ರಕ್ತದಾನ ಮಾಡುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ಸಾರಿದ ನಾನಾ ಸ್ವಾಮೀಜಿಗಳು
ವಿಜಯಪುರ: 11 ಜನ ಸ್ವಾಮೀಜಿಗಳು(11 Swamijis) ರಕ್ತದಾನ(Blood Donated) ಮಾಡುವ ಮೂಲಕ ಮನುಕುಲಕ್ಕೆ(Mankind) ಒಳಿತಾಗುವ(Help) ಉತ್ತಮ ಸಂದೇಶ(Good Message) ನೀಡಿದ್ದಾರೆ. ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ 11 ಜನ ಸ್ವಾಮೀಜಿಗಳು ಮತ್ತು 76 ಜನ ಸಾರ್ವಜನಿಕರು ಕೂಡ ರಕ್ತದಾನ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಬೆಂಗಳೂರಿನ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ, ವಿಜಯಪುರದ ಅಖಿಲ ಭಾರತ ವೀರಶೈವ ಮಹಾಸಭೆ ಮತ್ತು ಸಿಂದಗಿಯ ಶ್ರೀ ಚೆನ್ನವೀರ ಸ್ವಾಮೀಜಿ ಪ್ರತಿಷ್ಠಾನ ಹಾಗೂ ವಿಜಯಪುರದ ಬಿ ಎಲ್ […]
ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಡಾ. ಬಾಬು ಜಗಜೀವನರಾಮ ಜಯಂತಿ ಆಚರಣೆ
ವಿಜಯಪುರ: ಡಾ.ಬಾಬು ಜಗಜೀವನರಾಮ(Babu Jagajivanaram) ಅವರ ಬದುಕು(Life) ಮತ್ತು ಹೋರಾಟ(Fight) ಇಂದಿನ(Today) ಪೀಳಿಗೆಗೆ(Generation) ತಿಳಿಸಿಕೊಡಬೇಕಾದ ಅಗತ್ಯವಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಉಪಕುಲಸಚಿವ ಡಾ.ಎ.ವೆಂಕಟೇಶ್ ಹೇಳಿದರು. ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ವತಿಯಿಂದ ಮಂಗಳವಾರ ಡಾ.ಬಾಬು ಜಗಜೀವನರಾಮ್ ಅವರ ೧೧೫ನೇ ಜನ್ಮ ದಿನಾಚರಣೆ ಪ್ರಯುಕ್ತ ಆಯೋಜಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಡಾ.ಬಾಬು ಜಗಜೀವನರಾಮ್ ಅವರ ಧೀಮಂತ ವ್ಯಕ್ತಿತ್ವವನ್ನು ಯುವಜನಾಂಗಕ್ಕೆ ಪರಿಚಯಿಸುವ ಮೂಲಕ ಅವರ ಉದಾತ್ತ ಆಲೋಚನೆಗಳಿಗೆ ಮರು […]
ನಿಜವನರಿದ ನಿಶ್ಚಿಂತರು: ಡಾ. ಪ್ರಭು ಸಾರಂಗದೇವ ಶಿವಾಚಾರ್ಯ ಮಹಾಸ್ವಾಮಿಗಳು
ವಿಜಯಪುರ: ಶ್ರೀ ಆದಿ(Shree Adi) ಜಗದ್ಗುರು(Jagadguru) ಪಂಚಾಚಾರ್ಯರ(Panchacharya) ಯುಗಮಾನೋತ್ಸವ(Yugamanotsava), ಅಖಿಲ ಭಾರತ ವೀರಶೈವ(All India Veerashaiva Conference) ಶಿವಾಚಾರ್ಯರ ಸಮ್ಮೇಳನ ಏ. 6 ರಂದು ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಹುಕ್ಕೇರಿಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರು ವಿಜಯಪುರ ಜಿಲ್ಲೆಯ ಸಿಂದಗಿ ಸಾರಂಗ ಮಠದ ಮಠಾಧೀಶರಾದ ಡಾ. ಪ್ರಭು ಸಾರಂಗದೇವ ಶಿವಾಚಾರ್ಯರ ಕುರಿತು ಬರೆದಿರುವ ಲೇಖನ ಇಲ್ಲಿದೆ. ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ಹಿರೇಮಠ, ಹುಕ್ಕೇರಿ ಸಾತ್ವಿಕ ವ್ಯಕ್ತಿತ್ವದವರು, ತಾತ್ವಿಕ ವಿಚಾರದವರು, ಮಾತೃ ಹೃದಯಗಳು, ಮಮತಾಮಯಿ […]
ಡಾ. ಬಾಬು ಜಗಜೀವನರಾಮ ಅವರ ಬದುಕು, ಸಾಧನೆ ನಮ್ಮೆಲ್ಲರ ಬಾಳಿಗೆ ಬೆಳಕು- ಶಾಸಕ ಡಾ. ದೇವಾನಂದ ಚವ್ಹಾಣ
