World Cycle Day: ಸೈಕಲ್ ಬಳಕೆಯಿಂದ ದೇಹ, ದೇಶ ಎರಡಕ್ಕೂ ಉಪಯೋಗ- ಎಸ್ಪಿ ಎಚ್. ಡಿ. ಆನಂದ ಕುಮಾರ
ವಿಜಯಪುರ: ಸೈಕಲ್(Cycle) ಬಳಕೆಯಿಂದ(Use) ದೇಹಕ್ಕೆ(Body), ದೇಶಕ್ಕೆ(Nation) ಎರಡಕ್ಕೂ ಉಪಯೋಗವಿದೆ ಎಂದು ವಿಜಯಪುರ ಎಸ್ಪಿ ಎಚ್. ಡಿ. ಆನಂದ ಕುಮಾರ(H D An and Kumar) ಹೇಳಿದ್ದಾರೆ. ವಿಶ್ವ ಸೈಕಲ್ ದಿನಾಚರಣೆ ಅಂಗವಾಗಿ ಬಿ ಎಲ್ ಡಿ ಇ ಸಂಸ್ಥೆಯ ಮುಖ್ಯದ್ವಾರದಲ್ಲಿ, ವಿಜಯಪುರ ಸೈಕ್ಲಿಂಗ್ ಗ್ರುಪ್ ಏರ್ಪಡಿಸಿದ್ದ ಸೈಕಲ್ ಜಾಥಾ ಉದ್ಘಾಟಿಸಿ ಅವರು ಮಾತನಾಡಿದರು. ಮಂಗನಿಂದ ವಿಕಾಸವಾದ ಮಾನವ ತನ್ನ ವಿಕಾಸದ ಪ್ರಕ್ರಿಯೆಯಲ್ಲಿ ವಾಹನ ಬಳಕೆಗೆ ಮುಂದಾದಾಗ ಮೊದಲು ಕಂಡು ಹಿಡಿದದ್ದು ಸೈಕಲ್. ಸೈಕಲಿನಿಂದ ಆರಂಭವಾದ ವಾಹನಗಳ […]
Homeopathy Election: ಡಾ. ಅರುಣ ಹೂಲಿ ಗುಂಪಿಗೆ ಭರ್ಜರಿ ಗೆಲುವು
ಬೆಂಗಳೂರು: ಕರ್ನಾಟಕ(Karnataka) ಹೋಮಿಯೋಪಥಿ(Homeopathy) ಮಂಡಳಿಗೆ(Council) ನಡೆದ ಚುನಾವಣೆಯಲ್ಲಿ(Election) ಡಾ. ಅರುಣ ಹೂಲಿ(Dr Arun Hooli) ಅವರ ಗುಂಪು ಭರ್ಜರಿ ಗೆಲುವು ಸಾಧಿಸಿದೆ. ಬೆಂಗಳೂರಿನಲ್ಲಿ ನಡೆದ ಚುನಾವಣೆಯಲ್ಲಿ ಡಾ. ಅರುಣ ಹೂಲಿ ಅವರ ಗುಂಪು ಎಲ್ಲ ಆರು ಸದಸ್ಯ ಸ್ಥಾನಗಳನ್ನು ಗೆದ್ದು ವಿಜಯ ಪತಾಕೆ ಹಾರಿಸಿದೆ. ಈ ಚುನಾವಣೆಯಲ್ಲಿ ಬದಲಾವಣೆ ಮತ್ರು ಅಭಿವೃದ್ದಿ ಬಯಸಿ ಎಎಫ್ಆಯ್ ಬೆಂಬಲಿತ ಅಭ್ಯರ್ಥಿಗಳಿಗೆ ಗೆಲುವು ಲಬಿಸಿದೆ. ಡಾ. ಅರುಣ ಹೂಲಿ ಬಾಗಲಕೋಟೆಯ ಬಿವಿವಿಎಸ್ ಹೋಮಿಯೋಪಥಿಕ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯರಾಗಿದ್ದಾರೆ. ಇವರ ಸಾರಥ್ಯದಲ್ಲಿ ಎಲ್ಲ […]