ವಿಜಯಪುರ: ರಾತ್ರಿ 8.17ಕ್ಕೆ ಸಂಭವಿಸಿದ ಭೂಜಂಪನದ ಕೇಂದ್ರಬಿಂದು ವಿಜಯಪುರ ತಾಲೂಕಿನ ಮದಭಾವಿ ಬಳಿ ಎಂದು ಗುರುತಿಸಲಾಗಿದೆ.
3.5 ತೀವ್ರತೆಯ ಭೂಕಂಪಕನ ಇದಾಗಿದ್ದು, ಭೂಮಿಯಿಂದ 5 ಕಿ. ಮೀ. ಆಳದಲ್ಲಿ ಭೂಕಂಪನ ಉಂಟಗಿದೆ.
ಮದಭಾವಿಯಿಂದ ದಕ್ಷಿಣ- ದಕ್ಷಿಣ- ಪಶ್ಚಿಣ(ನೈರುತ್ಯ) ಭಾಗದ 3.30 ಕಿ. ಮೀ. ದೂರದಲ್ಲಿ ಭೂಕಂಪನದ ಕೇಂದ್ರ ಬಿಂದು ಪತ್ತೆಯಾಗಿದೆ ಎಂದು ಮೂಲಗಳು ಬಸವ ನಾಡು ವೆಬ್ ಗೆ ಮಾಹಿತಿ ನೀಡಿವೆ.