Syllabus Arrest: ಪರಿಷ್ಕೃತ ಪಠ್ಯದಲ್ಲಿ ಬಸವೇಶ್ವರರ ಬಗ್ಗೆ ತಪ್ಪು ಮಾಹಿತಿ ನೀಡಲು ಕಾರಣರಾದವರನ್ನು ಬಂಧಿಸಿ- ಸಂಗಮೇಶ ಬಬಲೇಶ್ವರ

ವಿಜಯಪುರ: ಸಮಾಜ ಸುಧಾರಕ(Social Reformer) ಮತ್ತು ತಮ್ಮ ವಚನಗಳ(Vachanas) ಮೂಲಕ ಸಮಾಜದ(Society) ಓರೆಕೋರೆಗಳನ್ನು ತಿದ್ದಿದ ಸಮಾನತೆಯ ಹರಿಕಾರ ಬಸವಣ್ಣನವರ(Basavanna) ಬಗೆಗೆ ಪರಿಷ್ಕೃತ ಪಠ್ಯದಲ್ಲಿ(Syllabus) ತಪ್ಪು ಮಾಹಿತಿಗಳನ್ನು ಅಳವಡಿಸಿ ವಿಶ್ವದ ಬಸವಾಭಿಮಾನಿಗಳ ಆಸ್ಮಿತೆಯನ್ನು ಕೆಣಕಿರುವ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ ಚಕ್ರತೀರ್ಥ ಅವರನ್ನು ಬಂಧಿಸಿ ವಿಚಾರಣೆ ಒಳಪಡಿಸಬೇಕು ಎಂದು ಅಖಿಲ ಭಾರತ ಪಂಚಮಸಾಲಿ ಸಮಾಜದ ರಾಷ್ಟ್ರೀಯ ವಕ್ತಾರ ಸಂಗಮೇಶ ಬಬಲೇಶ್ವರ ಆಗ್ರಹಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ನೈಜತೆಯನ್ನು ತಿರುಚುವುದು, ನಾಡಿನ ಮಕ್ಕಳ ತಲೆಯಲ್ಲಿ […]

National Development: ದೇಶದ ಆರ್ಥಿಕ ಪ್ರಗತಿಗೆ ಪಶುವೈದ್ಯರ ಪಾತ್ರ ಅನನ್ಯ- ಡಾ. ವಿಜಯಮಹಾಂತೇಶ ಬಿ ದಾನಮ್ಮನವರ

ವಿಜಯಪುರ: ದೇಶದ(National) ಪ್ರಗತಿಗೆ(Development) ಪಶುವೈದ್ಯರ(Animal Husbandry Doctors) ಪಾತ್ರ(Role) ಅನನ್ಯವಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ ದಾನಮ್ಮನವರ(Dr Vijayamahantesh B Danammanavar) ಹೇಳಿದ್ದಾರೆ.  ವಿಜಯಪುರ ಜಿ. ಪಂ., ಪಶುಪಾಲನೆ ಇಲಾಖೆಯಿಂದ ರಾಷ್ಟ್ರೀಯ ಜಾನುವಾರು ಮಿಶನ್ ಯೋಜನೆಯಡಿ ಇಲಾಖೆಯ ಅಧಿಕಾರಿಗಳಿಗೆ ನಗರದ ಖಾಸಗಿ ಹೊಟೇಲನಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ತಾಂತ್ರಿಕ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಕೃಷಿಗೆ ಪೂರಕವಾಗಿ ಪಶು ಸಂಗೋಪನೆಯು ರೈತರ ಜನಜೀವನ ಸುಧಾರಿಸುವಲ್ಲಿ, ಪ್ರೋಟಿನ್‌ಯುಕ್ತ ಆಹಾರ ಒದಗಿಸುವಲ್ಲಿ ಮಹತ್ವದ ಪಾತ್ರವಹಿಸುತ್ತಿದೆ.  ಜಾನುವಾರುಗಳಿಗೆ ನಿಯಮಿತವಾಗಿ ಲಸಿಕೆ […]

