ಮೊಸರ ನಾಡಿನಲ್ಲಿ ಹೋಳಿ ಆಚರಣೆಯಲ್ಲಿ ಬಣ್ಣದಲ್ಲಿ ಮಿಂದೆದ್ದು ಕುಣಿದ ಮಾಜಿ ಸಚಿವ ಸಂಗಣ್ಣ ಕೆ. ಬೆಳ್ಳುಬ್ಬಿ
ವಿಜಯಪುರ: ಜನರ ಮನಸ್ಸನ್ನು ರಂಗು ರಂಗೀನವಾಗಿಸುವ ಹಬ್ಬ ಹೋಳಿ ಹುಣ್ಣಿಮೆ. ಈ ಹುಣ್ಣಿಮೆಯಾದ ಎರಡು ದಿನಗಳ ನಂತರ ಬಸವ ನಾಡು ವಿಜಯಪುರ ಜಿಲ್ಲೆಯ ಮೊಸರ ನಾಡು ಕೊಲ್ಹಾರದಲ್ಲಿ ಈ ಬಾರಿ ನಡೆದ ಬಣ್ಣದಾಟ ಗಮನ ಸೆಳೆಯಿತು. ಆಲಮಟ್ಟಿ ಜಲಾಷಯ ನಿರ್ಮಾಣದಿಂದ ಮುಳುಗಡೆಯಾಗಿರುವ ಹಳೆಯ ಕೊಲ್ಹಾರದಲ್ಲಿ ಈ ಹಿಂದೆ ಪರಂಪರಾಗತವಾಗಿ ಯಾವುದೇ ಭೇದ ಭಾವವಿಲ್ಲದೇ ಎಲ್ಲರೂ ಕೂಡಿಕೊಂಡು ಸಂಭ್ರಮದಿಂದ ಹೋಳಿ ಹಬ್ಬದ ಬಣ್ಣದಾಟ ಆಡುತ್ತಿದ್ದರು. ಆದರೆ, ಕಳೆದ ಹಲವು ವರ್ಷಗಳಿಂದ ಸಾಮೂಹಿಕವಾಗಿ ನಡೆಯುವ ಈ ಆಚರಣೆಗೆ ಮರೆಯಾಗಿತ್ತು. ಈ […]
ಉಪ್ಪಲದಿನ್ನಿ ಗ್ರಾಮದ ಜ್ವಲಂತ ಸಮಸ್ಯೆಗಳಿಗೆ ಸ್ಪಂದನೆ- ಡಿಸಿ ಪಿ. ಸುನೀಲ ಕುಮಾರ
ವಿಜಯಪುರ: ವಿಜಯಪುರ ಜಿಲ್ಲೆ(Vijayapura District) ಬಬಲೇಶ್ವರ(Babaleshwar)ತಾಲೂಕಿನ ಉಪ್ಪಲದಿನ್ನಿ(Uppaladinni) ಗ್ರಾಮದ ಜ್ವಲಂತ ಸಮಸ್ಯೆಗಳನ್ನು(Problems) ಪರಿಹರಿಸಲು ಪ್ರಾಮಾಣಿಕ(Honest) ಪ್ರಯತ್ನ ಮಾಡಲಾಗುವುದು. ಅದಕ್ಕೆ ಇಲ್ಲಿನ ಗ್ರಾಮಸ್ಥರ ಸಹಕಾರ(Cooperation) ಅತ್ಯಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಪಿ. ಸುನಿಲ ಕುಮಾರ ಅವರು ಹೇಳಿದ್ದಾರೆ. ಉಪ್ಪಲದಿನ್ನಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಸರಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಉಪ್ಪಲದಿನ್ನಿ ಗ್ರಾಮದ ಗಂಭೀರ ಸಮಸ್ಯೆಗಳಲ್ಲೊಂದಾದ ಸ್ಮಶಾನ ಭೂಮಿ ಒತ್ತುವರಿಗೆ ಸೂಕ್ತ ಕೈಗೊಳ್ಳಲಾಗುವುದು. ನರೇಗಾ ಯೋಜನೆಯಡಿ ಕಾಂಪೌಂಡ್ ನಿರ್ಮಿಸಲಾಗುವುದು ಎಂದು ಅವರು […]
ಪುನರ್ಜನ್ಮ ಪಡೆದು ಬಂದಿದ್ದೇನೆ- ಆರೋಗ್ಯ, ಅಧಿಕಾರಕ್ಕಿಂತ ಜನಸೇವೆ ಮುಖ್ಯ- ಗೋಪಾಲ ಕಾರಜೋಳ
