ಸಚಿವ ಅರಗ ಜ್ಞಾನೇಂದ್ರ ರಾಜೀನಾಮೆ ನೀಡಬೇಕು- ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮೊಹಮ್ಮದ ನಲಪಾಡ
ವಿಜಯಪುರ: ಯುವ(Youth) ಕಾಂಗ್ರೆಸ್(Congress) ರಾಜ್ಯಾಧ್ಯಕ್ಷ(State President) ಮೊಹಮ್ಮದ ನಲಪಾಡ(Mohammad Nalapad) ಕೇಂದ್ರ ಮತ್ತು ರಾಜ್ಯ ಸರಕಾರಗಳ(Union and State Governments) ವಿರುದ್ಧ ಹರಿ ಹಾಯ್ದಿದ್ದಾರೆ. ಗುಮ್ಮಟ ನಗರಿ ವಿಜಯಪುರದಲ್ಲಿ ಗ್ರಾಮ ದೇವತೆ ಶ್ರೀ ಸಿದ್ದೇಶ್ವರ ದೇವಸ್ಥಾನದಲ್ಲಿ ದರ್ಶನ ಪಡೆದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಅವರು ಮಾತನಾಡಿದರು. ಬೆಂಗಳೂರಿನಲ್ಲಿ ಯುವಕನ ಕೊಲೆಯ ವಿಚಾರ ಕುರಿತು ಗೃಹ ಸಚಿವ ಅರಗ ಜ್ಞಾನೇಂದ್ರ ನೀಡಿರುವ ಹೇಳಿಕೆ ಕುರಿತು ಖಾರವಾಗಿ ಪ್ರತಿಕ್ರಿಯಿಸಿದರು. ಮುಖ್ಯಮಂತ್ರಿ ಮತ್ತು ಅರಗ ಜ್ಞಾನೇಂದ್ರ ಅವರು ಅರ್ಧ ಜ್ಞಾನ […]
ಗುಮ್ಮಟ ನಗರಿಯಲ್ಲಿ ಪ್ರವಾಸೋದ್ಯಮ ಉತ್ತೇಜನಕ್ಕೆ ಟಾಂಗಾ ಸವಾರಿ ಮೂಲಕ ರೂಟ್ ಮ್ಯಾಪ್ ರೂಪಿಸಿದ ಡಿಸಿ ಪಿ. ಸುನೀಲ ಕುಮಾರ
ವಿಜಯಪುರ: ವಿಜಯಪುರ ಜಿಲ್ಲಾಧಿಕಾರಿ(Vijayapura Deputy Commissioner) ಪಿ. ಸುನೀಲ ಕುಮಾರ(P Sunil Kumar) ರಜಾ ದಿನಗಳಲ್ಲಿಯೂ ಸಕ್ರೀಯರಾಗಿ(Active) ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಯೋಚಿಸುವ ಚಿಂತನಾಶೀಲ ಅಧಿಕಾರಿ. ಸಾರ್ವತ್ರಿಕ ರಜಾ ದಿನಗಳಲ್ಲಿ ನಾನಾ ಕಡೆಗಳಲ್ಲಿ ಸಂಚರಿಸಿ ಅಭಿವೃದ್ಧಿ ಕಾರ್ಯಗಳ ಪರಿಶೀಲನೆ, ಅವುಗಳಿಗೊಂದು ರೂಪ ನೀಡುವುದು ಮತ್ತು ಹೊಸ ಯೋಚನೆ(New Plan) ಜಾರಿಗೆ ಯೋಜನೆ ರೂಪಿಸುವಲ್ಲಿ ನಿಸ್ಸೀಮರು. ಈಗ ಎರಡನೇ ಶನಿವಾರವೂ ಕೂಡ ಅಭಿವೃದ್ಧಿ ಸಂಬಂಧಿಸಿದಂತೆ ಇಂಥದ್ದೆ ಒಂದು ಕಾರ್ಯಕ್ರಮ ಮಾಡುವ ಮೂಲಕ ಮತ್ತೆ ಮತ್ತೆ ಗಮನ ಸೆಳೆದಿದ್ದಾರೆ. ಈ […]
ಅರೋಗ್ಯ, ಆಯುಷ್ಯ ವೃದ್ಧಿಗೆ ಯೋಗ, ಧ್ಯಾನ ಪ್ರಾಣಾಯಾಮ ಅಗತ್ಯ- ಡಾ. ಜ್ಯೋತಿ ಖೋದ್ನಾಪುರ
