ಹಾಮುಲಾಲ ಮಹಾರಾಜರ ದೇವಸ್ಥಾನ ನಾಲ್ಕು ತಿಂಗಳ ನಂತರ ಲೋಕಾರ್ಪಣೆ- ಎಂ ಎಲ್ ಸಿ ಸುನೀಲಗೌಡ ಪಾಟೀಲ
ವಿಜಯಪುರ: ವಿಜಯಪುರ(Vijayapura) ನಗರದ ಬಿ. ಎಂ. ಪಾಟೀಲ ರಸ್ತೆಯ(B M Patil Road) ಭೂತ್ನಾಳ ಬೈಪಾಸ್(Bhutnal Bypass) ಹತ್ತಿರ ಇರುವ ನೂತನ ಹಾಮುಲಾಲ ಮಹಾರಾಜರ ಮಂದಿರವನ್ನು(Hamulal Maharaj Temple) ಕಾರ್ಯಕ್ರಮ ಆಯೋಜಿಸಿ ನಾಲ್ಕು ತಿಂಗಳ ನಂತರ ಲೋಕಾರ್ಪಣೆ(Inauguration) ಮಾಡಲಾಗುವುದು ಎಂದು ವಿಧಾನ ಪರಿಷತ ಕಾಂಗ್ರೆಸ್ ಸದಸ್ಯ ಸುನೀಲಗೌಡ ಪಾಟೀಲ ತಿಳಿಸಿದ್ದಾರೆ. ದೇವಸ್ಥಾನದ ಬಳಿ ನಡೆದ ಗೋಪುರ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಬಹುದಿನಗಳ ಬೇಡಿಕೆಯಂತೆ ಹಾಮುಲಾಲರ ದೇವಸ್ಥಾನ ಮತ್ತು ಸಮುದಾಯ ಭವನ ನಿರ್ಮಾಣಕ್ಕೆ ತಮ್ಮ […]
ಭಾವೈಕ್ಯೆತೆ ಪ್ರತೀಕ ಈ ಜಾತ್ರೆ- ಯಾವುದೇ ಭೇದಭಾವಿಲ್ಲದೆ ಪಾಲ್ಗೋಳ್ಳವ ಭಕ್ತರ ಜಾತ್ರೆ ಅನೇಕತೆಯಲ್ಲಿ ಏಕತೆಗೆ ಸಾಕ್ಷಿ
ವಿಜಯಪುರ: ರಾಜ್ಯದಲ್ಲಿ(State) ನಾನಾ ವಿಚಾರಗಳು(Subjects) ಈಗ ಚರ್ಚೆಯಲ್ಲಿವೆ. ವಾದ-ವಿವಾದಗಳು(Argue) ತಾರಕಕ್ಕೇರುತ್ತಿವೆ. ಆದರೆ, ಇದಾವುದಕ್ಕೂ ಸಂಬಂಧವಿಲ್ಲ ಎಂಬಂತೆ ಪಾರಂಪರಿಕವಾಗಿ(Traditional) ನಡೆದುಕೊಂಡು ಬರುತ್ತಿರುವ ಬಸವ ನಾಡಿನ(Basava Nadu) ಈ ಜಾತ್ರೆ ಈಗ ಎಲ್ಲರ ಗಮನ ಸೆಳೆಯುತ್ತಿವೆ. ಇಲ್ಲಿ ಯಾವುದೇ ಭೇದಭಾವವಿಲ್ಲದೇ ಎಲ್ಲರೂ ಪಾಲ್ಗೋಳ್ಳುವ ಮೂಲಕ ಮಾದರಿಯಾಗಿದ್ದಾರೆ. ಬಸವ ನಾಡು ವಿಜಯಪುರ ಜಿಲ್ಲೆಯ ಸುಕ್ಷೇತ್ರ ಕತಕನಹಳ್ಳಿ(ಕತ್ನಳ್ಳಿ) ಶ್ರೀಗುರು ಚಕ್ರವರ್ತಿ ಸದಾಶಿವ ಮಠದ ಜಾತ್ರೆ ಕೋಮು ಸಾಮರಸ್ಯ ಮತ್ತು ಭಾವೈಕ್ಯದ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುತ್ತ ಹಂಗಮವಾಗಿ ಸಾಗಿದೆ. ಇಲ್ಲಿನ ವಿಶೇಷವೆಂದರೆ ಎಲ್ಲ ಸಮುದಾಯದ […]