ಮಹಿಳಾ ವಿವಿ ಬಿ ಎಡ್ 4ನೇ ಸೆಮಿಸ್ಟರ್ ಫಲಿತಾಂಶ ಕೇವಲ 10 ದಿನಗಳಲ್ಲಿ ಪ್ರಕಟ
ವಿಜಯಪುರ: ಕರ್ನಾಟಕ(Karnataka) ರಾಜ್ಯ(State) ಅಕ್ಕಮಹಾದೇವಿ(Akkamahadevi) ಮಹಿಳಾ(Women) ವಿಶ್ವವಿದ್ಯಾಲಯ(University) ಮಾರ್ಚ್ 7 ರಿಂದ 10ರ ವರೆಗೆ ನಡೆಸಿದ ಬಿ. ಎಡ್. ನಾಲ್ಕನೆ ಸೆಮಿಸ್ಟರ್(B. ED Fourth Semister) ಪರೀಕ್ಷೆ ಫಲಿತಾಂಶ ಪ್ರಕಟಿಸಿದೆ. ಪರೀಕ್ಷೆಗಳು ನಡೆದು 10 ದಿನಗಳೊಳಗೆ ಮೌಲ್ಯಮಾಪನ ಕಾರ್ಯ ಮುಗಿಸಿ ಫಲಿತಾಂಶ ಪ್ರಕಟಿಸಲಾಗಿದೆ. ಈ ಫಲಿತಾಂಶವು ರಾಜ್ಯ ಸರಕಾರದ ಶಿಕ್ಷಕರ ನೇಮಕಾತಿ ಬಯಸುವ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಲು ತುಂಬಾ ಅನುಕೂಲವಾಗಲಿದೆÉ. ಇದೊಂದು ಐತಿಹಾಸಿಕ ಫಲಿತಾಂಶವಾಗಿದೆ ಎಂದು ಮೌಲ್ಯಮಾಪನ ಕುಲಸಚಿವ ಪ್ರೊ. ರಮೇಶ ಕೆ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. […]
ಬೆಂಗಳೂರಿನಲ್ಲಿ ಮಹದೇವಪುರ ಅಬಕಾರಿ ಪೊಲೀಸರ ಧಾಳಿ- ರೂ. 2 ಲಕ್ಷ ಮೌಲ್ಯದ ಮಾದಕ ವಸ್ತು ವಶ
ಬೆಂಗಳೂರು: ಬೆಂಗಳೂರಿನ(Bengaluru) ಮಹದೇವಪುರ(Mahadevapura) ಅಬಕಾರಿ(Excise) ಇನ್ಸಪೆಕ್ಟರ್(Inspector) ಎ. ಎ. ಮುಜಾವರ ನೇತೃತ್ವದ ತಂಡ(Team) ಅಕ್ರಮವಾಗಿ ಮಾರಾಟಕ್ಕೆ ತರಲಾಗಿದ್ದ ರೂ. 2 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು(Drugs) ವಶಪಡಿಸಿಕೊಂಡಿದ್ದಾರೆ. ಅಬಕಾರಿ ಇಲಾಖೆ ಜಂಟಿ ಆಯುಕ್ತ ಜೆ. ಗಿರಿ ಮತ್ತು ಉಪ ಆಯುಕ್ತ ಬಸವರಾಜ ಸಂದಿಗವಾಡ ಮಾರ್ಗದರ್ಶನದಲ್ಲಿ ಈ ಧಾಳಿ ನಡೆದಿದೆ. ವೈಟಫಿಲ್ಡ್ ಮುಖ್ಯ ರಸ್ತೆಯ ಕಾವೇರಿ ನಗರ ಹೆಬ್ಬಾಗಿಲಿನ ಬಳಿ ಈ ಧಾಳಿ ನಡೆದಿದೆ. ಕೇರಳದ ಕೋಲಂ ಮೂಲದ ನೋಯಲ್ ಪ್ರಕಶ್ ಎಂಬಾತ ಮಾರಾಟಕ್ಕಾಗಿ 14.40 ಗ್ರಾಂ ಮೆಥಾಫೆಟಾಮೈನ್ […]
ಎಸ್ ಎಸ್ ಎಲ್ ಸಿ ಪರೀಕ್ಷೆ ವಿದ್ಯಾರ್ಥಿಗಳ ಭವಿಷ್ಯದ ಶಿಕ್ಷಣಕ್ಕೆ ಮಹತ್ವದ ತಿರುವು ನೀಡುತ್ತದೆ- ಮಮದಾಪುರ ಶ್ರೀ
ವಿಜಯಪುರ: ಎಸ್. ಎಸ್. ಎಲ್. ಸಿ(SSLC) ಪರೀಕ್ಷೆ (Exam) ವಿದ್ಯಾರ್ಥಿಗಳ(Students) ಭವಿಷ್ಯದ(Future) ಶಿಕ್ಷಣಕ್ಕೆ ಮಹತ್ವದ ತಿರುವು(Turning) ನೀಡುತ್ತದೆ. ಈ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು(Marks) ಪಡೆದು ತೇರ್ಗಡೆಯಾದರೆ ಮುಂದಿನ ಶಿಕ್ಷಣಕ್ಕೆ ಸಹಕಾರಿಯಾಗುತ್ತದೆ ಎಂದು ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಮಮದಾಪುರ ವಿರಕ್ತಮಠದ ಶ್ರೀ ಅಭಿನವ ಮುರಘೇಂದ್ರ ಮಹಾಸ್ವಾಮಿಗಳು ಹೇಳಿದ್ದಾರೆ. ವಿಜಯಪುರ ನಗರದಲ್ಲಿ ಎಸ್. ಎಸ್. ಪಿಯು ಕಾಲೇಜಿನಲ್ಲಿ ಮಾಧ್ಯಮಿಕ ವಿಭಾಗ ಆಯೋಜಿಸಿದ್ದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಶುಭ ಹಾರೈಕೆ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಅವರು ಮಾತನಾಡಿದರು. […]
ಖಾಲಿಯಿರುವ ಆಂಗ್ಲಭಾಷೆ ಶಿಕ್ಷಕರ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಪ್ರತಿಭಟನೆ, ಮನವಿ ಪತ್ರ ಸಲ್ಲಿಕೆ
ವಿಜಯಪುರ: ರಾಜ್ಯದ(State) ನಾನಾ ಜಿಲ್ಲೆಗಳಲ್ಲಿ(Various Districts) ಖಾಲಿ ಇರುವ(Vacant) ಆಂಗ್ಲಭಾಷೆ(English) ಶಿಕ್ಷಕರ(Teachers) ಹುದ್ದೆಗಳನ್ನು(Posts) ಕೂಡಲೇ ಭರ್ತಿ ಮಾಡುವಂತೆ ಆಗ್ರಹಿಸಿ ವಿಜಯಪುರದಲ್ಲಿ ನಿರುದ್ಯೋಗ ಯುವಜನ ಹೋರಾಟ ಸಮಿತಿ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು. ವಿಜಯಪುರ ನಗರದ ಜೋಡಗುಮ್ಮಟದಿಂದ ಕೇಂದ್ರ ಬಸ್ ನಿಲ್ದಾಣ ಮಾರ್ಗವಾಗಿ ಬಸವೇಶ್ವರ ಸರ್ಕಲ್, ಅಂಬೇಡ್ಕರ್ ಸರ್ಕಲ್ ಮೂಲಕ ಬೃಹತ್ ಪ್ರತಿಭಟನಾ ಜಾಥಾ ನಡೆಸಿದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಅಪರ ಜಿಲ್ಲಾಧಿಕಾರಿಗಳಿಗೆ ಹಾಗೂ ಡಿಡಿಪಿಐ ಅವರಿಗೆ ಪ್ರತ್ಯೇಕವಾಗಿ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ […]
ಪಾರಂಪರಿಕ ನಡಿಗೆ ಕಾರ್ಯಕ್ರಮ ಅಂಗವಾಗಿ ನಾನಾ ಪ್ರಾಚೀನ ಸ್ಮಾರಕಗಳಿಗೆ ಭೇಟಿ ನೀಡಿದ ಡಿಸಿ, ಪಿ ಸುನೀಲ ಕುಮಾರ
ವಿಜಯಪುರ: ವಿಜಯಪುರ ಜಿಲ್ಲಾಡಳಿತ(Vijayapura District Administration) ಮತ್ತು ಪ್ರವಾಸೋದ್ಯಮ ಇಲಾಖೆ(Tourism Department) ಸಹಭಾಗಿತ್ವದಲ್ಲಿ(Collaboration) ಹೆರಿಟೆಜ್ ವಾಕ್ (ಪಾರಂಪರಿಕ ನಡಿಗೆ)(Heritage Walk) ಕಾರ್ಯಕ್ರಮದ ಅಂಗವಾಗಿ ಜಿಲ್ಲಾಧಿಕಾರಿ(Deputy Commissioner) ಪಿ ಸುನೀಲ ಕುಮಾರ(P Sunil Kumar) ಮತ್ತು ಜಿ. ಪಂ. ಸಿಇಓ ರಾಹುಲ್ ಶಿಂದೆ ವಿಜಯಪುರ ನಗರದ ನಾನಾ ಐತಿಹಾಸಿಕ ಸ್ಮಾರಕಗಳಿಗೆ ಭೇಟಿ ನೀಡಿದರು. ಮೊದಲಿಗೆ ತೊರವಿ ಬಳಿ ಇರುವ ಸಂಗೀತ ಮಹಲ್ ಗೆ ಭೇಟಿ ನೀಡಿದ ಅವರು ಪ್ರಾಚೀನ ಸ್ಮಾರಕ ವೀಕ್ಷಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ನಂತರ ನಾರಿಮಹಲ್ […]