Ph.D Award: ತುಳಸಿದೇವಿ ಕನ್ನಾಳ ಅವರಿಗೆ ಮಹಿಳಾ ವಿವಿಯಿಂದ ಪಿ ಎಚ್ ಡಿ ಪದವಿ

ವಿಜಯಪುರ: ತುಳಸಿದೇವಿ ಕನ್ನಾಳ ಅವರಿಗೆ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಪಿ ಎಚ್ ಡಿ ಪದವಿ ಘೋಷಿಸಿದೆ.

ತುಳಸಿದೇವಿ ವಿ. ಕನ್ನಾಳ ಅವರು ಸಮಾಜಕಾರ್ಯ ವಿಭಾಗದಲ್ಲಿ ಮಂಡಿಸಿದ ಎ ಸ್ಟಡಿ ಆನ್ ಸೋಶಿಯೊ ಎಕನಾಮಿಕ್ ಆ್ಯಂಡ್ ಹೆಲ್ತ್ ಕಂಡಿಷನ್ ಆಫ್ ಪೌರಕಾರ್ಮಿಕಾಸ್ ಅರ್ಬನ್ ಲೋಕಲ್ ಬಾಡೀಸ್ ವಿತ್ ಸ್ಪೆಷಲ್ ರೆಫರೆನ್ಸ್ ಟು ವಿಜಯಪುರ ಡಿಸ್ಟ್ರಿಕ್ಟ್ ಮಹಾಪ್ರಬಂಧಕ್ಕೆ ಈ ಗೌರವ ಪ್ರಾಪ್ತವಾಗಿದೆ.

ಸಮಾಜ ವಿಜ್ಞಾನ ನಿಕಾಯದ ಡಾ. ರಮೇಶ್ ಎಂ. ಸೋನಕಾಂಬಳೆ‌ ಅವರ ಮಾರ್ಗದರ್ಸನದಲ್ಲಿ ತುಳಸಿದೇವಿ ಕನ್ನಾಳ ಕನ್ನಡ ಅವರಿಗೆ ಮಾರ್ಗದರ್ಶಕರಾಗಿದ್ದರು.

ತುಳಸಿದೇವಿ ಕನ್ನಾಳ ಅವರ ಪತಿ ರಾಕೇಶ್ ಜೈನಾಪುರ್ ವಿಜಯಪುರ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಪತ್ತು ನಿರ್ವಹಣೆ ವಿಭಾಗದ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಪತ್ನಿ ತುಳಸಿದೇವಿ ಕನ್ಬಾಳ ಅವರಿಗೆ ಪಿ ಎಚ್ ಡಿ ಪದವಿ ಘೋಷಣೆಯಾಗಿರುವುದಕ್ಕೆ ರಾಕೇಶ ಜೈನಾಪುರ ಸಂತಸ ವ್ಯಕ್ತಪಡಿಸಿದ್ದಾರೆ.

Leave a Reply

ಹೊಸ ಪೋಸ್ಟ್‌