲ್ಲಿ ಅರುಣ ಶಹಾಪುರ ಈ ಒತ್ತಾಯ ಮಾಡಿದರು. ಈ ಕುರಿತು ಪ್ರತಿಕ್ರಿಯೆ ನೀಡಿದ ವಿಧಾನ ಪರಿಷತ ಆಡಳಿತ ಪಕ್ಷದ ನಾಯಕ ಮತ್ತು […]
ಎಂ ಎಲ್ ಸಿ ಅರುಣ ಶಹಾಪುರ, ಹಣಮಂತ ನಿರಾಣಿ ಅವರಿಗೆ ಮತ್ತೆ ಬಿಜೆಪಿ ಟಿಕೆಟ್ ಬೆಂಬಲಿಗರಿಂದ ಶುಭ ಕೋರಿಕೆ
ವಿಜಯಪುರ: ವಿಧಾನ ಪರಿಷತ(Legislative Council) ಹಾಲಿ(Sitting) ಸದಸ್ಯರಾದ(MLC) ಅರುಣ ಶಹಾಪುರ(Shahapur) ಮತ್ತು ಹಣಮಂತ ನಿರಾಣಿ(Hanamant Nirani) ಅವರಿಗೆ ಬಿಜೆಪಿ ಮತ್ತೆ ಟಿಕೆಟ್ ನೀಡಿದೆ. ಅರುಣ ಶಹಾಪುರ ಶಿಕ್ಷಕರ ಕ್ಷೇತ್ರದಿಂದ ಈಗಾಗಲೇ ಎರಡು ಬಾರಿ ಆಯ್ಕೆಯಾಗಿದ್ದು, ಈಗ ಹ್ಯಾಟ್ರಿಕ್ ಸಾಧಿಸುವ ಗುರಿ ಹೊಂದಿದ್ದಾರೆ. ಇವರಿಗೆ ಈಗ ಮೂರನೇ ಬಾರಿಗೆ ಬಿಜೆಪಿ ಟಿಕೆಟ್ ನೀಡಿದೆ. ಈ ಮಧ್ಯೆ, ಎಂ ಎಲ್ ಸಿ ಹಣಮಂತ ನಿರಾಣಿ ಅವರಿಗೆ ಪದವೀಧರ ಕ್ಷೇತ್ರದಿಂದ ಬಿಜೆಪಿ ಎರಡನೇ ಬಾರಿಗೆ ಟಿಕೆಟ್ ನೀಡಿದ್ದಾರೆ. ಮತ್ತೋಂದೆಡೆ ಬಿಜೆಪಿ ಹೈಕಮಾಂಡ […]
ಮಗಳು, ಪತ್ನಿ, ತಾಯಿ, ಸ್ನೇಹಿತೆಯಾಗಿ ಪಾತ್ರ ನಿರ್ವಹಿಸುವ ಮಹಿಳೆಯ ಪಾತ್ರ ದೊಡ್ಡದು- ಮಹಿಳಾ ವಿವಿ ಕುಲಪತಿ ಡಾ. ಬಿ. ಕೆ. ತುಳಸಿಮಾಲಾ
ವಿಜಯಪುರ: ಮಗಳಾಗಿ,(Daughter) ಪತ್ನಿಯಾಗಿ(Wife), ತಾಯಿಯಾಗಿ(Mother), ಸ್ನೇಹಿತೆಯಾಗಿ(Friend) ಎಲ್ಲ ಪಾತ್ರಗಳನ್ನು ನಿಭಾಯಿಸುವ ಮಹಿಳೆಯ(Women) ಪಾತ್ರ(Role) ದೊಡ್ಡದು ಎಂದು ಅಕ್ಕಮಹಾದೇವಿ ಕರ್ನಾಟಕ ಮಹಿಳಾ ವಿಶ್ವವಿದ್ಯಾಲಯ ಉಪಕುಲಪತಿಯವರು ಡಾ. ಬಿ.ಕೆ.ತುಳಸಿಮಾಲಾ ಹೇಳಿದರು. ಬಿ ಎಲ್ ಡಿ ಇ ಸಂಸ್ಥೆಯ ಸಂಗನ ಬಸವ ಮಹಾಸ್ವಾಮೀಜಿ ಫಾರ್ಮಸಿ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬದುಕಿನ ಎಲ್ಲ ಸವಾಲುಗಳನ್ನು ಎದುರಿಸಿ ನಿಲ್ಲುವವಳೆ ಗಟ್ಟಿಗಿತ್ತಿ ಮಹಿಳೆ. ಹೆಣ್ಣು ಸಮಾಜದ ಕಣ್ಣು ಎಂದು ಹೇಳಿದರು. ಬಿ ಎಲ್ ಡಿ ಇ ಡೀಮ್ಡ್ […]
ದೇಶದಲ್ಲಿ ದ್ವಿಪಕ್ಷ ಪದ್ಧತಿ ಜಾರಿಗೆ ಆಗ್ರಹ: 1500 ಕಿಮೀ ಪಾದಯಾತ್ರೆ ಆರಂಭಿಸಿದ ಬಸವ ನಾಡಿನ 63 ವರ್ಷದ ಹಿರಿಯ ಮುತ್ಸದ್ದಿ
ವಿಜಯಪುರ: ದೇಶದ ರಾಜಕೀಯ ವ್ಯವಸ್ಛೆಯಲ್ಲಿ(National Political System) ಕೇವಲ ಎರಡು ರಾಜಕೀಯ ಪಕ್ಷಗಳು(Dual Party) ಅಂದರೆ ದ್ವಿಪಕ್ಷ ಪದ್ಧತಿ ಜಾರಿ ಮಾಡಬೇಕು ಎಂದು ಆಗ್ರಹಿಸಿ(Demand) ರಾಷ್ಟ್ರಪತಿ(President) ಮತ್ತು ಪ್ರಧಾನಿಗಳನ್ನು(Prime Minister) ಭೇಟಿ ಮಾಡಿ ಒತ್ತಾಯಿಸಲು ಬಸವ ನಾಡಿನ 63 ವರ್ಷದ ಹಿರಿಯ ಧುರೀಣರೊಬ್ಬರು ಪಾದಯಾತ್ರೆ(Padayatre) ಆರಂಭಿಸಿದ್ದಾರೆ. ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಲೋಣಿ ಬಿ. ಕೆ. ಗ್ರಾಮದಿಂದ ಆರಂಭವಾದ ಈ ಪಾದಯಾತ್ರೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಸ್ವತಃ ಶ್ರೀಶೈಲ ಜಗದ್ಗುರುಗಳು, ಶಾಸಕ ಯಶವಂತರಾಯಗೌಡ ಪಾಟೀಲ, ಸಂಸದ ರಮೇಶ […]