ಪೊಲೀಸರು, ಅವರ ಕುಟುಂಬದವರ ಕಲ್ಯಾಣಕ್ಕಾಗಿ ಇನ್ನೂ ಹೆಚ್ಚಿನ ಯೋಜನೆಗಳನ್ನು ರೂಪಿಸಬೇಕಿದೆ- ನಿವೃತ್ತ ಪೊಲೀಸ್ ಅಧಿಕಾರಿ ಎನ್. ಬಿ. ಜಾಧವ
ವಿಜಯಪುರ: ಕೊರೊನಾ(Corona) ಸಂದರ್ಭದಲ್ಲಿ ಜೀವದ ಹಂಗು ತೊರೆದು ವಾರಿಯರ್ಸಗಳಾಗಿ(Worriers) ಗಣನೀಯ ಸೇವೆ(Valuable Service) ಸಲ್ಲಿಸಿದ ಪೊಲೀಸj(Police) ಕಾರ್ಯ(Service) ಶ್ಲಾಘನೀಯವಾಗಿದೆ. ಸೇವಾನಿರತ ಹಾಗೂ ನಿವೃತ್ತ ಪೊಲೀಸರು ಮತ್ತು ಅವರ ಕುಟುಂಬದವರ ಕಲ್ಯಾಣಕ್ಕಾಗಿ ಮತ್ತಷ್ಟು ಯೋಜನೆಗಳನ್ನು ರೂಪಿಸಬೇಕಾದ ಅವಶ್ಯಕತೆ ಇದೆ ಎಂದು ನಿವೃತ್ತ ಪೊಲೀಸ್ ಅಧೀಕ್ಷಕ ಎನ್. ಬಿ ಜಾಧವ ಹೇಳಿದ್ದಾರೆ. ವಿಜಯಪುರ ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಜಿಲ್ಲಾ ಪೊಲೀಸ್ ಕಲ್ಯಾಣ ಹಾಗೂ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೋಂಡು ಮಾತನಾಡಿದ ಅವರು, ಈ ದಿನವು ಪೊಲೀಸರ […]
ಯುಗಾದಿ ಅಂಗವಾಗಿ ಚರ್ಮರೋಗ ಖ್ಯಾತ ವೈದ್ಯರಾದ ಡಾ. ಅರುಣ ಇನಾಮದಾರ ಅವರು ರಚಿಸಿರುವ ಕವನ ಇಲ್ಲಿದೆ.
ವಿಜಯಪುರ: ನಾಡಿನ ಚರ್ಮರೋಗದ(Dermatoloty) ಕ್ಷೇತ್ರದ ಶ್ರೇಷ್ಠ(Famous) ವೈದ್ಯರಲ್ಲಿ (Doctor)ಬಸವ ನಾಡು ವಿಜಯಪುರ ಜಿಲ್ಲೆಯ ಡಾ. ಅರುಣ ಇನಾಮದಾರ(Dr. Arun Inamadar) ವೈದ್ಯರು ಮುಂಚೂಣಿಯಲ್ಲಿದ್ದಾರೆ. ಇವರು ಕೇವಲ ಚರ್ಮರೋಗ ತಜ್ಞರಷ್ಟೇ ಅಲ್ಲ, ಶರಣರ ವಚನಗಳನ್ನು ಆಂಗ್ಲಭಾಷೆಗೆ(English) ತರ್ಜುಮೆ ಮಾಡುವಲ್ಲಿಯೂ ಎತ್ತಿದ ಕೈ. ಅಷ್ಟೇ ಅಲ್ಲ, ಸರಳ ಮತ್ತು ಜನರಿಗೆ ಮುಟ್ಟುವ ರೀತಿಯಲ್ಲಿ ಆಗಾಗ ಕವನಗಳನ್ನೂ ಬರೆಯುತ್ತಾರೆ. ವಿಜಯಪುರದ ಪ್ರತಿಷ್ಠಿತ ಬಿ ಎಲ್ ಡಿ ಇ ಸಂಸ್ಥೆಯಲ್ಲಿ ಚರ್ಮರೋಗ ವಿಭಾಗದ ಮುಖ್ಯಸ್ಖರು ಹಾಗೂ ಅಲೈಡ್ ಸಾಯಿನ್ಸ್ ಡೀನ್ ಕೂಡ ಆಗಿದ್ದಾರೆ. ಯುಗಾದಿಯ […]