ವಿಜಯಪುರ: ಆರೋಗ್ಯ(Health) ಮತ್ತು ಅಧಿಕಾರಕ್ಕಿಂತ(Power) ಜನಸೇವೆಯೇPublic Service) ಮುಖ್ಯ. ಹೈಕಮಾಂಡ(High Command) ಟಿಕೆಟ್(BJP Ticket) ನೀಡಲಿ, ಬಿಡಲಿ ಪಕ್ಷದ ಪರ ಕೆಲಸ ಮಾಡುವುದಾಗಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರ ಪುತ್ರ ಮತ್ತು 2018ರಲ್ಲಿ ನಾಗಠಾಣ ಮತಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಗೋಪಾಲ ಕಾರಜೋಳ(Gopal Karjol) ತಿಳಿಸಿದ್ದಾರೆ. ಎರಡು ವರ್ಷಗಳ ನಂತರ ಸುದ್ದಿಗೋಷ್ಠಿ ನಡೆಸಿದ ಅವರು, ಕೊರೊನಾದಿಂದ ತಾವು ಪುನರ್ಜನ್ಮ ಪಡೆದು ಬಂದಿರುವುದಾಗಿ ತಿಳಿಸಿದರು. ಎಲ್ಲರಿಗೂ ಗೊತ್ತಿರುವಂತೆ 2020ರಲ್ಲಿ ಡಿಸಿಎಂ ಗೋವಿಂದ ಕಾರಜೋಳ ತಮ್ಮ ಹಿರಿಯ ಪುತ್ರ […]
ಯುಗಾದಿ ಹಬ್ಬದ ಅಂಗವಾಗಿ ಬಸವ ನಾಡಿನಿಂದ ಶ್ರೀಶೈಲ ಶ್ರೀಮಲ್ಲಿಕಾರ್ಜುನ ಜಾತ್ರೆಗೆ ವಿಶೇಷ ಸಾರಿಗೆ ವ್ಯವಸ್ಥೆ
ವಿಜಯಪುರ: ಯುಗಾದಿ(Ugadi) ಅಂಗವಾಗಿ ಉತ್ತರ ಕರ್ನಾಟಕದ(North Karnataka) ಅದರಲ್ಲೂ ವಿಜಯಪುರ ಜಿಲ್ಲೆಯಿಂದ(Vijayapura District) ಸಾವಿರಾರು ಭಕ್ತರು(Devotees) ನೆರೆ ರಾಜ್ಯದ ಶ್ರೀಶೈಲ ಮಲ್ಲಯ್ಯನ ದರ್ಶನಕ್ಕೆ(Shrishail Mallayya Darshana) ತೆರಳುತ್ತಾರೆ. ಪಾದಯಾತ್ರೆಯ(Padayatre) ಮೂಲಕವೂ ಭಕ್ತರು ದೇವರ ದರ್ಶನಕ್ಕೆ ತೆರಳುತ್ತಾರೆ. ಶ್ರೀಶೈಲದಲ್ಲಿ ಮಾ. 25 ರಿಂದ ಏ. 4ರ ವರೆಗೆ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಜಾತ್ರೆ(Festival) ನಡೆಯುತ್ತೆದೆ. ಈ ಹಿನ್ನೆಲೆಯಲ್ಲಿ ಭಕ್ತರ ಅನುಕೂಲಕ್ಕಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ತೆ ಯಾತ್ರಾರ್ಥಿಗಳಿಗಾಗಿ ವಿಶೇಷ ಬಸ್ ಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿದೆ ಎಂದು […]