ಗ್ರಾ. ಪಂ. ಗಳ ವ್ಯಾಪ್ತಿಯಲ್ಲಿ ಕರ ವಸೂಲಾತಿ ನಿಗದಿತ ಗುರಿ ಸಾಧಿಸಲು ಜಿ. ಪಂ. ಸಿಇಓ ರಾಹುಲ ಶಿಂಧೆ ಸೂಚನೆ
ವಿಜಯಪುರ: ಪ್ರಸಕ್ತ ಆರ್ಥಿಕ(Financial Year) ವರ್ಷದಲ್ಲಿ ಕರ ವಸೂಲಾತಿ(Tax Collection), ನಿಗದಿತ(Fixed) ಗುರಿಯನ್ನು(Target) ತಲುಪಬೇಕು(Reach) ಎಂದು ವಿಜಯಪುರ ಜಿ. ಪಂ. ಸಿಇಓ ರಾಹುಲ ಶಿಂಧೆ(CEO Rahil Shindhe) ಹೇಳಿದ್ದಾರೆ. ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ನಾನಾ ಕಾಮಗಾರಿಗಳನ್ನು ವೀಕ್ಷಿಸಿದ ಅವರು, ನಂತರ ಪ್ರಗತಿ ಪರಿಶೀಲನೆ ಸಭೆ ನಡೆಸಿದರು. ನಿಗದಿತ ಗುರಿಗೆ ತಕ್ಕಂತೆ ಪ್ರತಿಶತ ನೂರರಷ್ಟು ಸಾಧನೆ ಮಾಡಬೇಕು. ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಪ್ರಸಕ್ತ ಆರ್ಥಿಕ ವರ್ಷದ ಮಾನವ ದಿನಗಳ ಸೃಜನೆಗೆ ನಿಗದಿ ಪಡಿಸಿದ ಗುರಿಯನ್ನು ಮುಟ್ಟಬೇಕು. […]
ವಿಜಯಪುರಕ್ಕೆ ಸರಕಾರ ಶಾಕ್- ಮಹಿಳಾ ವಿವಿ ಸಾಮಾನ್ಯ ವಿವಿಯಾಗಿ ರೂಪಿಸುವ ಉದ್ದೇಶವಿದೆ- ಶಾಸಕ ಯಶವಂತರಾಯಗೌಡ ಪಾಟೀಲ ಪ್ರಶ್ನೆಗೆ ಉನ್ನತ ಶಿಕ್ಷಣ ಸಚಿವರ ಉತ್ತರ
ವಿಜಯಪುರ: ವಿಜಯಪುರ(Vijayapura) ಜಿಲ್ಲೆಯಲ್ಲಿರುವ ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾಲಯವನ್ನು(Women University) ಸಾಮಾನ್ಯ ವಿಶ್ವವಿದ್ಯಾಲಯವನ್ನಾಗಿ(Common University) ಪುನಾರಚಿಸಿ ವಿಜಯಪುರ ಜಿಲ್ಲೆಯ ಮೇಲೆ ಪ್ರಾದೇಶಿಕ ಅಧಿಕಾರ ವ್ಯಾಪ್ತಿಗೆ(Local Juridisdiction) ಸೀಮಿತಗೊಳಿಸಲು ಸರಕಾರ(Government) ಉದ್ದೇಶಿಸಿದೆ ಎಂದು ಉನ್ನತ ಶಿಕ್ಷಣ ಸಚಿವ(Higher Educaiton Minister) ಡಾ. ಸಿ. ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ. ಈ ಕುರಿತು ವಿಜಯಪುರ ಜಿಲ್ಲೆಯ ಇಂಡಿ ಶಾಸಕ ಯಶವಂತರಾಯಗೌಡ ವಿ. ಪಾಟೀಲ ಕೇಳಿದ ಪ್ರಶ್ನೆಗೆ ವಿಧಾನ ಸಭೆಯಲ್ಲಿ ಲಿಖಿತ ಉತ್ತರ ನೀಡಿರುವ ಉನ್ನತ ಶಿಕ್ಷಣ ಸಚಿವ ಡಾ. ಸಿ. ಎನ್. […]