ವಿಜಯಪುರ: ಹಸಿರು(Green) ಕ್ರಾಂತಿಯ(Revolutioner) ಹರಿಕಾರ ಎಂದೇ ಖ್ಯಾತರಾಗಿದ್ದ ದಲಿತರ ಆಶಾಕಿರಣ ಡಾ. ಬಾಬು ಜಗಜೀವನರಾಮ(Dr. Babu Jagajivanaram) ಅವರ ಬದುಕು(Life) ಹಾಗೂ ಸಾಧನೆ(Achievement) ನಮ್ಮೆಲ್ಲರ ಬಾಳಿಗೆ ಬೆಳಕಿನಂತಿದೆ ಎಂದು ನಾಗಠಾಣ ಜೆಡಿಎಸ್ ಶಾಸಕ ಡಾ. ದೇವಾನಂದ ಚವ್ಹಾಣ ಅವರು ಹೇಳಿದ್ದಾರೆ. ವಿಜಯಪುರ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಡಾ. ಬಾಬು ಜಗಜೀವನರಾಮ ಅವರ 115 ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ದಲಿತರ ಬದುಕಿಗೆ ಡಾ.ಬಾಬಾಸಾಹೇಬ […]
ರಾಜ್ಯ ಸರಕಾರಿ ನೌಕರರಿಗೆ ತುಟ್ಟಿಭತ್ಯೆ ಶೇ. 2.75 ರಷ್ಟು ಹೆಚ್ಚಳ- ಸಿಎಂ ಬಸವರಾಜ ಬೊಮ್ಮಾಯಿ ಆದೇಶ
ಬೆಂಗಳೂರು: ರಾಜ್ಯ(State) ಸರಕಾರಿ(Government) ನೌಕರರಿಗೆ(Employees) ಜನವರಿ 1 ರಿಂದ ಜಾರಿಗೆ ಬರುವಂತೆ ತುಟ್ಟಿ(Dearness) ಭತ್ಯೆಯನ್ನು(Allowance) ಶೇ. 2.75 ರಷ್ಟು ಹೆಚ್ಚಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಪ್ರಸ್ತಾವನೆಗೆ ಅನುಮೋದನೆ ನೀಡಿದ್ದಾರೆ. ಇದಕ್ಕಾಗಿ ಸರಕಾರ ರೂ. 1447 ಕೋ. ವಾರ್ಷಿಕ ವೆಚ್ಚ ಭರಿಸಲಿದೆ. ಈ ಸಂಬಂಧ ಸರಕಾರಿ ಆದೇಶ ಹೊರಡಿಸಲಾಗಿದೆ.
ಚಲಿಸುತ್ತಿದ್ದ ಅಟೋ ಮೇಲೆ ಮರ ಉರುಳಿ ಬಿದ್ದು ಆರು ಜನರಿಗೆ ಪೆಟ್ಟು- ಇಬ್ಬರಿಗೆ ಗಂಭೀರ ಗಾಯ
ವಿಜಯಪುರ: ರಸ್ತೆಯಲ್ಲಿ(Road) ಸಂಚರಿಸುತ್ತಿದ್ದ(Travelling) ಅಟೋದ(Auto) ಮೇಲೆ ಮರವೊಂದು(Tree) ಉರುಳಿ(Fall) ಬಿದ್ದ ಪರಿಣಾಮ ಮೂರು ಜನ ಗಂಭೀರವಾಗಿ ಗಾಯಗೊಂಡ ಘಟನೆ ವಿಜಯಪುರ ನಗರದಲ್ಲಿ ನಡೆದಿದೆ. ವಿಜಯಪುರ ನಗರದ ಪೊಲೀಸ್ ಪರೇಡ್ ಗ್ರೌಂಡ್ ಬಳಿ ಈ ಘಟನೆ ನಡೆದಿದೆ. ಮ. 2.15ರ ಸುಮಾರಿಗೆ ದರ್ಗಾ ಕ್ರಾಸ್ ನಿಂದ ಸೋಲಾಪುರ ರಸ್ತೆಯಲ್ಲಿ ಜೋರಾಪುರ ಕಡೆಗೆ ಅಟೋ ಸಂಚರಿಸುತ್ತಿತ್ತು. ಆಗ ಏಕಾಏಕಿ ಮರ ಅಟೋ ಮೇಲೆ ಉರುಳಿ ಬಿದ್ದಿದೆ. ಈ ಘಟನೆಯಲ್ಲಿ ಅಟೋ ಚಲಾಯಿಸುತ್ತಿದ್ದ ಚಾಲಕ ಸೇರಿ ಆರು ಜನ ಗಾಯಗೊಂಡಿದ್ದು, ಇಬ್ಬರ […]
ಜಗತ್ತಿಗೆ ಹಬ್ಬಗಳನ್ನು ಪರಿಚಯಿಸಿದವರು ಭಾರತೀಯರು- ಪ್ರೊ. ಎಸ್. ಜಿ ರೋಡಗಿ
ವಿಜಯಪುರ: ಜಾಗತಿಕರಣ(Globalisation), ಆಧುನಿಕರಣದ(Modernisation) ಭರಾಟೆಯಲ್ಲಿ ನಮ್ಮ ಮೂಲ ಸಂಸ್ಕೃತಿ(Culture) ಮತ್ತು ಆಚಾರಗಳನ್ನು ಮರೆಯಬಾರದು. ಜಗತ್ತಿಗೆ ಸಂಸ್ಕೃತಿಯನ್ನು ಮತ್ತು ಹಬ್ಬಗಳ(Festival) ವಿಶೇಷತೆಯನ್ನು(Speciality) ಪರಿಚಯಿಸಿದವರು ಭಾರತೀಯರು. ನಮ್ಮ ಹಬ್ಬಗಳನ್ನು ವಿದೇಶಿಗರೂ ಕೂಡಾ ಆಚರಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ವಿಜಯಪುರ ಬಿ ಎಲ್ ಡಿ ಇ ಸಂಸ್ಥೆಯ ಎ. ಎಸ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್. ಜಿ. ರೋಡಗಿ ಹೇಳಿದರು. ಸ್ನಾತಕೋತ್ತರ ವಾಣಿಜ್ಯ ವಿಭಾಗ ಹಾಗೂ ಮಹಿಳಾ ವೇದಿಕೆಗಳು ಎ ಎಸ್ ಪಾಟೀಲ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಯುಗಾದಿ ಉತ್ಸವ-2022 ಕಾರ್ಯಕ್ರಮವನ್ನ […]