Arakeri LIS: ಬಸವ ಜಯಂತಿ ದಿನ ಅರಕೇರಿ ಏತ ನೀರಾವರಿ ಯೋಜನೆಗೆ ಪ್ರಾಯೋಗಿಕವಾಗಿ ನೀರು ಬಿಡುಗಡೆ- ಗಂಗೆಯ ಕಂಡು ಸಂತಸಗೊಂಡ ರೈತರು
ವಿಜಯಪುರ: ವಿಜಯಪುರ ಜಿಲ್ಲೆಯ(Vijayapura District) ಬಬಲೇಶ್ವರ ವಿಧಾನಸಭೆ ಮತಕ್ಷೇತ್ರದ(Babaleshwar Constituency) ಅರಕೇರಿ, ಸಿದ್ದಾಪುರ, ಇಟ್ಟಂಗಿಹಾಳ, ಯತ್ನಾಳ, ಜಾಲಗೇರಿ ಗ್ರಾಮದ 15 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಅರಕೇರಿ ಏತ ನೀರಾವರಿ ಯೋಜನೆಗೆ(Arakeri Lift Irrigation Scheme) ಬಸವ ಜಯಂತಿಯ(Basava Jayanti) ದಿನ ಪ್ರಾಯೋಗಿಕವಾಗಿ ನೀರು(Practical Water Release) ಹರಿಸಲಾಗಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಮತ್ತು ಸ್ಥಳೀಯ ಶಾಸಕ ಎಂ. ಬಿ. ಪಾಟೀಲ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, […]
CM Yatnal: ಪ್ರಧಾನಿ ವಿದೇಶದಿಂದ ವಾಪಸ್ಸಾದ ನಂತರ ರಾಜ್ಯದಲ್ಲಿ ಸಿಎಂ ಬದಲಾವಣೆ, ಸಂಪುಟ ಪುನಾರಚನೆ ಕುರಿತು ಒಳ್ಳೆಯ ನಿರ್ಧಾರವಾಗಲಿದೆ- ಶಾಸಕ ಯತ್ನಾಳ
ವಿಜಯಪುರ: ಪ್ರಧಾನಿ(Prime Minister) ವಿದೇಶ ಪ್ರವಾಸದಿಂದ(Foreign Tour) ವಾಪಸ್ಸಾದ(Return) ಮೇಲೆ ಕರ್ನಾಟಕ ಮತ್ತು ಪಕ್ಷದ(Karnataka And Party) ಹಿತೃದೃಷ್ಠಿಯಿಂದ ಒಂದು ಒಳ್ಳೆಯ ನಿರ್ಣಯ(Good Decision) ಹೊರಬರಲಿದೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗಡೌ ಪಾಟೀಲ ಯತ್ನಾಳ ಸಿಎಂ ಬದಲಾವಣೆ ಅಥವಾ ಸಚಿವ ಸಂಪುಟ ಪುನಾರಚನೆಯ ಬಗ್ಗೆ ಸುಳಿವು ನೀಡಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರದ ಗೃಹ ಇಲಾಖೆಯ ಕಾರ್ಯಕ್ರಮಗಳ ಜೊತೆಗೆ ಪಕ್ಷದ ಮುಂದಿನ ಚುನಾವಣೆ ತಯಾರಿಗಾಗಿ ಕೇಂದ್ರ ಗೃಹ ಸಚಿವ ಅಮಿತ […]
Bajava Jayanti: ಬಸವಣ್ಣನ ಜನ್ಮಸ್ಥಳದಲ್ಲಿ ಕಾಟಾಚಾರಕ್ಕೆ ಜಯಂತಿ ಆಚರಣೆ- ರಾಜ್ಯಕ್ಕೆ ಅಮಿತ್ ಶಾ ಆಗಮಿಸಿದ ಹಿನ್ನೆಲೆ ಸಿಎಂ ಬಿಡಲಿ, ಸಚಿವರೂ ಬರದೆ ನಿರ್ಲಕ್ಷ್ಯ ಆರೋಪ
ವಿಜಯಪುರ: ಬಸವಣ್ಣನವರ(Anna Basaveshwar) ಜನ್ಮಸ್ಥಳ(Birth Place) ವಿಜಯಪುರ ಜಿಲ್ಲೆಯ(Vijayapura District) ಬಸವನ ಬಾಗೇವಾಡಿಯಲ್ಲಿ(Basavana Bagewadi) ನಡೆದ ರಾಜ್ಯ ಮಟ್ಟದ ಬಸವ ಜಯಂತಿ(Basava Jayanti) ಆಚರಣೆ ಕಾರ್ಯಕ್ರಮ ಕಾಟಾಚಾರಕ್ಕೆ ನಡೆಸಿದ ಆರೋಪ ಕೇಳಿ ಬಂದಿದೆ. ಈ ಭಾಗದ ಜನ ಮತ್ತು ಜನಪ್ರತಿನಿಧಿಗಳ ಒತ್ತಾಯದ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಬಸವಣ್ಣನವರ ಜನ್ಮಸ್ಥಳದಲ್ಲಿ ರಾಜ್ಯಮಟ್ಟದ ಬಸವ ಜಯಂತಿ ಕಾರ್ಯಕರ್ಮ ಆಯೋಜನೆ ಮಾಡಲಾಗಿತ್ತು. ಅಲ್ಲದೇ, ಈ ಕಾರ್ಯಕ್ರಮಕ್ಕೆ ಅದ್ಧೂರಿ ತಯಾರಿಯೂ ನಡೆಸಲಾಗಿತ್ತು. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಎಲ್ಲ ರಾಜಕೀಯ ಮುಖಂಡರು […]
MBP Kudalsangam: ಬಸವಣ್ಣನವರ ಐಕ್ಯಸ್ಥಳಕ್ಕೆ ತೆರಳಿ ಪೂಜೆ ಸಲ್ಲಿಸಿದ ಎಂ. ಬಿ. ಪಾಟೀಲ- ಬಸವಾದಿ ಶರಣರ ವಚನಗಳು ಇಂದು ಹೆಚ್ಚು ಪ್ರಸ್ತುತವಾಗಿವೆ ಎಂದ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ
ಬಾಗಲಕೋಟೆ: ವಿಶ್ವಗುರು(Vishwaguru) ಬಸವಣ್ಣನವರ ಜಯಂತಿ(Basaveshwar Jayatni) ಹಿನ್ನೆಲೆಯಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ(KPCC Campaign Committee Chairman) ಎಂ. ಬಿ. ಪಾಟೀಲ(M B Patil) ಬೆಳಿಗ್ಗೆ ಕೂಡಲ ಸಂಗಮದ(Kudal Sangam) ಬಸವಣ್ಣನವರು ಐಕ್ಯ ಮಂಟಪಕ್ಕೆ ತೆರಳಿ ದರ್ಶನ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಐಕ್ಯ ಮಂಟಪದಲ್ಲಿ ಕೆಲಕಾಲ ಧ್ಯಾನ ನಡೆಸಿದರು. ಈ ಸಮಯದಲ್ಲಿ ಉಪಸ್ಥಿತರಿದ್ದ ಕೂಡಲ ಸಂಗಮ ಲಿಂಗಾಯಿತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ವಚನಗಳನ್ನು ಪಠಿಸಿದರು. ಅಲ್ಲದೇ, ಎಂ. ಬಿ. ಪಾಟೀಲ ಅವರಿಗೆ […]