ರೈತರ ಅಲೆದಾಟ ತಪ್ಪಿಸಲು ಸರಕಾರದಿಂದ ಕಂದಾಯ ದಾಖಲೆ ಮನೆಬಾಗಿಲಿಗೆ ಯೋಜನೆ ಜಾರಿ- ಯತ್ನಾಳ
ವಿಜಯಪುರ: ರೈತರ ಅಲೆದಾಟ(Fatmers Problem)ತಪ್ಪಿಸಲು ರಾಜ್ಯ ಸರಕಾರ (State Government)ಕಂದಾಯ(Revenue) ದಾಖಲೆ(Records) ಮನೆ ಬಾಗಿಲಿಗೆ ಯೋಜನೆಯನ್ನು ರೂಪಿಸಿದ್ದು, ಎಲ್ಲ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿಜಯಪುರ ನಗರ ಬಿಜೆಪಿ ಶಾಸಕ(BJP MLA) ಬಸನಗೌಡ ಪಾಟೀಲ ಯತ್ನಾಳ(Tatnal) ಹೇಳಿದರು. ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ತೊರವಿ ಗ್ರಾಮದ ಡಾ. ಬಿ. ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಜಿಲ್ಲಾಡಳಿತ ಹಾಗೂ ತಿಕೋಟಾ ತಾಲೂಕಾಡಾಳಿತ ವತಿಯಿಂದ ಆಯೋಜಿಸಲಾಗಿದ್ದ ಕಂದಾಯ ದಾಖಲೆಗಳು ಮನೆ ಬಾಗಿಲಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರೈತಾರ […]
ಮಾ. 17ರಿಂದ ವಿಜಯಪುರ ನಗರದ ಜೋರಾಪುರದಿಂದ ಶ್ರೀಶೈಲಕ್ಕೆ ಪಾದಯಾತ್ರೆ
ವಿಜಯಪುರ: ವಿಜಯಪುರ ನಗರದ(Vijayapura City) ಜೋರಪುರ ಪೇಠೆಯ(Jorapura Pete) ಮಲ್ಲಯ್ಯನ ಗುಡಿ( ಮಲ್ಲಯ್ಯನ ಓಣಿ)ಯ(Mallayya Temple)ಶ್ರೀ ಮಲ್ಲಿಕಾರ್ಜುನ(Mallikarjun) ಪಾದಾಯಾತ್ರಾ ಕಮೀಟಿ(Padayatre Committee), ವತಿಯಿಂದ ಮಾರ್ಚ್ 17 ರಿಂದ ಶ್ರೀಶೈಲ(Shrishail)ಪಾದಯಾತ್ರೆ ಆರಂಭವಾಗಲಿದೆ. ಸತತ 28 ನೇ ವರ್ಷಗಳಿಂದ ಈ ಸಮಿತಿ ನೇತೃತ್ವದಲ್ಲಿ ಶ್ರೀಶೈಲ ಮಲ್ಲಯ್ಯನ ಭಕ್ತರು ಪಾದಯಾತ್ರೆ ಕೈಗೊಳ್ಳುತ್ತಿದ್ದಾರೆ. 15 ದಿನಗಳ ಈ ಪಾದಯಾತ್ರೆಯು ಹಿಟ್ನಳ್ಳಿ, ಮನಗೂಳಿ, ಬಸವನ ಬಾಗೇವಾಡಿ, ಹೂವಿನ ಹಿಪ್ಪರಗಿ, ಕೊಣ್ಣೂರ ಕ್ರಾಸ್, ತಾಳಿಕೋಟಿ, ಬಂಡೆಪ್ಪನ ಸಾಲವಾಡಗಿ, ಹುಣಸಗಿ, ದೇವತಕಲ್ಲ, ಶೆಳ್ಳಗಿ, ಸೂಗೂರ, ಅಂಜುಳ ಹೊಳಿ, […]