CM Ox Melee: ಮುಖ್ಯಮಂತ್ರಿ ಕಂಡು ಗಲಿಬಿಲಿಗೊಂಡ ಹಸು- ಆಕಳು ಕಂಡು ಗಾಬರಿಯಾದ ಜನ
ವಿಜಯಪುರ: ಸಿಎಂ(Chief Minister) ಕಂಡು ಹಸುವೊಂದು(Cow) ಗಲಿಬಿಲಿಗೊಂಡ(Melee) ಕಾರಣ ಕೆಲಕ್ಷಣ ಆತಂಕದ ವಾತಾವರಣ(Tense Situation) ಉಂಟಾದ ಘಟನೆ ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಕೊಡಗಾನೂರ(Kodaganur) ಗ್ರಾಮದಲ್ಲಿ ನಡೆದಿದೆ. ಬೂದಿಹಾಳ- ಪೀರಾಪುರ ಏತ ನೀರಾವರಿ ಯೋಜನೆಯ ಹಂತ- 1 ಪೈಪ್ ವಿತರಣಾ ಜಾಲದ ಕಾಮಗಾರಿಯ ಶಂಕುಸ್ಥಾಪನೆ ಸಮಾರಂಭಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಕೊಡಗಾನೂರಿಗೆ ಆಗಮಿಸಿದ್ದರು. ಈ ಯೋಜನೆಗೆ ಚಾಲನೆ ನೀಡುವುದಕ್ಕೂ ಮುಂಚೆ ಮುಖ್ಯಮಂತ್ರಿಗಳು ಗೋ ಮಾತೆಗೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಂಟನೂರು ಗ್ರಾಮದ ರೈತರು ಸಿಎಂ ಬಸವರಾಜ […]
CM Yatnal: ಬೊಮ್ಮಾಯಿ ಮತ್ತೆ ಸಿಎಂ ಆದರೆ ನನ್ನದೇನೂ ತಕರಾರಿಲ್ಲ- ಜನರನ್ನು ದರಿದ್ರ ಮಾಡುವ ಯೋಜನೆಗಳ ಬೊಮ್ಮಾಯಿ ಕೈ ಬಿಡಲಿ- ಯತ್ನಾಳ
ವಿಜಯಪುರ: ಬಸವರಾಜ ಬೊಮ್ಮಾಯಿ(Basavaraj Bommayi) ಅವರು ಮತ್ತೆ(Again) ಮುಖ್ಯಮಂತ್ರಿಯಾದರೆ(Chief Minister) ನಮ್ಮದ್ಯಾರದೂ ತಕರಾರಿಲ್ಲ(We Have No Objection) ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ(Vijayapura City BJP MLA Basavagouda Patil Yatnal) ಹೇಳಿದ್ದಾರೆ. ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಕೊಡಗಾನೂರ ಗ್ರಾಮದಲ್ಲಿ ಪೀರಾಪುರ- ಬೂದಿಹಾಳ ಏತ ನೀರಾವರಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿಮಗೆ ಮುಖ್ಯಮಂತ್ರಿಯಾಗುವ ಒಳ್ಳೆಯ ಅವಕಾಶ ಸಿಕ್ಕಿದೆ. ಈಗಾಗಲೇ ಮುದ್ದೇಬಿಹಾಳ ಶಾಸಕ ಎ. ಎಸ್. ಪಾಟೀಲ ನಡಹಳ್ಳಿ […]
