Tiranga CEO: ಹರ್ ಘರ್ ತಿರಂಗಾ ಅಭಿಯಾನ- ವಿಜಯಪುರ ಜಿ. ಪಂ. ನಲ್ಲಿ ರಾಷ್ಟಧ್ವಜ ವಿತರಣೆಗೆ ಸಿಇಓ ರಾಹುಲ ಶಿಂಧೆ ಚಾಲನೆ
ವಿಜಯಪುರ: 75ನೇ ಸ್ವಾತಂತ್ರ‍್ಯ ಅಮೃತ ಮಹೋತ್ಸವದ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನ ಜಾಗೃತಿ ಮತ್ತು ರಾಷ್ಟ್ರಧ್ವಜ ವಿತರಣೆ ಕಾರ್ಯಕ್ರಮಕ್ಕೆ ವಿಜಯಪುರ ಜಿ. ಪಂ. ಸಿಇಓ ರಾಹುಲ ಶಿಂಧೆ ಚಾಲನೆ ನೀಡಿದರು. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲಾ ಮತ್ತು ತಾಲೂಕು ಕಚೇರಿಗಳ ಸಿಬ್ಬಂದಿಯು ಆ. 13 ರಿಂದ 15ರ ವರೆಗೆ ತಂತಮ್ಮ ಮನೆಗಳ ಮೇಲೆ ಸರಿಯಾದ ರೀತಿಯಲ್ಲಿ ರಾಷ್ಟ್ರಧ್ವಜ ಹಾರಿಸಬೇಕು. ಅಮೃತ ಮಹೋತ್ಸವದ ಸಂಭ್ರಮಾಚರಣೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು, ರಂಗೋಲಿ […]
Children Balekundri: ಮಕ್ಕಳನ್ನು ಹಣ, ಅಂಕ ಗಳಿಸುವ ಯಂತ್ರವನ್ನಾಗಿ ಮಾಡಬೇಡಿ- ಹೃದ್ರೋಗ ಖ್ಯಾತ ವೈದ್ಯೆ ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ
ವಿಜಯಪುರ: ಪೋಷಕರು ತಮ್ಮ ಮಕ್ಕಳನ್ನು ಕೇವಲ ಹಣ ಮತ್ತು ಅಂಕ ಗಳಿಕೆಯ ಯಂತ್ರಗಳನ್ನಾಗಿ ಮಾಡಬೇಡಿ ಎಂದು ಬೆಂಗಳೂರಿನ ಜಯದೇವ ಹೃದ್ರೋಗ ಸಂಶೋಧನೆ ಸಂಸ್ಥೆಯ ಪ್ರೊಫೆಸರ್ ಎಮೆರಿಟಸ್ ವಿಜಯಲಕ್ಷ್ಮಿ ಬಾಳೆಕುಂದ್ರಿ ಕರೆ ನೀಡಿದ್ದಾರೆ. ವಿಜಯಪುರ ನಗರದಲ್ಲಿ ಬಿ ಎಲ್ ಡಿ ಇ ಸಂಸ್ಥೆಯ ಎಸ್. ಬಿ. ಕಲಾ ಮತ್ತು ಕೆ. ಸಿ. ಪಿ. ವಿಜ್ಞಾನ ಮಹಾವಿದ್ಯಾಲಯದ ಅಮೃದ ಮಹೋತ್ಸವ ವರ್ಷಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪಾಲಕರು ತಮ್ಮ ಮಕ್ಕಳನ್ನು ಮಾರ್ಕ್ಸ್, ಮೊನಿ ಪ್ರೊಡ್ಯೂಸಿಂಗ್ ಮಶೀನ್ ಗಳನ್ನಾಗಿ ಮಾಡಬೇಡಿ. ಸ್ಪರ್ಧಾತ್ಮಕತೆ […]
Raksha Bandhan: ರವೀಂದ್ರನಾಥ ಠಾಗೋರ ಶಾಲೆಯಲ್ಲಿ ರಕ್ಷಾ ಬಂಧನ ಸಂಭ್ರಮ
ವಿಜಯಪುರಛ ಅಣ್ಣ-ತಂಗಿ, ಅಕ್ಕ-ತಮ್ಮಂದಿರ ಪ್ರೀತಿ ಮತ್ತು ಬಾಂಧವ್ಯವನ್ನು ಬೆಸೆಯುವ ರಕ್ಷ ಬಂಧನ ಹಬ್ಬವನ್ನು ನಗರದ ರವೀಂದ್ರಾನಾಥ ಠಾಗೋರ ಶಾಲೆಯಲ್ಲಿ ವಿದ್ಯಾರ್ಥಿಗಳು ಸಡಗರ ಮತ್ತು ಸಂಭ್ರಮದಿಂದ ಆಚರಿಸಿದರು. ರವೀಂದ್ರನಾಥ ಠಾಗೋರ್ ಶಾಲೆಯಲ್ಲಿ ವಿದ್ಯಾರ್ಥಿನಿಯರು ವಿದ್ಯಾರ್ಥಿಗಳಿಗೆ ರಾಖಿ ಕಟ್ಟಿ ಸಂಭ್ರಮಿಸಿದರು. ಶಾಲಾ ಸಮವಸ್ತ್ರದ ಬದಲು ಬಣ್ಮ ಬಣ್ಮದ ಬಟ್ಟೆ ಧರಿಸಿದ್ದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸಹೋದರ ಸಹೋದರಿಯರ ಬಾಂಧವ್ಯಕ್ಕೆ ಸಾಕ್ಷಿಯಾದರು.
