ಪಾದಯಾತ್ರೆಯಲ್ಲಿ ಬಂದ ಅನುದಾನ ರಹಿತ ಐಟಿಐ ಸಿಬ್ಬಂದಿ- ಸಚಿವರನ್ನು ಭೇಟಿ ಮಾಡಿಸಿದ ಅರುಣ ಶಹಾಪುರ
ಬೆಂಗಳೂರು: ಅನುದಾನಕ್ಕೆ(Grant) ಒಳಪಡಿಸುವಂತೆ ಆಗ್ರಹಿಸಿ(Demand) ಅನುದಾನ ರಹಿತ ಐಟಿಐ(Ungranted ITI) ಕಾಲೇಜುಗಳ ಸಿಬ್ಬಂದಿಗಳುCollage Staff) ಕೈಗೊಂಡಿರುವ ಪಾದಯಾತ್ರೆ(Padayatre) ಬೆಂಗಳೂರು(Bengaluru) ತಲುಪಿದೆ. ಹುಬ್ಬಳ್ಳಿಯಿಂದ ಆತಂಭವಾದ ಈ ಪಾದಯಾತ್ರೆ ಬೆಂಗಳೂರು ತಲುಪಿದ್ದು, ಈ ಸಿಬ್ಬಂದಿಯನ್ನು ಎಂ ಎಲ್ ಸಿ ಅರುಣ ಶಹಾಪುರ ಬರಮಾಡಿಕೊಂಡರು. ಅಲ್ಲದೇ, ಪಾದಯಾತ್ರೆಯಲ್ಲಿ ಬಂದ ಹೋರಾಟನಿರತ ಸಿಬ್ಬಂದಿಯ ಜೊತೆ ಉನ್ನತ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ. ಸಿ. ಎನ್. ಅಶ್ವತ್ಥನಾರಾಯಣ ಅವರ ಕಛೇರಿಗೆ ತೆರಳಿ ಸಚಿವರನ್ನು ಭೇಟಿ ಮಾಡಿದರು. ಅಲ್ಲದೇ, ಅನುದಾನ ರಹಿತ ಐಟಿಐಗಳ ಸಮಸ್ಯೆ […]
ಹಿಜಾಬ್ ಪ್ರಕರಣ: ಮಕ್ಕಳ ಹಿತದೃಷ್ಟಿಯಿಂದ ಎಲ್ಲರೂ ಹೈಕೋರ್ಟ್ ಆದೇಶ ಪಾಲಿಸಬೇಕು- ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು: ಹೈಕೋರ್ಟ್(High Court) ತ್ರಿಸದಸ್ಯ ಪೀಠ(Three Judges Bench) ವಸ್ತ್ರಸಂಹಿತೆ(Dress Code) ಪ್ರಕರಣದ(Case) ಕುರಿತು ತೀರ್ಪು(Judgement) ಪ್ರಕಟಿಸಿದೆ. ಸಮವಸ್ತ್ರವನ್ನು ಎತ್ತಿ ಹಿಡಿದಿದೆ ಮತ್ತು ಹಿಜಾಬ್ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ(Not Relilegious Practice) ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಹಿತದೃಷ್ಟಿಯಿಂದ ಎಲ್ಲರೂ ನ್ಯಾಯಾಲಯದ ಆದೇಶ ಪಾಲಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಇದು ನಮ್ಮ ಮಕ್ಕಳ ಭವಿಷ್ಯ ಹಾಗೂ ಶಿಕ್ಷಣದ ಪ್ರಶ್ನೆ. ಮಕ್ಕಳಿಗೆ ವಿದ್ಯೆಗಿಂತ ಮುಖ್ಯವಾದುದ್ದು ಬೇರೊಂದಿಲ್ಲ. ಹೀಗಾಗಿ […]