Uppper Krishna Project: ಎರಡ್ಮೂರು ತಿಂಗಳಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ತೀರ್ಪು ಬರಲಿದೆ- ನಂತರ ಆಲಮಟ್ಟಿ ಜಲಾಷಯದ ಎತ್ತರ ಹೆಚ್ಚಿಸುತ್ತೇವೆ- ಸಿಎಂ ಬಸವರಾಜ ಬೊಮ್ಮಾಯಿ
ವಿಜಯಪುರ: ಕೃಷ್ಣಾ ಮೇಲ್ದಂಡೆ ಯೋಜನೆ(Upper Krishan Project) ಮೂರನೇ ಹಂತದ(Stage Three) ಕಾಮಗಾರಿಗಳ(Works) ಅನುಷ್ಠಾನಕ್ಕೆ(Implementation) ಸರಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Chief Minister Basavaraj Bommayi) ತಿಳಿಸಿದ್ದಾರೆ. ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಕೊಡಗಾನೂರ ಬಳಿ ಹೆಚ್ಚಿಸಲಿದ್ದ ಬೂದಿಹಾಳ- ಪೀರಾಪುರ ಏತ ನೀರಾವರಿ ಯೋಜನೆ ಪೈಪ್ ವಿತರಣೆ ಜಾಲ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ರಾಜ್ಯ ಸರಕಾರ ಯುಕೆಪಿ ಹಂತ-3 ರ ಅನುಷ್ಟಾನಕ್ಕೆ ಬದ್ದವಾಗಿದೆ. ಯುಕೆಪಿ ಹಂತ 3 ಪೂರ್ಣಗೊಳಿಸಲು ಈಗ ಕಾಲ […]
Congress Sunilgouda Patil: ಪೀರಾಪುರ ಬೂದಿಹಾಳ ನೀರಾವರಿಯ ಯೋಜನೆ ಮಾಡಿದ್ದು ಸಿದ್ಧರಾಮಯ್ಯ, ಎಂ. ಬಿ. ಪಾಟೀಲ- ಆದರೆ ಕ್ರೆಡಿಟ್ ಗಾಗಿ ಬಿಜೆಪಿ ಶಾಸಕರು ಕಿತ್ತಾಡುತ್ತಿದ್ದಾರೆ- ಸುನೀಲಗೌಡ ಪಾಟೀಲ
ವಿಜಯಪುರ: ಪೀರಾಪುರ-ಬೂದಿಹಾಳ(Peerapur Budihal) ಏತ ನೀರಾವರಿ ಯೋಜನೆ(Lift Irrigation Scheme) ಮಾಡಿದವರು ಮಾಜಿ ಮುಖ್ಯಮಂತ್ರಿ ಎಸ್. ಸಿದ್ದರಾಮಯ್ಯ ಮತ್ತು ಮಾಜಿ ಜಲಸಂಪನ್ಮೂಲ ಸಚಿವ ಎಂ. ಬಿ. ಪಾಟೀಲ(S Siddharamaiah And M B Patil) ಅವರು ಎಂಬುದು ಜಗತ್ತಿಗೆ ಗೊತ್ತಿರುವ ವಿಚಾರ. ಆದರೆ ಬಿಜೆಪಿ ಶಾಸಕರಿಬ್ಬರು(Two BJP MLAs) ಈ ಯೋಜನೆಯನ್ನು ನಾನು ಮಾಡಿದ್ದು, ನಾನು ಮಾಡಿದ್ದ ಎಂದು ಪೈಪೋಟಿಗೆ ಇಳಿದಂತೆ ಕ್ರೆಡಿಟ್ ಗಾಗಿ ಹೇಳಿಕೆ ನೀಡುತ್ತಿರುವುದು ಹಾಸ್ಯಾಸ್ಪದ ಎಂದು ವಿಜಯಪುರ- ಬಾಗಲಕೋಟೆ ಸ್ಥಳೀಯ ಸಂಸ್ಥೆಗಳ ವಿಧಾನ […]
CM Irrigation Project: ಬಸವ ನಾಡಿನಲ್ಲಿ ಸಿಎಂ ಗೆ ಜೋಡೆತ್ತು, ಹಸು ಕಾಣಿಕೆ ನೀಡಿದ ರೈತರು- ಸಿಎಂ ಏನು ಹೇಳಿದ್ರು ಗೊತ್ತಾ?