ವಿಜಯಪುರ: ಆರೋಗ್ಯ(Health) ಮತ್ತು ಆಯುಷ್ಯLife) ವೃದ್ಧಿಗೆ ಯೋಗYoga), ಧ್ಯಾನ(Meditation) ಮತ್ತು ಪ್ರಾಣಯಾಮಗಳು ಅಗತ್ಯವಾಗಿವೆ ಎಂದು ಬಿ ಎಲ್ ಡಿ ಇ ಸಂಸ್ಥೆಯ ಶ್ರೀ ಬಿ ಎಂ ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಶರೀರಶಾಸ್ತ್ರ ವಿಭಾಗ ಯೋಗ ಕೇಂದ್ರದ ಸಂಯೋಜಕಿ ಡಾ. ಜ್ಯೋತಿ ಖೋದ್ನಾಪುರ(Dr. Jyoti Khodnapur) ಹೇಳಿದರು. ವಿಜಯಪುರ ನಗರದ ಬಿ ಎಲ್ ಡಿ ಇ ಸಂಸ್ಥೆಯ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಯುವ ರೆಡ್‌ಕ್ರಾಸ್ ಘಟಕ, ಎನ್. ಎಸ್. ಎಸ್. ಘಟಕ ಮತ್ತು ಕ್ರೀಡಾ […]
ಪಂಚ ಮಹಾಭೂತಗಳಿಂದ ಕೂಡಿರುವ ಪ್ರಕೃತಿಯನ್ನು ಮುಂದಿನ ಪೀಳೆಗೆಗೆ ಸಂರಕ್ಷಿಸಬೇಕಿದೆ- ಡಾ. ಮಹಾಂತೇಶ ಬಿರಾದಾರ
ವಿಜಯಪುರ: ಲಕ್ಷಾಂತರ ವರ್ಷಗಳಿಂದ(Million years) ಮಣ್ಣು(Soil), ನೀರು(Water), ಗಾಳಿ(Air) ಸೇರಿದಂತೆ ಪಂಚ ಮಹಾಭೂತಗಳಿಂದ ಕೂಡಿದ ಈ ಪ್ರಕೃತಿಯನ್ನು(Nature) ಮುಂದಿನ ಪೀಳಿಗೆಯ ಬಳಕೆಗೆ ಸಂರಕ್ಷಿಸಬೇಕಿದೆ ಎಂದು ವಿಜಯಪುರ ಸೈಕ್ಲಿಂಗ್ ಅಧ್ಯಕ್ಷ ಡಾ. ಮಹಾಂತೇಶ ಬಿರಾದಾರ ಹೇಳಿದ್ದಾರೆ. ಇಶಾ ಫೌಂಡೇಶನ್“ ಮಣ್ಣು ಉಳಿಸಿ”ಅಭಿಯಾನ ಅಂಗವಾಗಿ ವಿಜಯಪುರ ನಗರದಲ್ಲಿ ಬೆಳಿಗ್ಗೆ ಸೈಕಲ್ ಜಾಥಾ ನಡೆಸಿ, ನಂತರ ಗಾಂಧಿ ಚೌಕ್ ಬಳಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಮಣ್ಣು ಪವಿತ್ರವಾದುದು. ಮನುಷ್ಯನ ಆಹಾರ ಉತ್ಪಾದನೆಯ ಮೂಲವಾಗಿರುವ ಫಲವತ್ತಾಗಿರುವ ಮಣ್ಣನ್ನು ನಾವು ಹಲವು ರಾಸಾಯನಿಕಗಳನ್ನು […]
ನೀರಾವರಿ ಯೋಜನೆಗಳ ಫಲವಾಗಿ ಹಿಂದಿನಂತೆ ಕೃಷಿ, ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ಇಲ್ಲ- ಎಂ. ಬಿ. ಪಾಟೀಲ
ವಿಜಯಪುರ: ಜನರು(Public) ಈ ಮುಂಚೆ ಕುಡಿಯುವ ನೀರಿಗಾಗಿ(Drinking Water) ಪರದಾಡುವ ಪರಿಸ್ಥಿತಿ ಇತ್ತು. ಬೆಳೆಗಳಿಗೆ ನೀರುಣಿಸುವುದಂತೂ ಅಸಾಧ್ಯವಾಗಿತ್ತು. ಆದರೆ ವಿಜಯಪುರ ಜಿಲ್ಲೆ ನೀರಾವರಿಗೆ(Irrigation) ಒಳಪಟ್ಟಿದ್ದರಿಂದ ಈಗ ಕೃಷಿ(Agriculture) ಮತ್ತು ಕುಡಿಯುವ ನೀರಿಗೆ ಯಾವುದೇ ತೊಂದರೆ ಇಲ್ಲದಂತಾಗಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಮತ್ತು ಬಬಲೇಶ್ವರ ಶಾಸಕ ಎಂ. ಬಿ. ಪಾಟೀಲ(KPCC Campaign Committee Chairman M. B. Patil) ಹೇಳಿದ್ದಾರೆ. ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ತಾಜಪೂರ ಎಚ್. ಗ್ರಾಮದಲ್ಲಿ ಜಲಜೀವನ್ ಮಿಷನ್‍ಯೋಜನೆಯಡಿ ರೂ. 16.31 […]