ಮುರುಘಾ ಶರಣರ ಜನ್ಮದಿನವನ್ನು ಸಮಾನತಾ ದಿನವಾಗಿ ಘೋಷಿಸಿದ ಸಿಎಂಗೆ ಕೃತಜ್ಞತೆ ಸಲ್ಲಿಸಿದ ಸಂಗಮೇಶ ಬಬಲೇಶ್ವರ
ವಿಜಯಪುರ: ಚಿತ್ರದುರ್ಗದ(Chitradurga) ಮುರುಘಾ ಶರಣರು(Murugha Seer) ತಮ್ಮ ಇಡೀ ಜೀವನದುದ್ದಕ್ಕೂ ಬಸವಾದಿ(Basavaadi) ಶರಣರ(Sharanas) ಆದರ್ಶಗಳನ್ನು ಮೈಗೂಡಿಸಿಕೊಂಡು ಸಮ ಸಮಾಜದ ನಿರ್ಮಾಣಕ್ಕಾಗಿ ನೊಂದವರ ನೋವಿಗೆ ಮನವರಿಕೆಯಾಗಿ ಕೊರಳ ಧ್ವನಿಯಾಗಿ ತಮ್ಮ ಇಡೀ ಜೀವನವನ್ನು ಬಸವ ಅರ್ಪಿತ ಮಾಡಿಕೊಂಡಿದ್ದಾರೆ. ಶ್ರೀಗಳ ಜನ್ಮದಿನವನ್ನು ಸಮಾನತಾ ದಿನವಾಗಿ ಘೋಷಿಸಿದ ಸರಕಾರದ ನಿರ್ಧಾರವನ್ನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ ಮತ್ತು ಮುಖ್ಯಮಂತ್ರಿಗಳಿಗೆ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮತ್ತು ಕೆಪಿಸಿಸಿ ಮುಖಂಡ ಸಂಗಮೇಶ ಬಬಲೇಶ್ವರ(Sangamesh Babaleshwar) ಹೇಳಿದರು. […]
15 ದಿನಗಳಲ್ಲಿ ಹೋಬಳಿಗೊಂದು ಮಾದರಿ ಶಾಲೆ ಪ್ರಾರಂಭ- ಶಿಕ್ಷಣ ಸಚಿವ ಬಿ. ಸಿ. ನಾಗೇಶ
ವಿಜಯಪುರ: ವಿಜಯಪುರ ಮತ್ತು ಬಾಗಲಕೋಟೆ(Vijayapura and Bagalakote) ಜಿಲ್ಲೆಗಳ ಶೈಕ್ಷಣಿಕ(Education) ಪ್ರಗತಿ ಪರಿಶೀಲನಾ ಸಭೆ(Review Meeting) ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ(Primary and Higher and Skal minister) ಸಚಿವ ಬಿ. ಸಿ. ನಾಗೇಶ(B C Nagesh) ಅಧ್ಯಕ್ಷತೆಯಲ್ಲಿ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಕೆ ಬಿ ಜೆ ಎನ್ ಎಲ್ ಪ್ರಧಾನ ವ್ಯವಸ್ಥಾಪಕರ ಕಚೇರಿಯ ಸಭಾಂಗಣದಲ್ಲಿ ನಡೆಯಿತು. ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ, ಆಯಾ ಸರಕಾರಿ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಶಿಕ್ಷಕರ […]
ಸರಕಾರದ ವತಿಯಿಂದ ಸಮಾನತ ದಿನಾಚರಣೆ: ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು: ಚಿತ್ರದುರ್ಗ(Chitradurga) ಶ್ರೀ ಮುರುಘಾ ಶರಣರ(Shree (Murugha Seer), ಜನ್ಮದಿನವನ್ನ((Birthdatmy ಸರಕಾರದ) ವತಿಯಿಂದ ಸಮಾನತ ದಿನ+(Samabat Day) ಎಂದು ಆಚರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Basavaraj Bommayi) ತಿಳಿಸಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿRR ಚಿತ್ರದುರ್ಗದ ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಸಮಾನತ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಹೊಸ ಮನ್ವಂತರ ಬಸವಣ್ಣನವರ ವೈಚಾರಿಕತೆ ತತ್ವ ಆದರ್ಶಗಳನ್ನು ಪುನ: ಬಿತ್ತುವಂಥ ಸಾಹಸಕ್ಕೆ ಕೈ ಹಾಕಿರುವ ಸೃಜನಶೀಲ ಚಿಂತಕರೂ […]
ಬೇರೆ ಪಕ್ಷ ಸೇರುವ ಅವಶ್ಯತೆ ನನಗಿಲ್ಲ- ಸದನದಲ್ಲಿ ನುಡಿದಂತೆ ಈಗ ಟ್ರ್ಯಾಕ್ಟರ್ ಜಾಥಾ ಮಾಡುತ್ತಿದ್ದೇನೆ- ಎಸ್. ಆರ್. ಪಾಟೀಲ
ವಿಜಯಪುರ: ಬೇರೆ ಯಾವುದೇ ಪಕ್ಷ(New Party) ಸೇರುವ(Joining) ಅವಶ್ಯಕತೆ(Necessity) ನನಗಿಲ್ಲ. ಈ ಮುಂಚೆ ವಿಧಾನ ಪರಿಷತ ಪ್ರತಿಪಕ್ಷದ ನಾಯಕನಾಗಿದ್ದಾಗ ಸದನದಲ್ಲಿ ನುಡಿದಂತೆ ಈಗ ಟ್ರ್ಯಾಕ್ಟರ್ ಜಾಥಾ ಮಾಡುವ ಮೂಲಕ ನೀರಾವರಿ ಯೋಜನೆಗಳ ಜಾರಿಗೆ ಹೋರಾಟ ಮಾಡುತ್ತಿದ್ದೇನೆ ಎಂದು ವಿಧಾನ ಪರಿಷತ ಪ್ರತಿಪಕ್ಷದ ಮಾಜಿ ನಾಯಕ(Legislative council Former Leader) ಎಸ್. ಆರ್. ಪಾಟೀಲ(S R Patil) ಹೇಳಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದ ನಿರ್ಣಯವನ್ನು ಸ್ವೀಕಾರ ಮಾಡಿದ್ದೇನೆ ಎಂದು ಹೇಳಿದರು. ವಿಧಾನ ಪರಿಷತ ಟಿಕೆಟ್ […]
ಈ ಸಲ ಪಠ್ಯಕ್ರಮ ಸ್ವಲ್ಪ ಮಾಡಿಫೈ ಮಾಡುತ್ತೇವೆ- ಬದಲಾಯಿಸಲ್ಲ ಎಂದ ಶಿಕ್ಷಣ ಸಚಿವ ಬಿ. ಸಿ. ನಾಗೇಶ
ವಿಜಯಪುರ: ಈ ಬಾರಿ ಪಠ್ಯಕ್ರಮದಲ್ಲಿ(Syllabus) ಸ್ವಲ್ಪ ಮಾಡಿಫೈ(Modify) ಮಾಡುತ್ತೇವೆ. ಬದಲಾವಣೆ ಮಾಡಲ್ಲ(No Change) ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಬಿ. ಸಿ. ನಾಗೇಶ(Educaiton Minister B C Nagesh) ತಿಳಿಸಿದ್ದಾರೆ. ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿ ಮಾತನಾಡಿದ ಅವರು, ಪಠ್ಯಕ್ರಮದಲ್ಲಿ ನೈತಿಕ ಶಿಕ್ಷಣವನ್ನು ಹೆಚ್ಚಿಸಬೇಕು ಎಂಬ ವಿಚಾರ ಇದೆ. ಈ ಹಿಂದೆ ಶಾಲೆಗಳಲ್ಲಿ ನೈತಿಕ ಶಿಕ್ಷಣದ ತರಗತಿಗಳು ನಡೆಯುತ್ತಿದ್ದವು. ರಾಮಾಯಣ, ಮಹಾಭಾರತ, ಮಹಾತ್ಮಾ ಗಾಂಧಿ ಅವರ ಬಗ್ಗೆ ಪಾಠಗಳನ್ನು ಹೇಳಿಕೊಡಲಾಗುತ್ತಿತ್ತು. […]