ವಿಜಯಪುರ: ಬಸವ ನಾಡು(Basava Nadu) ವಿಜಯಪುರ ಜಿಲ್ಲಾ(Vijayapura District) ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Chief Minister Basavaraj Bommayi) ಅವರಿಗೆ ಅನ್ನದಾತರು ಜೋಡೆತ್ತ ಮತ್ತು ಹಸುವನ್ನು(Two Oxen And Cow) ಕಾಣಿಕೆಯಾಗಿ ನೀಡಿದ್ದಾರೆ. ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಕೊಡಗಾನೂರ ಬಳಿ ಬೂದಿಹಾಳ- ಪೀರಾಪೂರ ಏತ ನೀರಾವರಿ ಯೋಜನೆ ಮೊದಲ ಹಂತದ ಉದ್ಘಾಟನೆ ಹಾಗೂ ಎರಡನೇ ಹಂತದ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸಲು ಸಿಎಂ ಬೊಮ್ಮಾಯಿ ವಿಶೇಷ ಹೆಲಿಕಾಪ್ಟರ್ ಮೂಲಕ ಆಗಮಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ […]
Lift Irrigation Scheme: ಸಿಎಂ ಚಾಲನೆ ನೀಡಲಿರುವ ಬೂದಿಹಾಳ- ಪೀರಾಪುರ ಏತ ನೀರಾವರಿ ಯೋಜನೆಯ ವಿಶೇಷತೆ ಏನು ಗೊತ್ತಾ?
ವಿಜಯಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Chief Minister Basavaraj Bommayi) ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕು ವ್ಯಾಪ್ತಿಯ 38 ಹಳ್ಳಿಗಳಿಗೆ ನೀರಾವರಿ ಕಲ್ಪಿಸಲು(38 Villages Irrigation Project) ಉದ್ದೇಶಿಸಿರುವ ಬಹು ನಿರೀಕ್ಷಿತ ಪೀರಾಪುರ- ಬೂದಿಹಾಳ(Peerapur Budihal) ಏತ ನೀರಾವರಿ ನೀರಾವರಿ(Lift Irrigation Scheme) ಯೋಜನೆಯ ಮೊದಲ ಹಂತದ ಪೈಪ್ ವಿತರಣಾ ಜಾಲದ(Pipe Distribution Work) ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಕಾರ್ಯಕ್ರಮಕ್ಕಾಗಿ ಕೊಡಗಾನೂರ ಬಳಿ ವಿಶಾಲ ಪೆಂಡಾಲ್ ಹಾಕಲಾಗಿದ್ದು, ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಮುಖ್ಯಮಂತ್ರಿ ಜೊತೆ ಜಲಸಂಪನ್ಮೂಲ ಸಚಿವ […]
Villages Reunion: ಹೊನಗನಹಳ್ಳಿ, ಸವನಳ್ಳಿ ಗ್ರಾಮಗಳನ್ನು ವಿಜಯಪುರ ತಾಲೂಕಿಗೆ ಮರುಸೇರ್ಪಡೆ ಮಾಡಿ ಸರಕಾರದಿಂದ ಅಂತಿಮ ಆದೇಶ- ಎಂ. ಬಿ. ಪಾಟೀಲ
ವಿಜಯಪುರ: ವಿಜಯಪುರ ಜಿಲ್ಲೆಯ(Vijayapura District) ಬಬಲೇಶ್ವರ ತಾಲೂಕಿನ ಹೊನಗನಹಳ್ಳಿ-ಸವನಳ್ಳಿ(Honaganahalli Savanalli) ಗ್ರಾಮಗಳನ್ನು(Villages) ವಿಜಯಪುರ ತಾಲೂಕಿಗೆ ಮರುಸೇರ್ಪಡೆ(Reunion) ಮಾಡಿ ರಾಜ್ಯ ಸರಕಾರ ಅಂತಿಮ ಆದೇಶ ಹೊರಡಿಸಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಮತ್ತು ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ(MLA M B Patil) ತಿಳಿಸಿದ್ದಾರೆ. ಬೆಂಗಳೂರಿನಿಂದ ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಬಬಲೇಶ್ವರ ನೂತನ ತಾಲೂಕು ರಚನೆಯಾದ ನಂತರ ವಿಜಯಪುರ ತಾಲೂಕಿನಲ್ಲಿದ್ದ ಹೊನಗನಹಳ್ಳಿ ಮತ್ತು ಸವನಹಳ್ಳಿ ಗ್ರಾಮಗಳನ್ನು ಬಬಲೇಶ್ವರ ತಾಲೂಕಿಗೆ ಸೇರ್ಪಡೆ […]