Disabled Children: ವಿಶೇಷ ಚೇತನ ಮಕ್ಕಳೊಂದಿಗೆ ಬೆರೆತ ಜಿ. ಪಂ. ಸಿಇಓ ರಾಹುಲ ಶಿಂಧೆ

ವಿಜಯಪುರ: ಹಲವಾರು ಕೆಲಸ(Several Works) ಕಾರ್ಯಗಳ ಒತ್ತಡದ(Duty Pressure) ಮಧ್ಯೆಯೂ ವಿಜಯಪುರ ಜಿ. ಪಂ.(Vijayaura Zilla Panchayat) ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ(Chief Executive Officer) ರಾಹುಲ ಶಿಂಧೆ(Rahul Shindhe) ಅವರು ವಿಶೇಷ ಚೇತನ ಮಕ್ಕಳಿರುವ ಸಂಸ್ಥೆಯೊಂದಕ್ಕೆ ಭೇಟಿ ನೀಡಿ, ಅವರೊಂದಿಗೆ ಬೆರೆತು ಕೆಲಕಾಲ ಕಳೆದರು. ವಿಜಯಪುರ ನಗರದಲ್ಲಿರುವ ವಿಕಲ ಚೇತನರ ಪುನಶ್ಚೇತನ ಕೇಂದ್ರವಾದ ಶ್ರೀಮತಿ ವಿಜಯಲಕ್ಷ್ಮೀ ಸರ್ವೋತ್ತಮ ದೇಶಪಾಂಡೆ ಶಿಕ್ಷಣ ಮತ್ತು ಸಾಮಾಜಿಕ ಸಂಸ್ಥೆಗೆ ಭೇಟಿ ನೀಡಿದ ಸಿಇಓ ಅವರು, ವಿಕಲ ಚೇತನ ಮಕ್ಕಳೊಂದಿಗೆ ಕೇಕ್ ಕತ್ತರಿಸುವ […]

Syllabus Warn: ಪಠ್ಯಪುಸ್ತಕ ವಿಚಾರದಲ್ಲಿ ಎಚ್ಚೆತ್ತುಕೊಳ್ಳದಿದ್ದರೆ ಬಸವಣ್ಣ ಸರ್ಕಲ್ ನಲ್ಲಿ ಉಳಿಯಬೇಕಾಗುತ್ತದೆ- ಡಾ ಮಹಾಂತೇಶ ಬಿರಾದಾರ ಎಚ್ಚರಿಕೆ

ವಿಜಯಪುರ: ಕನ್ನಡದ(Kannada) ಸಾಕ್ಷಿ ಪ್ರಜ್ಞೆಯ ಪ್ರತೀಕದಂತಿರುವ ಬಸವಣ್ಣ(Baavanna), ಕುವೆಂಪುರವರು(Kuvempu) ನೀಡಿದ ಪರಂಪರೆಯನ್ನು(Traditon) ಒಡೆಯುವ ಪ್ರಯತ್ನಗಳನ್ನು ಕೇಶವ ಕೃಪಾ ಪೋಷಿತ ಮಂಡಳಿ ನಡೆಸುತ್ತಿದ್ದಾರೆ ಎಂದು ಚಿಂತಕ ಡಾ. ಮಹಾಂತೇಶ ಬಿರಾದಾರ(Dr Mahantesh Biradar) ಹೇಳಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಬಸವಣ್ಣ ಮತ್ತು ಕುವೆಂಪು ಅವರು ನೀಡಿದ ಪರಂಪರೆಯನ್ನು ಒಡೆಯುವುದಲ್ಲಿ ಅವರು ಯಶಸ್ವಿಯೂ ಆಗಿದ್ದಾರೆ.  ವಿಶ್ವಮಾನವ ಕುವೆಂಪು ಇಂದು ಒಕ್ಕಲಿಗೆ ಜನಾಂಗಕ್ಕೆ ಸೀಮಿತವಾಗಿರುವುದು ಇಡೀ ಮನುಕುಲಕ್ಕೆ ನಾಚಿಕೆಗೇಡು.  ಆದರೂ ಆ ಸಮುದಾಯದ ಆದಿಚುಂಚನಗಿರಿ ಮಠಾಧೀಶರು ಪ್ರಥಮ […]