ಡಿಸಿ ನಡೆ ಹಳ್ಳಿಗಳ ಕಡೆ- ಈ ಬಾರಿ ಉಪ್ಪಲದಿನ್ನಿ ಗ್ರಾಮದಲ್ಲಿ ಕಾರ್ಯಕ್ರಮ- ಪೂರ್ವಭಾವಿ ಸಭೆ ನಡೆಸಿದ ಜಿಲ್ಲಾಧಿಕಾರಿ
ವಿಜಯಪುರ: ಜಿಲ್ಲಾಧಿಕಾರಿಗಳ(Deputy Commissioner) ನಡೆ ಹಳ್ಳಿಗಳ ಕಡೆ(Nadige Halligala Kadege) ಕಾರ್ಯಕ್ರಮ(Programme) ಮಾ. 19 ರಂದು ವಿಜಯಪುರ(Vijayapura) ಜಿಲ್ಲೆಯ ಬಬಲೇಶ್ವರ(Babaleshwar) ತಾಲೂಕಿನ ಉಪ್ಪಲದಿನ್ನಿಯಲ್ಲಿ(Uppaladinni) ನಡೆಯಲಿದ್ದು, ಈ ಕಾರ್ಯಕ್ರಮದ ಪೂರ್ವಭಾವಿ ಸಭೆ ವಿಜಯಪುರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ, ಉಪ್ಪಲದಿನ್ನಿ ಗ್ರಾಮದ ಸಾರ್ವಜನಿಕರ ಕುಡಿಯುವ ನೀರಿನ ಸಮಸ್ಯೆ, ಸಾರ್ವಜನಿಕ ಸ್ಮಶಾನ ಭೂಮಿ ಸಮಸ್ಯೆ, ಪಿಂಚಣಿ, ವೈಯಕ್ತಿಕ ಮತ್ತು ಸಮುದಾಯ ಶೌಚಾಲಯ ಸಮಸ್ಯೆ, ರಸ್ತೆ ಸಮಸ್ಯೆ, ಆಶ್ರಯ ಯೋಜನೆಗಳಡಿಯ ಮನೆಗಳ ಸಮಸ್ಯೆ ಸೇರಿದಂತೆ […]
ಹೋಳಿ ಹಬ್ಬದ ವಿಶೇಷ: ಬಸವ ನಾಡಿನ ಪರಡಿ ತುಂಬುವ ಕಾರ್ಯಕ್ರಮ
ವಿಜಯಪುರ: ಬಸವ ನಾಡು(Basavanadu) ವಿಜಯಪುರ(Vijayapura) ಜಿಲ್ಲೆ ತರಹೇವಾರಿ+Unique) ಸಂಸ್ಕೃತಿ(Culture), ಪರಂಪರೆ(Tradition) ಮತ್ತು ಪುರಾತನ ಆಚರಣೆಗಳಿಗೆ(Celebration) ಹೆಸರುವಾಸಿಯಾಗಿದೆ. ಅದರಲ್ಲೂ ಹೋಳಿ ಹಬ್ಬ ಬಂತೆಂದರೆ ಸಾಕು. ಈ ಭಾಗದಲ್ಲಿ ಜಾತ್ಯತೀತವಾಗಿ ಜನ ಸಾಮರಸ್ಯದಿಂದ ಆಚರಣೆಯಲ್ಲಿ ತೊಡಗುತ್ತಾರೆ. ಹೋಳಿ ಹುಣ್ಣಿಮೆಯ ದಿನ ಕಾಮ ದಹನ ಮಾಡುವ ಮೂಲಕ ಅಂದೃ ಮನುಷ್ಯನ ಅರಿಷಡ್ವರ್ಗ ಗುಣಗಳಲ್ಲಿ ಒಂದಾದ ಕಾಮಕ್ಕೆ ಕಾಮಣ್ಣನ ಮೂರ್ತಿ ರೂಪ ನೀಡಿ ದಹಿಸುತ್ತಾರೆ. ಅಷ್ಟೇ ಅಲ್ಲ, ಹಿಂದೂಗಳ ಪಾಲಿಗೆ ಹೊಸ ವರ್ಷ ಯುಗಾದಿಯ ಸ್ವಾಗತಕ್ಕಾಗಿ ಹೋಳಿ ಹುಣ್ಣಿಮೆ ಪೂರ್ವ ತಯಾರಿ ಎಂದರೆ […]