Education Values: ಶಿಕ್ಷಣದ ಜೊತೆ ಮೌಲ್ಯಗಳನ್ನು ಬೆಳೆಸಬೇಕು-ಪ್ರೊ. ಬಸವರಾಜ ಬೆಣ್ಣಿ

ವಿಜಯಪುರ: ಶಿಕ್ಷಣದ(Education) ಜೊತೆಗೆ ಮೌಲ್ಯಗಳನ್ನು(Values} ಬೆಳೆಸಿದಾಗ ವ್ಯಕ್ತಿತ್ವ(Personality) ಪರಿಪೂರ್ಣವಾಗುತ್ತದೆ(Complete}) ಎಂದು ಬೆಂಗಳೂರು ವಿಶ್ವವಿದ್ಯಾಲಯ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೋ. ಬಸವರಾಜ ಬೆಣ್ಣಿ(Prof Basavaraj Benni) ಹೇಳಿದರು. ವಿಜಯಪುರ ನಗರದ ಎ. ಎಸ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯದಲ್ಲಿ ‘ಕೌಶಲ್ಯ ಭಾರತ: ಅವಕಾಶಗಳು ಮತ್ತು ಸವಾಲಗಳು’ ಕುರಿತು ನಡೆದ ಎರಡು ದಿನದ ರಾಷ್ಟ್ರೀಯ ವಿಚಾರ ಸಂಕೀರ್ಣದ ಸಮಾರೋಪ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು. ಮೌಲ್ಯಗಳನ್ನು ಬೆಳೆಸುವುದು ಕೂಡಾ ಒಂದು ಕೌಶಲ್ಯಕಾಗಿದೆ. ಕೌಶಲ್ಯಗಳನ್ನೊಳಗೊಂಡ ಶೈಕ್ಷಣಿಕ ಚಟುವಟಿಗಳನ್ನು ಎಷ್ಟೋ ಕಾಲೇಜುಗಳು.ಮತ್ತು ವಿಶ್ವವಿದ್ಯಾಲಯಗಳು ಮಾಡದೇ […]

ISRO Kanta Naik: ಇಸ್ರೋ ಸಂಸ್ಥೆಯ ಬಗ್ಗೆ ಮಕ್ಕಳಿಗೆ ಪಾಠ ಮಾಡಿದ ಕಾಂಗ್ರೆಸ್ ನಾಯಕಿ ಕಾಂತಾ ನಾಯಕ

ವಿಜಯಪುರ: ಭಾರತದ (Indian) ಪ್ರತಿಷ್ಠಿತ(Prestigious)  ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ(ISRO) ಸಾಧನೆ, ಕಾರ್ಯಚಟುವಟಿಕೆಗಳ ಕುರಿತು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ(KPCC general secretary) ಕಾಂತಾ ನಾಯಕ(Kanta Naik) ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದಾರೆ. ವಿಜಯಪುರ ಜಿಲ್ಲೆಯ ವಿಜಯಪುರದ ಕನ್ನೂರ ಗ್ರಾಮದಲ್ಲಿರುವ ಶಾಂತಿ ಕುಟೀರದಲ್ಲಿ ನಡೆಯುತ್ತಿರುವ ಮಕ್ಕಳಿಗಾಗಿ ಉಚಿತ ಬೇಸಿಗೆ ಶಿಬಿರದಲ್ಲಿ ಅವರು ಮಾತನಾಡಿದರು.   ಇಸ್ರೊ ಸಂಸ್ಥೆಯ ಉಪಗ್ರಹ ಉಡಾವಣೆ ಕಾರ್ಯವೈಖರಿ , ಸಾಮಾನ್ಯ ಜ್ಞಾನ, ಸಮಯದ ಸದುಪಯೋಗಳ ಕುರಿತು ಕಾಂತಾ ನಾಯಕ ಮಾತನಾಡಿದರು. ಈ ಸಂದರ್ಭದಲ್ಲಿ ಕೃಷ್ಣ ಸ್ವಾಮೀಜಿ […]