KUWJ Felicitation: ಪತ್ರಕರ್ತರ ಸಂಘದಿಂದ ಮೋಹನ ಕುಲಕರ್ಣಿ ಅವರಿಗೆ ಸನ್ಮಾನ
ವಿಜಯಪುರ: ಕರ್ನಾಟಕ ಮಾಧ್ಯಮ ಮಾನ್ಯತಾ ಸಮಿತಿ ಸದಸ್ಯರಾಗಿ ನೇಮಕರಾದ ಹಿರಿಯ ಪತ್ರಕರ್ತ ಮತ್ತು ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ ಅವರನ್ನು ಪತ್ರಕರ್ತರ ಸಂಘದಿಂದ ಸನ್ಮಾನಿಸಲಾಯಿತು. ಸಂಘದ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಂಘದ ಜಿಲ್ಲಾ ಅಧ್ಯಕ್ಷ ಸಂಗಮೇಶ ಟಿ. ಚೂರಿ ಮತ್ತು ಇತರ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಂಗಮೇಶ ಚೂರಿ, ಬಹಳ ವರ್ಷಗಳ ನಂತರ ಕರ್ನಾಟಕ ಮಾಧ್ಯಮ ಮಾನ್ಯತಾ ಸಮಿತಿಯಲ್ಲಿ ಸರಕಾರ ವಿಜಯಪುರ ಜಿಲ್ಲೆಗೆ ಪ್ರಾತಿನಿದ್ಯ ನೀಡಿದೆ. […]
Rural Talents: ಚಿಕ್ಕರೂಗಿ ಗ್ರಾಮದ ಯುವಕ ಮೈನವಿರೇಳಿದ ಸಾಧನೆ- ಇವರ ಸಾಹಸ ಮೆಚ್ಚುವಂಥದ್ದು
ವಿಜಯಪುರ ಬಸವನಾಡು ವಿಜಯಪುರ ಜಿಲ್ಲೆಯ ಯುವಕರಿಬ್ಬರು ಮಾಡಿರುವ ಸಾಧನೆ ಈಗ ಗಮನ ಸೆಳೆದಿದೆ. ಇಬ್ಬರೂ ಯುವಕರು ಒಂದೇ ಊರಿನವರಾಗಿದ್ದು ಇವರ ಸಾಧನೆಗಳು ಮಾತ್ರ ವಿಭಿನ್ನ ಮತ್ತು ವಿಶಿಷ್ಠವಾಗಿವೆ. ಈ ಹಳ್ಳಿ ಹೈದರ ಶಕ್ತಿ ಸಾಮರ್ಥವನ್ನು ಅವರ ಸಾಧನೆಹಳು ಅನಾವರಣಗೊಳಿಸಿವೆ. ಓರ್ವ ಯುವಕ ಮೂರು ಕಿ. ಮೀ. ವರೆಗೆ ನಡೆದು ಸಾಧನೆ ಮಾಡಿದರೆ, ಮತ್ತೂರ್ವ ಯುವಕ 11 ಕಿ. ಮೀ. ಸಂಚರಿಸಿ ಜನಮೆಚ್ಚುವ ಸಾಧನೆ ಮಾಡಿದ್ದಾರೆ. ಅಂದ ಹಾಗೆ ಇವರಿಬ್ಬರು ಬಸವ ನೋಡುವ ವಿಜಯಪುರ ಜಿಲ್ಲೆಯ ದೇವರು ದೇವರ […]
PU Sports: ಕೆರೂರಿನಲ್ಲಿ ಚಡಚಣ ತಾಲೂಕು ಪಿಯು ಕಾಲೇಜುಗಳ ಕ್ರೀಡಾಕೂಟ- ಅಭಿನವ ದೇವಾನಂದ ಚವ್ಹಾಣ ಚಾಲನೆ
