Nurses Service: ಕೊರೊನಾ ಸಮಯದಲ್ಲಿ ನರ್ಸುಗಳು ಸಲ್ಲಿಸಿದ ಸೇವೆ ಸ್ಮರಣೀಯ- ಎಂ ಎಲ್ ಸಿ ಸುನೀಲಗೌಡ ಪಾಟೀಲ
ವಿಜಯಪುರ: ಕೊರೊನಾ ಸಮಯದಲ್ಲಿ(Corona Time) ಪ್ರಾಣದ ಹಂಗು ತೊರೆದು ರೋಗಿಗಳನ್ನು(Patients) ಉಪಚರಿಸಿ(Treatment), ಗುಣಮುಖರನ್ನಾಗಿ(Cured) ಮಾಡಿದ ಆರೊಗ್ಯ ಸಿಬ್ಬಂದಿಯನ್ನು ಶುಶ್ರೂಷಕರು(Nurses) ಮುಂಚೂಣಿಯಲ್ಲಿದ್ದಾರೆ ಎಂದು ವಿಜಯಪುರ-ಬಾಗಲಕೋಟೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಹೇಳಿದರು. ನಗರದ ಬಿ ಎಲ್ ಡಿ ಇ ಸಂಸ್ಥೆಯ ಬಿ ಎಂ ಪಾಟೀಲ ನರ್ಸಿಂಗ್ ಕಾಲೇಜಿನಲ್ಲಿ ದೀಪ ಬೆಳಗುವ ಮತ್ತು ಹೊಸದಾಗಿ ನಸಿರ್ಂಗ್ ಕೋರ್ಸ್ ಸೇರ್ಪಡೆಯಾದ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನರ್ಸಿಂಗ್ ಕೋರ್ಸ್ ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ […]
World Nurses Day: ಉತ್ತಮ ಸೇವಾಮನೋಭಾವ ಹೊಂದಿರುವ ಭಾರತೀಯ ನರ್ಸ್ ಗಳಿಗೆ ವಿಶ್ವಾದ್ಯಂತ ಬೇಡಿಕೆಯಿದೆ- ಅಮೃತಾನಂದ ಮಹಾಸ್ವಾಮೀಜಿ
ವಿಜಯಪುರ: ಸೇವಾ(Service) ಮನೋಭಾವದಿಂದಾಗಿ(Attitude) ಭಾರತೀಯ ನರ್ಸ್ ಗಳಿಗೆ(Indian Nurses) ವಿಶ್ವಾದ್ಯಂತ ಬೇಡಿಕೆ(Worldwide Demand) ಹೆಚ್ಚಾಗುತ್ತಿದೆ ಎಂದು ಎಂದು ಬಾಲಗಾಂವ ಆಶ್ರಮದ ಅಮೃತಾನಂದ ಮಹಾಸ್ವಾಮೀಗಳು(Amrutanand Mahaswamiji) ಹೇಳಿದರು. ನಗರದ ಬಿ ಎಲ್ ಡಿ ಇ ಸಂಸ್ಥೆಯ ಶ್ರೀ. ಬಿ. ಎಂ. ಪಾಟೀಲ ನರ್ಸಿಂಗ್ ಕಾಲೇಜು ಮತ್ತು ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯ ಆಶ್ರಯದಲ್ಲಿ ನಡೆದ ಆಂತಾರಾಷ್ಟ್ರೀಯ ಶುಶ್ರೂಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೊರೊನಾ ಸಂಕಷ್ಟ ಸಮಯದಲ್ಲಿ ನರ್ಸ್ ಗಳು ಜೀವದ ಹಂಗು ತೊರೆದು […]
Football Glory: ಬಸವ ನಾಡಿನಲ್ಲಿ ಫುಟಬಾಲ್ ಕ್ರೀಡೆಯನ್ನು ಗತವೈಭವಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ- ಅಪ್ಪು ಪಟ್ಟಣಶೆಟ್ಟಿ
ವಿಜಯಪುರ: ಬಸವ ನಾಡು(Basava Nadu) ವಿಜಯಪುರ ಜಿಲ್ಲೆಯಲ್ಲಿ(Vijayapura District) ಫುಟವಬಾಲ್(Foot Ball) ಒಂದು ಕಾಲದಲ್ಲಿ ಎಲ್ಲ ಕ್ರೀಡೆಗಳಿಗಿಂತ ಹೆಚ್ಚು ಜನಪ್ರೀಯವಾಗಿತ್ತು. ಇಲ್ಲಿನ ಪಂದ್ಯಗಳನ್ನು ನೋಡಲು ಬೇರೆ ಕಡೆಗಳಿಂದ ಫುಟಬಾಲ್ ಅಭಿಮಾನಿಗಳು(Fans) ಬರುತ್ತಿದ್ದರು. ಅಷ್ಟರ ಮಟ್ಟಿಗೆ ಫುಟಬಾಲ್ ಕ್ರೇಜ್(Craze) ಜನರಲ್ಲಿತ್ತು. ಆ ಗತವೈಭವವನ್ನು ಮರಳಿ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಮಾಜಿ ಸಚಿವ ಮತ್ತು ಫುಟಬಾಲ ಸಂಸ್ಥೆಯ ವಿಜಯಪುರ ಜಿಲ್ಲಾಧ್ಯಕ್ಷ ಅಪ್ಪು ಪಟ್ಟಣಶೆಟ್ಟಿ ಹೇಳಿದ್ದಾರೆ. ವಿಜಯಪುರ ನಗರದಲ್ಲಿರುವ ಡಾ. ಬಿ. ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ […]