New DC: ಗೋಲ್ಡ್ ಮೆಡಲಿಸ್ಟ್, ಸೈನಿಕ್ ಸ್ಲೂಲ್ ಸ್ಟೂಡೆಂಟ್, ಕನ್ನಡಿಗ- ಇದು ವಿಜಯಪುರ ನೂತನ ಡಿಸಿ ವಿಜಯಮಹಾಂತೇಶ ಬಿ. ದಾನಮ್ಮನವರ ವಿಶೇಷತೆ

ಮಹೇಶ ವಿ. ಶಟಗಾರ ವಿಜಯಪುರ: ಹೊಸದಾಗಿ ಜಿಲ್ಲಾಧಿಕಾರಿಗಳು(New Deputy Commissioner) ಬಂದರೆ ಅವರು ಎಲ್ಲಿಯವರು, ಅವರ ಶೈಕ್ಷಣಿಕ ಹಿನ್ನೆಲೆ(Educational Background) ಏನು, ಎಲ್ಲೆಲ್ಲಿ ಕೆಲಸ(Previous Work) ಮಾಡಿದ್ದಾರೆ? ನಮ್ಮವರಾ ಆಂದರೆ ಕರ್ನಾಟಕದವರಾ(Kannadiga), ಅಕ್ಕಪಕ್ಕದ ರಾಜ್ಯದವರಾ ಅಥವಾ ಉತ್ತರ ಭಾರತದವರಾ(North Indian) ಎಂಬ ಕುತೂಹಲ ಆಯಾ ಜಿಲ್ಲೆಗಳ ಜನಸಾಮಾನ್ಯರಲ್ಲಿರುತ್ತದೆ.  ಅಷ್ಟೇ ಅಲ್ಲ, ಬಹುತೇಕ ಕುತೂಹಲಕ್ಕೆ ತಡಕಾಡಿದರೂ ಅವರಿಗೆ ಸಂಪೂರ್ಣ ಮಾಹಿತಿಯೂ ಸಿಗುವುದಿಲ್ಲ. ಆದರೆ, ವಿಜಯಪುರ ನೂತನ ಜಿಲ್ಲಾಧಿಕಾರಿ ವಿಜಯಮಹಾಂತೇಶ ಬಿ. ದಾನಮ್ಮನವರ ತಮ್ಮ ಬಗ್ಗೆ ಎಲ್ಲ ಮಾಹಿತಿಯನ್ನು ಬಿಚ್ಚಿಡುವ … Continue reading New DC: ಗೋಲ್ಡ್ ಮೆಡಲಿಸ್ಟ್, ಸೈನಿಕ್ ಸ್ಲೂಲ್ ಸ್ಟೂಡೆಂಟ್, ಕನ್ನಡಿಗ- ಇದು ವಿಜಯಪುರ ನೂತನ ಡಿಸಿ ವಿಜಯಮಹಾಂತೇಶ ಬಿ. ದಾನಮ್ಮನವರ ವಿಶೇಷತೆ