ಹಿರೆಬೇವನೂರು ಸಕ್ಕರೆ ಕಾರ್ಖಾನೆ ದಿವಾಳಿ- ಬಾಕಿ ಹಣ ಪಡೆಯಬೇಕಾದವರು ಬೆಳಗಾವಿ ಕಚೇರಿ ಸಂಪರ್ಕಿಸಲು ಸೂಚನೆ

ವಿಜಯಪುರ: ವಿಜಯಪುರ(Vijayapura) ಜಿಲ್ಲೆಯ ಇಂಡಿ ತಾಲೂಕಿನ ಹಿರೆಬೇವನೂರ(Hirebevanur) ಜ್ಞಾನಯೋಗಿ(Jnanayogi) ಶ್ರೀ ಶಿವಕುಮಾರ ಸ್ವಾಮೀಜಿ(Shivakumar Swamiji) ಸಕ್ಕರೆ ಕಾರ್ಖಾನೆ(Sugar Factory) ದಿವಾಳಿಯಾಗಿದೆ(Bankruptcy) ಎಂದು ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕಾನೂನು ಕಂಪನಿಯ ನ್ಯಾಯಾಧೀಕರಣ ಮಾ. 7 ರಂದು ಆದೇಶ ಹೊರಡಿಸಿದೆ. ಈ ಕುರಿತು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಮಾಧ್ಯಮ ಪ್ರಕಟಣೆ ನೀಡಿದ್ದು, ಹಿರೇಬೇವನೂರು ಶ್ರೀ ಶಿವಕುಮಾರ ಸ್ವಾಮೀಜಿ ಸಕ್ಕರೆ ಕಾರ್ಖಾನೆಯಿಂದ ಬಾಕಿ ಹಣ ಪಡೆಯಬೇಕಿರುವ ರೈತರು, ವ್ಯಾಪಾರಸ್ಥರು, ಕಾರ್ಖಾನೆಯ ಕಾರ್ಮಿಕರು, ಸಾಲ ನೀಡಿದ ಬ್ಯಾಂಕಿನವರು ಹಾಗೂ ಕಬ್ಬು ಕಟಾವು […]

ಕೋವಿಡ್ ಮಾರ್ಗಸೂಚಿಯನ್ವಯ ಅರ್ಥಪೂರ್ಣವಾಗಿ ಡಾ. ಬಿ. ಆರ್. ಅಂಬೇಡ್ಕರ್ ಜಯಂತಿ ಆಚರಣೆಗೆ ನಿರ್ಧಾರ

ವಿಜಯಪುರ: ಏ. 14 ರಂದು ವಿಜಯಪುರ(Vijayapura) ಜಿಲ್ಲಾಡಳಿತದ(District Administration) ವತಿಯಿಂದ ಸಂವಿಧಾನ ಶಿಲ್ಪಿ, ಭಾರತ ರತ್ನ(Bharat Ratna) ಡಾ. ಬಾಬಾಸಾಹೇಬ ಅಂಬೇಡ್ಕರ(Dr. Babasaheb Ambedkar) ಅವರ ಜಯಂತಿಯನ್ನು(Birth Anniversary) ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ. ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಅವರ ಅಧ್ಯಕ್ಷತೆಯಲ್ಲಿ ಡಿಸಿ ಕಚೇರಿಯಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಜಯಂತಿ ಆಚರಣೆ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಅಧಿಕಾರಿಗಳು ಮತ್ತು ಮುಖಂಡರು, ಗಣ್ಯರೊಂದಿಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಈ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ […]

ಬಸವ ನಾಡಿನಲ್ಲಿ ಭೂಕಂಪ ಪ್ರಕರಣ- ರಿಕ್ಟರ್ ಮಾಪಕದಲ್ಲಿ 3.5 ತೀವ್ರತೆ ದಾಖಲು- ಕೇಂದ್ರ ಬಿಂದು ಎಲ್ಲಿ? ಎಷ್ಟು ಆಳದಲ್ಲಿ ಗೊತ್ತಾ?

ವಿಜಯಪುರ: ಬಸವನ ನಾಡು(Basacanadu) ವಿಜಯಪುರ(Vijayapura) ಜಿಲ್ಲೆಯ(District) ಕೆಲವು ಭಾಗಗಳಲ್ಲಿ( ಭೂಮಿ ಕಂಪಿಸಿದ(Earthquake) ಅನುಭವವಾಗಿದೆ.  ಈ ಭೂಕಂಪದ ತೀವ್ರತೆ ಮತ್ತು ಕೇಂದ್ರ ಬಿಂದು ರಾಜ್ಯ ವಿಪತ್ತು ನಿರ್ವಹಣೆ ಕೇಂದ್ರದಲ್ಲಿ(Epicentre) ದಾಖಲಾಗಿದೆ.  ಬೆ. 11:21ರ ಸುಮಾರಿಗೆ ವಿಜಯಪುರ ನಗರ, ವಿಜಯಪುರ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿತ್ತು.  ಈ ಭೂಕಂಪದ ಕೇಂದ್ರ ಬಿಂದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಶ್ಚಿಮೋತ್ತರ ಭಾಗದಲ್ಲಿ ಪತ್ತೆಯಾಗಿದೆ.  ಭೂಮಿಯಿಂದ ಸುಮಾರು 10 ಕಿ. ಮೀ. ಆಳದಲ್ಲಿ […]

ಬಸವ ನಾಡಿನಲ್ಲಿ ರಂಗಪಂಚಮಿ ರಂಗಿನಲ್ಲಿ ಮಿಂದೆದ್ದು ಡಿಜೆ ಸಂಗೀತಕ್ಕೆ ಕುಣಿದು ಕುಪ್ಪಳಿಸಿದ ಕಮಲ ಪಡೆಯ ಕಲಿಗಳು

ವಿಜಯಪುರ: ಬಸವನಾಡು(Basavanadu) ಖ್ಯಾತಿಯ ವಿಜಯಪುರದಲ್ಲಿ ಹೋಳಿ ಹುಣ್ಣಿಮೆಯಾಗಿ(Holi Honnime) ಐದನೇ ದಿನಕ್ಕೆ ನಡೆಯುವ ರಂಗ ಪಂಚಮಿ(Ranga Panchami), ಬಣ್ಣದಾಟ(Colour Celebration) ಗಮನ ಸೆಳೆಯಿತು.  ಹಿರಿಯರು, ಕಿರಿಯರೆನ್ನದೆ, ಮಹಿಳೆಯರು(Women) ಪುರುಷರೆನ್ನದೇ(Men) ಎಲ್ಲರೂ ಸಾಮೂಹಿಕವಾಗಿ ಬಣ್ಮದಾಟದಲ್ಲಿ ತೊಡಗುವ ಮೂಲಕ ರಂಗ ಪಂಚಮಿಗೆ ರಂಗೀನ ಮೆರಗು ನೀಡಿದರು. ಮಾನವೀಯ ಮೌಲ್ಯಗಳನ್ನು ಸಾರುವ, ದುಷ್ಟ ವಿಚಾರಗಳನ್ನು ಸುಡುವ ಹೋಳಿ ಹಣ್ಣಿಮೆಯ ರಂಗಮ ಪಂಚಮಿ ಪ್ರತಿಯೊಂದು ಮನಸ್ಸನು ಸಂತಸದ ಅಲೆಯಲ್ಲಿ ತೇಲುವಂತೆ ಮಾಡಿತು.  ಜಾತಿ- ಭೇದಗಳಿಲ್ಲದೇ ಜನರು ರಂಗ ಪಂಚಮಿ ಸಂಭ್ರಮದಲ್ಲಿ ತೇಲಾಡಿದರು.  ಬಸವ […]

ಬಸವ ನಾಡಿನಲ್ಲಿ ಕಂಪಿಸಿದ ಭೂಮಿ- ಜನರಲ್ಲಿ ತಳಮಳ

ವಿಜಯಪುರ: ಬಸವನ ನಾಡು(Basacanadu) ವಿಜಯಪುರ(Vijayapura) ಜಿಲ್ಲೆಯ(District) ಕೆಲವು ಭಾಗಗಳಲ್ಲಿ(Some Srea) ಭೂಮಿ ಕಂಪಿಸಿದ(Earthquake) ಅನುಭವವಾಗಿದೆ. ಬೆ. 11:21ರ ಸುಮಾರಿಗೆ ವಿಜಯಪುರ ನಗರ, ವಿಜಯಪುರ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ನಾನಾ ಕಚೇರಿಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಮನೆಯಲ್ಲಿದ್ದವರಿಗೂ ಇದು ಅನುಭವಕ್ಕೆ ಬಂದಿದೆ. ವಿಜಯಪುರ ಗ್ರಾಮೀಣ ಭಾಗದ ಜುಮನಾಳ, ಹೊನಗನಹಳ್ಳಿ ಮತ್ತಿತರ ಕಡೆಗಳಲ್ಲಿರುವ ಭೂಕಂಪದ ಅನುಭವವಾಗಿದ್ದು ಜನ ಹೊರಗಡೆ ಬಂದಿದ್ದಾರೆ. ಅಲ್ಲದೇ, ಅಕ್ಕಪಕ್ಕದವರ ಜೊತೆ ತಮ್ಮ‌ ಅನುಭವ ಹಂಚಿಕೊಂಡಿದ್ದಾರೆ. […]