ವಿಜಯಪುರ: ಚಡಚಣ ತಾಲೂಕು ಮಟ್ಟದ ಪಿಯು ಕಾಲೇಜುಗಳ ಕ್ರೀಡಾಕೂಟದ ಉಧ್ಘಾಟನೆ ಕಾರ್ಯಕ್ರಮ ಕೆರೂರಿನಲ್ಲಿ ನಡೆಯಿತು. ಕೆರೂರ ಗ್ರಾಮದ ಶ್ರೀ.ಭೈರವನಾಥ ಶಿಕ್ಷಣ ಸಂಸ್ಥೆ ಆವರಣದಲ್ಲಿ ವಿಜಯಪುರ ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಶ್ರೀ ಭೈರವನಾಥ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಪೂರ್ವ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿರುವ ಈ ಕ್ರೀಡಾಕೂಟವನ್ನು ಯುವ ನಾಯಕ ಮತ್ತು ನಾಗಠಾಣ(ಮೀ) ಜೆಡಿಎಸ್ ಶಾಸಕ ಡಾ. ದೇವಾನಂದ ಚವ್ಹಾಣ ಅವರ ಪುತ್ರ ಅಭಿನವ ದೇವಾನಂದ ಚವ್ಹಾಣ ಉದ್ಘಾಟಿಸಿದರು. ಶ್ರೀ.ಮಾಳಿಂಗರಾಯ ಮಹಾರಾಜರು ಕಾರ್ಯಕ್ರಮದ […]
Reservation Dharani: ಬೆಂಗಳೂರಿನಲ್ಲಿ ಸತ್ಯಪ್ರತಿಪಾದನ ಹೋರಾಟ- ಸರದಿ ಸತ್ಯಾಗ್ರಹದಲ್ಲಿ ಬಸವ ನಾಡಿನ ಜಂಗಮ ಸಮಾಜದ ಬಂಧುಗಳು ಭಾಗಿ
ವಿಜಯಪುರ: ಬೇಡ ಜಂಗಮ ಮೀಸಲಾತಿ ಸರ್ಟಿಫಿಕೆಟ್ ನೀಡುವಂತೆ ಆಗ್ರಹಿಸಿ ಬೆಂಗಳೂರಿನಲ್ಲಿ ನ್ಯಾಯವಾದಿ ಬಿ. ಡಿ. ಹಿರೇಮಠ ನೇತೃತ್ವದಲ್ಲಿ ನಡೆಯುತ್ತಿರುವ ಸರದಿ ಸತ್ಯಾಗ್ರಹದಲ್ಲಿ ವಿಜಯಪುರ ಜಿಲ್ಲೆಯ ಜಂಗಮ ಬಂಧುಗಳು ಪಾಲ್ಗೋಂಡು ಬೆಂಬಲ ಸೂಚಿಸಿದ್ದಾರೆ. ಬೆಂಗಳೂರಿನ ಪ್ರೀಡಂ ಪಾರ್ಕಿನಲ್ಲಿ ನಡೆಯುತ್ತಿರುವ ಸತ್ಯಪ್ರತಿಪಾದನೆ ಸತ್ಯಾಗ್ರಹದಲ್ಲಿ ಪಾಲ್ಗೋಂಡ ವಿಜಯಪುರ ಜಿಲ್ಲೆಯ ಸಾವಿರಕ್ಕೂ ಹೆಚ್ಚು ಜನರು ಬೆಂಬಲ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ನ್ಯಾಯವಾದಿ ಬಿ. ಡಿ. ಹಿರೇಮಠ ಪರಿಶಿಷ್ಟ ಜಾತಿಯ 101 ಜಾತಿಗಳಲ್ಲಿ 92 ಜಾತಿಗಳು ವಂಚಿತವಾಗಿದ್ದು, ಈ ಪಟ್ಟಿಯಲ್ಲಿ 19ನೇ ಸ್ಥಾನದಲ್ಲಿರುವ […]