IGNOU Admission: ವಿಜಯಪುರದಲ್ಲಿ ಇಗ್ನೋ ದೂರ ಶಿಕ್ಷಣ ಪ್ರವೇಶ ಆರಂಭ

ವಿಜಯಪುರ: ನಗರದ ಬಿ.ಎಲ್.ಡಿ.ಇ ಬಿ.ಎಂ.ಪಾಟೀಲ್ ನರ್ಸಿಂಗ್ ಕಾಲೇಜಿನಲ್ಲಿರುವ ಇಂದಿರಾಗಾAಧಿ ರಾಷ್ಟಿçÃಯ ಮುಕ್ತ ವಿಶ್ವವಿದ್ಯಾಲಯ (ಇಗ್ನೊ) ದೂರ ಶಿಕ್ಷಣ ನಾನಾ ಕೋರ್ಸಗಳಿಗೆ ೨೦೨೨ ವರ್ಷದ ಪ್ರವೇಶ ಪ್ರಾರಂಭವಾಗಿದೆ ಎಂದು ಸಂಯೋಜಕ ಡಾ.ನಿಂಗನಗೌಡ ಪಾಟೀಲ ತಿಳಿಸಿದ್ದಾರೆ.

ಸಿಎಂಸಿಎಚೆನ್ (ಸರ್ಟಿಫಿಕೇಟ್ ಇನ್ ಮೆಟರ್ನಲ್ ಚೈಲ್ಡ್ ಹೆಲ್ತ್ ನರ್ಸಿಂಗ್), ಸಿಎನ್ಐಎನ್ (ಸರ್ಟಿಫಿಕೇಟ್ ಇನ್ ನ್ಯೂಬಾರ್ನ ಆಂಡ ಇನಫಂಟ್ ನರ್ಸಿಂಗ್), ಎಚ್‌ಬಿಎಚ್‌ಸಿ (ಸರ್ಟಿಫಿಕೇಟ್ ಇನ್ ಹೊಂ ಬೆಸಡ್ ಹೆಲ್ತಕೆರ್ ವೆಸ್ಟಮ್ಯಾನೆಜಮೆಂಟ್), ಸಿಎಫ್‌ಎಐಡಿ (ಸರ್ಟಿಫಿಕೇಟ್ ಇನ್‌ಫಸ್ಟೆಡ್),ಕೋಸ್‌ರ್ಗಳು ಅಧ್ಯಯನಕ್ಕೆ ಲಭ್ಯವಿದೆ.

ವಿಜಯಪುರದಲ್ಲಿತುವ ಇಗ್ನೋ ಕೇಂದ್ರ

ಆಸಕ್ತರು 31 ಜುಲೈ 2022 ರೊಳಗಾಗಿ ಪ್ರವೇಶ ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಡಾ. ನಿಂಗನಗೌಡ ಪಾಟೀಲ ಮೊ: 9902280555 ಸಂಪರ್ಕಿಸಿ ಅಥವಾ www.ignou.ac.in ವೆಬ್‌ಸೈಟ್ ವೀಕ್ಷಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

ಹೊಸ ಪೋಸ್ಟ್‌