Amrut Mahotsav: ಅಮೃತ ಮಹೋತ್ಸವ: ಪರಿಸರ ಸ್ನೇಹಿ ವಾಹನ ಸೇವೆಗೆ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಚಾಲನೆ
ವಿಜಯಪುರ: 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಹರ್ ಘರ್ ತಿರಂಗಾ ಕಾರ್ಯಕ್ರಮ ವಿಜಯಪುರ ಹೋಟೆಲ್ ಮಯೂರ ಆದಿಲ್ ಶಾಹಿ ವಿಜಯಪುರ ಆವರಣದಲ್ಲಿ ನಡೆಯಿತು. ಈ ಕಾರ್ಯಕ್ರಮದ ಅಂಗವಾಗಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಐತಿಹಾಸಿಕ ವಿಜಯಪುರ ಮಹಾನಗರಕ್ಕೆ ಪರಿಸರ ಸ್ನೇಹಿ ಹಾಗೂ ಪ್ರವಾಸಿಗರ ಆಪ್ತನಾಗಿ ವಿದ್ಯುತ್ ಕಾರು ಮತ್ತು ಆಟೋ ಸೇವೆಯ ಎಲೆಕ್ಟ್ರಿಕಲ್ ಟ್ಯಾಕ್ಸಿ ಸೇವೆಗೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಅವರು ಚಾಲನೆ ನೀಡಿದರು. […]
Person Worship: ವ್ಯಕ್ತಿಪೂಜೆ ಮಿತಿ ಮೀರಿದರೆ ವ್ಯಕ್ತಿ, ಆತನ ಸಂಘ, ಪಕ್ಷ ಹಾಳಾಗುತ್ತವೆ- ಸು. ರಾಮಣ್ಣ
ವಿಜಯಪುರ: ವ್ಯಕ್ತಿಪೂಜೆ ಮಿತಿ ಮೀರಿದರೇ ಆ ವ್ಯಕ್ತಿಯ ಜೊತೆಗೆ ಆತನ ಸಂಘ ಮತ್ತು ಪಕ್ಷವೂ ಹಾಳಾಗಿ ಹೋಗುತ್ತದೆ. ಈ ಹಿನ್ನೆಲೆಯಲ್ಲಿಯೇ ಆರ್ ಎಸ್ ಎಸ್ ಮೊದಲ ಸರಸಂಘಚಾಲಕ ಡಾ. ಕೇಶವ ಬಲರಾಮ ಹೆಗಡೆವಾರ ವ್ಯಕ್ತಿ ಪೂಜೆಯನ್ನು ವಿರೋಧಿಸಿದ್ದರು ಎಂದು ಆರ್ ಎಸ್ ಎಸ್ ಸ್ವಯಂ ಸೇವಕ ಸಂಘದ ಜೇಷ್ಠ ಪ್ರಚಾರಕ ಸು. ರಾಮಣ್ಣ ಹೇಳಿದ್ದಾರೆ. ವಿಜಯಪುರದಲ್ಲಿ ವೀರಶೈವ ಲಿಂಗಾಯಿತ ಸಮುದಾಯ ಭವನದಲ್ಲಿ ನಡೆದ ಮರಾಠಿ ಪುಸ್ತಕ ರಂಗಾ ಹರಿ ಚಂದ್ರಶೇಖರ ಭಂಡಾರಿ ಅವರು ಕನ್ನಡಕ್ಕೆ ಅನುವಾದಸಿರುವ ಕೃತಿಯನ್ನು […]