SP Life: ವೃತ್ತಿ, ವೈಯಕ್ತಿಕ ಜೀವನದ ಮಧ್ಯೆ ಸಮತೋಲನವಿದ್ದರೆ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ- ಎಸ್ಪಿ ಎಚ್. ಡಿ. ಆನಂದಕುಮಾರ
ವಿಜಯಪುರಛ ಜೀವನ ಶಾಶ್ವತವಲ್ಲ. ವೃತ್ತಿ ಜೀವನ ಮತ್ತು ವೈಯಕ್ತಿಕ ಬದುಕಿನ ಮಧ್ಯೆ ಸಮತೋಲನ ಕಾಪಾಡಿಕೊಂಡಾಗ ಮಾತ್ರ ಯಶಸ್ವಿ ಜೀವನ ಸಾಗಿಸಲು ಸಾಧ್ಯ ಎಂದು ವಿಜಯಪುರ ಎಸ್ಪಿ ಎಚ್. ಡಿ. ಆನಂದ ಕುಮಾರ ಹೇಳಿದ್ದಾರೆ. ನಗರದ ಪ್ರತಿಷ್ಠಿತ ಬಿ ಎಲ್ ಡಿ ಇ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಒಪನ್ ಡೆ ಪ್ರಾಜೆಕ್ಟ್ ಎಕ್ಸಿಬಿಷನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೆಲಸ ಮತ್ತು ವೈಯಕ್ತಿಕ ಜೀವನದ ಮಧ್ಯೆ ಕಾಯ್ದುಕೊಳ್ಳಬೇಕು. ಬಹಳಷ್ಟು ಹೆಸರಾಂತ ಕಂಪನಿಗಳಲ್ಲಿ ಉನ್ನತ ಹುದ್ದೆಗಳಲ್ಲಿರುವ ವ್ಯಕ್ತಿಗಳು ಒತ್ತಡ, ಖಿನ್ನತೆ, ಕೌಟುಂಬಿಕ […]
Order Cancel: ಮಧ್ಯಾಹ್ನ ಸರಕಾರ ಆದೇಶ, ಮಧ್ಯರಾತ್ರಿ ವೇಳೆಗೆ ಸಿಎಂ ಸೂಚನೆ ಹಿನ್ನೆಲೆ ವಾಪಸ್- ಆ ಆದೇಶ ಯಾವುದು ಗೊತ್ತಾ?
ಬೆಂಗಳೂರು: ಶುಕ್ರವಾರ ಮಧ್ಯಾಹ್ನವಷ್ಟೇ ಆದೇಶ ಹೊರಡಿಸಿದ್ದ ರಾಜ್ಯ ಸರಕಾರ ಆ ಆದೇಶಕ್ಕೆ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಮಧ್ಯರಾತ್ರಿ ಆದೇಶವನ್ನು ಹಿಂದಕ್ಕೆ ಪಡೆದಿದೆ. ಇದೀಗ ಈ ಆದೇಶದ ಬಗ್ಗೆ ಜನಾಕ್ರೋಶದಿಂದ ಪಾರಾಗಲು ಸಿಎಂ ಸೂಚನೆ ಹಿನ್ನೆಲೆಯಲ್ಲಿ ಆದೇಶ ಹಿಂಪಪಡಿಸಲಾಗಿದೆ ಎಂದು ಮಾಹಿತಿ ನೀಡಲಾಗಿದೆ. ಯಾವುದು ಆ ಆದೇಶ? ರಾಜ್ಯ ಸರಕಾರದ ಇಲಾಖೆಗಳ ಕಚೇರಿ ವೇಳೆಯಲ್ಲಿ ಖಾಸಗಿ ವ್ಯಕ್ತಿಗಳು ಫೋಟೋ ವೀಡಿಯೋ ಮಾಡಬಾರದು ಎಂಬ ಆದೇಶವನ್ನು ಸರಕಾರ ಶುಕ್ರವಾರ ಮಧ್ಯಾಹ್ನ ಹೊರಡಿಸಿತ್ತು. ಇದಕ್ಕೆ ಸಾರ್ವಜನಿಕರು, ಪ್ರತಿಪಕ್ಷಗಳು, ನಾನಾ ಸಂಘಟನೆಗಳು […]
Ganja Seize: ರಾಜಧಾನಿಯಲ್ಲಿ ರೂ. 24 ಲಕ್ಷ ಮೌಲ್ಯದ ಒಣಗಿದ ಹೈಬ್ರಿಡ್ ಗಾಂಜಾ ವಶ- ಓರ್ವನ ಬಂಧನ
ಬೆಂಗಳೂರು: ಬೆಂಗಳೂರಿನ ಮಹದೇವಪುರ ಅಬಕಾರಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಅಬಕಾರಿ ಜಂಟಿ ಆಯುಕ್ತ ನಾಗೇಶ್ ಎ. ಎಲ್. ಮತ್ತು ಉಪಆಯುಕ್ತ ವೀರಣ್ಣ ಬಾಗೇವಾಡಿ ಅವರ ಮಾರ್ಗದರ್ಶನದಲ್ಲಿ ಅಬಕಾರಿ ಇನ್ಸಪೆಕ್ಟರ್ ಎ. ಎ. ಣುಜಾವರ ಮತ್ತು ಸಿಬ್ಬಂದಿ ಬೆಂಗಳೂರಿನಲ್ಲಿ ಬರುವ ವಲಯ 30 ರ ವ್ಯಾಪ್ತಿಯ ಗಂಗಾಶೆಟ್ಟಿ ಕೆರೆ ಹತ್ತಿರ ಅಬಕಾರಿ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಆಂಧ್ರ ಪ್ರದೇಶದ ವಿಶಾಖ ಪಟ್ಟಣ ಮೂಲದ ಚಟಲಾ ದಿನೇಶ ರೆಡ್ಡಿ ಎಂಬಾತನನ್ನು ಬಂಧಿಸಿ 33 ಕೆಜಿ ಒಣಗಿದ ಹೈಬ್ರಿಡ್ […]