CPI Transfer: ರಾಜ್ಯದಲ್ಲಿ 92 ಸಿಪಿಐ ಗಳ ವರ್ಗಾವಣೆ- ವಿಜಯಪುರಕ್ಕೆ ಯಾರು ಬಂದ್ರು? ಯಾರು ವರ್ಗಾವಣೆಯಾದ್ರು? ಇಲ್ಲಿದೆ ಮಾಹಿತಿ

ಬೆಂಗಳೂರು: ರಾಜ್ಯ ಸರಕಾರ ವಿಧಾನ ಸಭೆ ಚುನಾವಣೆಗೆ ಇನ್ನೂ ಒಂದು ವರ್ಷಕ್ಕೂ ಕಡಿಮೆ ಅವಧಿ ಇರುವ ಹಿನ್ನೆಲೆಯಲ್ಲಿ 92 ಸಿಪಿಐಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. 

ಈ ವರ್ಗಾವಣೆ ಪಟ್ಟಿಯಲ್ಲಿ ವಿಜಯಪುರ ಜಿಲ್ಲೆಯ ಹಲವಾರು ಸಿಪಿಐಗಳನ್ನು ವರ್ಗಾವಣೆ ಮಾಡಲಾಗಿದೆ.

ವಿಜಯಪುರ ಜಿಲ್ಲೆಯಿಂದ ವರ್ಗಾವಣೆಯಾದ ಮತ್ತು ಬೇರೆ ಜಿಲ್ಲೆಯಿಂದ ವಿಜಯಪುರಕ್ಕೆ ಬಂದವರ ಪಟ್ಟಿ ಇಲ್ಲಿದೆ. 

  1. ಸುರೇಶ ಬೆಂಡೆಗುಂಬಳ- ವಿಜಯಪುರ ಸಿಇಎನ್ ನಿಂದ- ಹುನಗುಂದ ಸರ್ಕಲ್
  2. ಧೃವರಾಜ ಪಾಟೀಲ- ವಿಜಯಪುರ ರೇಲ್ವೆಯಿಂದ- ನವಲಗುಂದ ಸರ್ಕಲ್
  3. ಶರಣಗೌಡ ಎಂ. ನ್ಯಾಮಣ್ಣವರ- ರಾಜ್ಯ ಗುಪ್ತವಾರ್ತೆಯಿಂದ- ಬಸವನ ಬಾಗೇವಾಡಿ ಸರ್ಕಲ್
  4. ಮಹಾದೇವ ಶಿರಹಟ್ಟಿ ಕರ್ನಾಟಕ ಲೋಕಾಯುಕ್ತದಿಂದ- ಇಂಡಿ ಗ್ರಾಮಾಂತರ ಸರ್ಕಲ್
  5. ಸಿದ್ದರಾಮಯ್ಯ ಬಿ. ಎಂ. ಡಿ ಎಸ್ ಬಿ ಚಿಕ್ಕಮಗಳೂರದಿಂದ- ಚಡಚಣ ವೃತ್ತ
  6. ರಾಜಶೇಖರ ಎಸ್. ಬಡದೇಸರ- ಇಂಡಿ ಗ್ರಾಮೀಣ ವೃತ್ತದಿಂದ- ಅಫ್ಜಲಪುರ ಸರ್ಕಲ್
  7. ಸಾಹೇಬಗೌಡ ಎಂ. ಪಾಟೀಲ- ಚಡಚಣ ಸರ್ಕಲ್ ನಿಂದ- ರಾಜ್ಯ ಗುಪ್ತವಾರ್ತೆ

92 ಸಿಪಿಐಗಳ ಸಂಪೂರ್ಣ ವರ್ಗಾವಣೆ ಮಾಹಿತಿ ಇಲ್ಲಿದೆ.

ಅಷ್ಟೇ ಅಲ್ಲ ರಾಜ್ಯ ಸರಕಾರ ಇಬ್ಬರು ಸಿಪಿಐಗಳಿಗೆ ಬಡ್ತಿ ನೀಡಿದ್ದು, 12 ಜನ ಡಿವೈಎಸ್ಪಿಗಳನ್ನು ಬೇರೆ ಬೇರೆ ಕಡೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

 

Leave a Reply

ಹೊಸ ಪೋಸ್ಟ್‌