Heavy Rain: ಕಳೆದ 24 ಗಂಟೆಯಲ್ಲಿ ಮಟ್ಟಿಹಾಳದಲ್ಲಿ 79.4 ಮಿ. ಮಿ., ವಿಜಯಪುರದಲ್ಲಿ 51.6 ಮಿ. ಮೀ.- ಉಳಿದೆಡೆ ಎಷ್ಟು ಮಳೆ ಸುರಿದಿದೆ ಗೊತ್ತಾ?

ವಿಜಯಪುರ: ಕಳೆದ 24 (Last 24) ಗಂಟೆಗಳಲ್ಲಿ(Hours) ವಿಜಯಪುರ ಜಿಲ್ಲಾದ್ಯಂತ(Vijayapura District) ಉತ್ತಮ ಮಳೆಯಾಗುತ್ತಿದ್ದು(Good Rain), ಹಲವೆಡೆ ಧಾರಾಕಾರ(Heavy) ಮಳೆ ಸುರಿದಿದೆ.  ಕೊಲ್ಹಾರ ತಾಲೂಕಿನ ಮಟ್ಟಿಹಾಳದಲ್ಲಿ ಅತ್ಯಧಿಕ 79.4 ಮಿಮಿ ಮಳೆ ದಾಖಲಾಗಿದೆ.  ಜಿಲ್ಲೆಯಲ್ಲಿ ಒಟ್ಟು ಸರಾಸರಿ 39.06 ಮಿ. ಮೀ. ಮಳೆ ದಾಖಲಾಗಿದೆ.

ವಿಜಯಪುರ ನಗರದಲ್ಲಿ ಸುರಿದ ಧಾರಾಕಾರ ಮಳೆ

ಉಳಿದಂತೆಯ ಬಹುತೇಕ ಎಲ್ಲ ತಾಲೂಕುಗಳಲ್ಲಿ ಉತ್ತಮ ಮಳೆಯಾಗಿದೆ.  ಇದರಿಂದ ಉಷ್ಣಾಂಶದಲ್ಲಿಯೂ ಭಾರಿ ಇಳಿಕೆಯಾಗಿದೆ.  ಮಚಮಚ ಮದ್ಯಾಹ್ನ ಸುಮಾರು 40 ಡಿ. ಸೆ. ನಷ್ಟಿರುತ್ತಿದ್ದ ಉಷ್ಣಾಂಶ ಈಗ 26 ಡಿ. ಸೆ. ಅಂದರೆ ಸುಮಾರು 14 ಡಿ. ಸೆ. ನಷ್ಟು ಕಡಿಮೆಯಾಗಿದೆ.

ವಿಜಯಪುರ ಜಿಲ್ಲೆಯ ನಾನಾ ಕಡೆ ಸುರಿದ ಮಳೆಯ ವಿವರ ಇಂತಿದೆ.(ಮಿಮಿ ಗಳಲ್ಲಿ).

ವಿಜಯಪುರ ತಾಲೂಕು

ವಿಜಯಪುರ ನಗರ- 51.6,

ನಾಗಠಾಣ- 35,

ಭೂತ್ನಾಳ- 38.2,

ಹಿಟ್ನಳ್ಳಿ- 58.40,

ಕುಮಟಗಿ- 22.80

ಬಬಲೇಶ್ವರ ತಾಲೂಕು

ಮಮದಾಪುರ- 66.8,

ಬಬಲೇಶ್ವರ- 44.6,

ತಿಕೋಟಾ ತಾಲೂಕು

ತಿಕೋಟಾ- 66.8,

ಕನ್ನೂರ- 52.7,

ಬಸವನ ಬಾಗೇವಾಡಿ ತಾಲೂಕು

ಬಸವನ ಬಾಗೇವಾಡಿ- 44.2,

ಮನಗೂಳಿ- 10.3,

ಹೂವಿನ ಹಿಪ್ಪರಗಿ- 29.6,

ನಿಡಗುಂದಿ ತಾಲೂಕು

ಆಲಮಟ್ಟಿ- 40.2,

ಅರೆಶಂಕರ- 32,

ಕೊಲ್ಹಾರ ತಾಲೂಕು

ಮಟ್ಟಿಹಾಳ- 79.4,

ಮುದ್ದೇಬಿಹಾಳ ತಾಲೂಕು

ಮುದ್ದೇಬಿಹಾಳ- 28.5,

ನಾಲತವಾಡ- 38.2,

ತಾಳಿಕೋಟೆ ತಾಲೂಕು

ತಾಳಿಕೋಟೆ- 41.3,

ಢವಳಗಿ- 25.6,

ಇಂಡಿ ತಾಲೂಕು

ಇಂಡಿ- 16,

ನಾದ ಬಿಕೆ- 11.4,

ಅಗರಖೇಡ- 19.10,

ಹೊರ್ತಿ- 34.2,

ಹಲಸಂಗಿ- 31,

 

ಚಡಚಣ ತಾಲೂಕು

ಚಡಚಣ- 41,

ಝಳಕಿ- 45.2,

ಸಿಂದಗಿ ತಾಲೂಕು

ಸಿಂದಗಿ- 28,

ಆಲಮೇಲ ತಾಲೂಕು

ಆಲಮೇಲ- 12.5,

ಸಾಸಾಬಾಳ- 10,

ರಾಮನಳ್ಳಿ- 15.2,

ದೇವರ ಹಿಪ್ಪರಗಿ ತಾಲೂಕು

ದೇವರ ಹಿಪ್ಪರಗಿ- 29.5,

ಕೊಂಡಗೂಳಿ- 8,

ಕಡ್ಲೆವಾಡ ಪಿಸಿಎಚ್- 23.2

 

ವಿಜಯಪುರ ಜಿಲ್ಲೆಯಲ್ಲಿ ಒಟ್ಟು ಸರಾಸರಿ 39.06 ಮಿ. ಮೀ.

Leave a Reply

ಹೊಸ ಪೋಸ್ಟ್‌