3ನೇ ಬಾರಿ ಶಾಸಕರಾದರೂ ತಂದೆಯೊಡನೆ ಸರಕಾರಿ ಬಸ್ಸಿನಲ್ಲಿ ಪ್ರಯಾಣಿಸಿದ ಜನಪ್ರತಿನಿಧಿ
ಮಹೇಶ ವಿ. ಶಟಗಾರ ವಿಜಯಪುರ: ಇದು ಜನಪ್ರತಿನಿಧಿಯೊಬ್ಬರು(MLA) ಅಧಿಕಾರದಲ್ಲಿದ್ದರೂ(Power) ಮರೆಯದ ಸರಳತೆಗೆ(implicity) ಸಾಕ್ಷಿಯಾದ ಪ್ರಸಂಗ. ಈಗ ಜಿ. ಪಂ. ಸದಸ್ಯ, ಕಾರ್ಪೋರೇಟ್ ಮೇಂಬರ್ ಆದರೂ ದೂರದ ಊರು ಬಿಡಲಿ ಸಮಪದ ಕೆಲಸಗಳಿಗೂ ಹಲವಾರು ಜನ ಕಾರುಗಳಲ್ಲಿ(Cars)ತಿರುಗಾಡುತ್ತಾರೆ. ಆದರೆ, ಈ ಸ್ಟೋರಿ(Story) ಅದೆಲ್ಲಕ್ಕಿಂತ ಭಿನ್ನವಾಗಿದೆ. ಇವರು ಮೂರನೇ ಬಾರಿ ಶಾಸಕರಾಗಿದ್ದಾರೆ. ಮತಕ್ಷೇತ್ರದಲ್ಲಿ ಕಾರಿನಲ್ಲಿ ತಿರುಗಾಡುತ್ತಾರೆ. ಅದು ಅನಿವಾರ್ಯವೂ ಹೌದು. ಆದರೆ, ದೂರದ ಬೆಂಗಳೂರಿಗೆ ಮಾತ್ರ ಇವರು ಪ್ರಯಾಣ ಮಾಡುವುದು ಸರಕಾರಿ ಬಸ್ಸಿನಲ್ಲಿ. ಈಗ 84 ವರ್ಷದ ಇಳಿ ವಯಸ್ಸಿನ […]
ಅಬಕಾರಿ ಅಧಿಕಾರಿಗಳ ಧಾಳಿ- ರೂ. 4 ಲಕ್ಷ ಮೌಲ್ಯದ ಮಾದಕ ವಸ್ತುಗಳ ವಶ- ಓರ್ವನ ಬಂಧನ
ಬೆಂಗಳೂರು: ಬೆಂಗಳೂರಿನ(Bengaluru) ಮಹದೇವಪುರ(Mahadevapura) ಅಬಕಾರಿ(Excise) ಪೊಲೀಸರು(Police) ಮಾದಕ(Drugs) ವಸ್ತುಗಳನ್ನು ವಶಪಡಿಸಿಕೊಂಡಿದ್ದು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಅಬಕಾರಿ ಇಲಾಖೆ ಜಂಟಿ ಆಯುಕ್ತ ಜೆ. ಗಿರಿ, ಉಪಆಯುಕ್ತ ಬಸವರಾಜ ಸಂದಿಗವಾ ಅವರ ಮಾರ್ಗದರ್ಶನದಲ್ಲಿ ಮಹದೇವಪುರ ಅಬಕಾರಿ ಇನ್ಸಪೆಕ್ಟರ್ ಎ. ಎ. ಮುಜಾವರ ನೇತೃತ್ವದಲ್ಲಿ ಖಚಿತ ಮಾಹಿತಿಯ ಮೇರೆಗೆ ಧಾಳಿ ನಡೆಸಲಾಗಿದೆ. ಓಲ್ಡ್ ಮದ್ರಾಸ್ ರಸ್ತೆಯ ಕೆ. ಆರ್. ಪುರಂ ಮಾರುಕಟ್ಟೆ ಹತ್ತಿರ ಕೇರಳ ಮೂಲದ ರೇನೆಟ್ ಜಾರ್ಜ್ ಅಬ್ರಹಾಂ ಎಂಬಾತನನ್ನು ವಶಕ್ಕೆ ಪಡೆಯಲಾಗಿದ್ದು. ಅಲ್ಲದೇ, ಆತ ಮಾರಾಟಕ್ಕಾಗಿ ತಂದಿದ್ದ 46.50 […]
ಬಸವ ನಾಡಿನಲ್ಲಿ ಮತ್ತೆ ಕಂಪಿಸಿದ ಭೂಮಿ- ಎಲ್ಲಿ? ಎಷ್ಟು ತೀವ್ರತೆ? ಯಾವಾಗ ಗೊತ್ತಾ?
ವಿಜಯಪುರ: ಬಸವ(Basava) (ನಾಡು) ವಿಜಯಪುರ(vijayapura) ಜಿಲ್ಲೆಯಲ್ಲಿ(District) ಮತ್ತೆ ಲಘು(Mild) ಭೂಕಂಪದ(Earthquake) ಅನುಭವವಾಗಿದೆ. ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಇದರ ಅನುಭವವಾಗಿದೆ. ಉಕ್ಕಲಿ ಗ್ರಾಮದ ಬಸವೇಶ್ವರ ನಗರದ ಉತ್ತರಪೂರ್ವ ಭಾಗದಲ್ಲಿ 1.3 ಕಿ. ಮೀ. ದೂರದಲ್ಲಿ ಈ ಭೂಕಂಪದ ಕೇಂದ್ರ ದಾಖಲಾಗಿದೆ. ರಿಕ್ಚರ್ ಮಾಪಕದಲ್ಲಿ 2.8 ತೀವ್ರತೆ ದಾಖಲಾಗಿದೆ. ಶನಿವಾರ ರಾತ್ರಿ 7.50 ನಿಮಷಕ್ಕೆ ಲಘು ಭೂಕಂಪವಾಗಿದ್ದು, ಭೂಮಯಿ 10 ಕಿ. ಮೀ. ಆಳದಲ್ಲಿ ಭೂಮಿ ಕಂಪಿಸಿದ್ದು, ಅದರ ಅನುಭವ ಉಕ್ಕಲಿ ಮತ್ತು ಇತರ […]