ಚಂದ್ರಕಾಂತ ನಂದರೆಡ್ಡಿಇಂಡಿ ನೂತನ ಡಿವೈಎಸ್ಪಿ

ವಿಜಯಪುರ: ವಿಜಯಪುರ(Vijayapura) ಜಿಲ್ಲೆಯ(District) ಇಂಡಿ(Indi) ನೂತನ ಡಿವೈಎಸ್ಪಿಯಾಗಿ(New DySP) ಚಂದ್ರಕಾಂತ ನಂದರೆಡ್ಡಿChandrakant Nandareddy) ಅವರನ್ನು ಸರಕಾರ ವರ್ಗಾವಣೆ ಮಾಡಿದೆ.

ಇತ್ತೀಚೆಗಷ್ಟೇ ಉತ್ತಮ ಸೇವೆಗಾಗಿ ಸಿಎಂ ಪದಕ ಪಡೆದಿರುವ ಅವರು ಸಧ್ಯಕ್ಕೆ ಬಾಗಲಕೋಟೆ ಡಿವೈಎಸ್ಪಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಈ ಮುಂಚೆ ಕೂಡ ಚಂದ್ರಕಾಂತ ದೇವರೆಡ್ಡಿ ಹಲವಾರು ವರ್ಷ ವಿಜಯಪುರ ಜಿಲ್ಲಿಯಲ್ಲಿ ನಾನಾ ಹುದ್ದೆಗಳು ಮತ್ತು ನಾನಾ ಪೊಲೀಸ್ ಠಾಣೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಇಂಡಿ ನೂತನ ಡಿವೈಎಸ್ಪಿ ಚಂದ್ರಕಾಂತ ನಂದರೆಡ್ಡಿ

ಈಗ ಚಂದ್ರಕಾಂತ ನಂದರೆಡ್ಡಿ ಭೀಮಾ ತೀರದ ವ್ಯಾಪ್ತಿಯನ್ನು ಹೊಂದಿರುವ ಇಂಡಿ ಡಿವೈಎಸ್ಪಿಯಾಗಿ ಬರುತ್ತಿದ್ದು, ಶೀಘ್ರದಲ್ಲಿ ನೂತನ‌ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.

Leave a Reply

ಹೊಸ ಪೋಸ್ಟ್‌