ಮಾತುಗಳ ಮೂಲಕ ವೈಯಕ್ತಿಕ ಲಾಭಕ್ಕಾಗಿ ಸಮಾಜವನ್ನು ಉಪಯೋಗಿಸುವ ನಾಯಕರನ್ನು ತಮ್ಮ ಮಾತಿನ ಮೂಲಕ ತಿವಿದ ಸಂಗಮೇಶ ಬಬಲೇಶ್ವರ
ವಿಜಯಪುರ: ಕೆಪಿಸಿಸಿ ಮುಖಂಡ(KPCC Leader) ಮತ್ತು ಪಂಚಮಸಾಲಿ(Panchamasali) ಮೀಸಲಾತಿ(Reservation) ಹೋರಾಟ ಸಮಿತಿಯ ಯುವ ನಾಯಕ(Youth Leader) ಸಂಗಮೇಶ ಬಬಲೇಶ್ವರ (Sangamesh Babaleshwar) ಮಾತುಗಳೆಂದರೆ ಅದರಲ್ಲಿ ಅರ್ಥದ ಜೊತೆಗೆ ಅಪಾರಾರ್ಥಗಳು ಇರುತ್ತವೆ. ಯಾರಿಗೆ ಯಾವ ರೀತಿ ಸಂದೇಶ ತಲುಪಿಸಬೇಕೋ ಅದನ್ನು ಅವರದೇ ಆದ ಶೈಲಿಯಲ್ಲಿ ಮುಟ್ಟಿಸುತ್ತಾರೆ. ಈಗ ಪ್ರಸ್ತುತ ನಡೆಯುತ್ತಿರುವ ಪಂಚಮಸಾಲಿ ಮೀಸಲಾತಿ ಹೋರಾಟ ಮತ್ತು ಸಮಾಜದ ಅಗ್ರಗಣ್ಯ ನಾಯಕರ ವರ್ತನೆ, ಸ್ವಾರ್ಥ, ಪರಾರ್ಥಗಳ ಕುರಿತು ಸಂಗಮೇಶ ಬಬಲೇಶ್ವರ ತಮ್ಮದೇ ಆದ ಶೈಲಿಯಲ್ಲಿ ತಿವಿದು ತಿದ್ದಿಕೊಳ್ಳುವಂತೆ ಹೇಳುವ ಮೂಲಕ […]
ವಿಜಯೇಂದ್ರ ಯಾವ ಗಿಡದ ತಪ್ಪಲು? ಹಿಜಾಬ್ ಪರ ಕ್ರಿಯೆಗೆ ಈಗ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ- 2ಎ ಮೀಸಲಾತಿ ಸಿಕ್ಕೆ ಸಿಗುತ್ತೆ ಎಂದ ಯತ್ನಾಳ
ವಿಜಯಪುರ: ತಾವು ಸಚಿವರಾಗಲು(Minister) ಬಿ. ವೈ. ವಿಜಯೇಂದ್ರ(B. Y. Vijayendra) ಅಡ್ಡಗಾಲು(Hurdle) ಹಾಕಿದ್ದಾರೆ ಎಂಬ ಮಾತುಗಳಿಗೆ ವಿಜಯಪುರ ನಗರ ಬಿಜೆಪಿ ಶಾಸಕ(Vijayapura City BJP MLA) ಬಸನಗೌಡ ಪಾಟೀಲ ಯತ್ನಾಳ(Basanagouda Patil Yatnal) ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಇಂಚಗೇರಿ ಗ್ರಾಮದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಮೂರ್ತಿ ಅನಾವರಣ ಬಳಿಕ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಹಾಗೂ ಪುನರಚನೆ ವಿಚಾರದ ಬಗ್ಗೆ ಹೈಕಮಾಂಡ್ ಅಂತಿಮ ನಿರ್ಣಯ ಕೈಗೊಳ್ಳಲಿದೆ. ಅವರು ಏನು ನಿರ್ಣಯ […]
ಆರಕ್ಷಕನ ಸಮಯಪ್ರಜ್ಞೆ- ಕಾಲುವೆಯಲ್ಲಿ ಮುಳುಗುತ್ತಿದ್ದ ವ್ಯಕ್ತಿಯ ರಕ್ಷಣೆ
ವಿಜಯಪುರ: ಬಸವ ನಾಡಿನ(Basava Nadu) ಆರಕ್ಷಕರೊಬ್ಬರ(Police) ಸಮಯ ಪ್ರಜ್ಞೆ(Time Sense) ಮೆರೆದಿದ್ದು ಕಾಲುವೆಯಲ್ಲಿ(Canal) ಮುಳುಗಿ ಹೋಗುತ್ತಿದ್ದ ವ್ಯಕ್ತಿಯೊಬ್ಬನನ್ನು ಸಹೋದರರಿಬ್ಬರ ಸಹಾಯದೊಂದಿಗೆ ಸೇರಿ ರಕ್ಷಣೆ(Secure) ಮಾಡಿದ್ದಾರೆ. ಬಸವ ನಾಡು ವಿಜಯಪುರ ಜಿಲ್ಲೆಯ ನಿಡಗುಂದಿ ಠಾಣೆಯ ಆರಕ್ಷಕ ಎಸ್. ಎಸ್. ಅಂಗಡಗೇರಿ ಮತ್ತು ನಿಡಗುಂದಿ ಪಟ್ಟಣದ ಸಹೋದರರಾದ ಸಿದ್ರಾಮೇಶ ಯಮನಪ್ಪ ಗುಂಡಿನಮನಿ ಮತ್ತು ಸಂತೋಷ ಯಮನಪ್ಪ ಗುಂಡಿನಮನಿ ಜೊತೆ ಸೇರಿ ಕಾಲುವೆಯಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಿಡಗುಂದಿ ಪೊಲೀಸ್ ಠಾಣೆಯ ಪೇದೆ ಎಸ್. ಎಸ್. ಅಂಗಡಗೇರಿ […]