ವಿಜಯಪುರ: ವಿಜಯಪುರ ಬಾರ್ ಅಸೋಸಿಯೇಶನ್ ನೂತನ ಅಧ್ಯಕ್ಷರಾಗಿ ಈರಣ್ಣ ಜಿ. ಚಿಗಶೆಟ್ಟಿ ಆಯ್ಕೆಯಾಗಿದ್ದಾರೆ.
ಉಳಿದಂತೆ ಸಂಜೀವ ಬಿ. ಜಹಾಗೀರದಾರ(ಉಪಾಧ್ಯಕ್ಷ), ಎ. ಎಜಚ್. ಜೈನಾಪುರ(ಗೌರವ ಕಾರ್ಯದರ್ಶಿ), ಯು. ಎಂ. ಆಲಗೂರ(ಜಂಟಿ ಕಾರ್ಯದರ್ಶಿ), ವಿ. ಎಸ್. ಕಾರ್ಯದರ್ಶಿ(ವಾಚನಾಲಯ ಕಾರ್ಯದರ್ಶಿ), ಎಲ್. ಎಚ್. ಮುಜಾವರ, ಪಿ. ಎಂ. ಪೋಳ, ಎಚ್. ಎಂ. ದೊಡಮನಿ, ಡಾ. ಎಸ್. ಆರ್. ತಳೇವಾಡ(ಪಾಟೀಲ) ಮತ್ತು ವಿ. ಎಸ್. ರಾಠೋಡ(ಎಲ್ಲರೂ ಆಡಳಿತ ಮಂಡಳಿ ಸದಸ್ಯರು) ಆಯ್ಕೆಯಾಗಿದ್ದಾರೆ.
ಈ ಕುರಿತು ಚುನಾವಣಾಧಿಕಾರಿಯಾಗಿದ್ದ ಆರ್. ಎಸ್. ನಂದಿ ಆಯ್ಕೆಯನ್ನು ಪ್ರಕಟಿಸಿದ್ದಾರೆ.