ಬೆಂಗಳೂರು- ವಿಜಯಪುರ ಸೇರಿದಂತೆ 10 ಮಹಾನಗರ ಪಾಲಿಕೆಗಳ ಮೇಯರ್ ಮತ್ತು ಉಪಮೇಯರ್ ಮೀಸಲಾತಿ ಪಟ್ಟಿಯನ್ನು ಸರಕಾರ ಪ್ರಕಟಿಸಿದೆ.
ವಿಜಯಪುರ ಮೇಯರ್ ಸ್ಥಾನ ಎಸ್ಟಿಗೆ ಒಲಿದಿದ್ದರೆ ಉಪಮೇಯರ್ ಸ್ಥಾನ ಹಿಂದುಳಿದ ವರ್ಗ ಬ ಗೆ ಮೀಸಲಿಡಲಾಗಿದೆ. ಈ ಕುರಿತು ಸರಕಾರ ಆದೇಶ ಹೊರಡಿಸಿದೆ.
ಉಳಿದ ಮಹಾನಗರ ಮೀಸಲಾತಿ ಪಟ್ಟಿ ಮಾಹಿತಿ ಇಲ್ಲಿದೆ
ಬಳ್ಳಾರಿ- ಮೇಯರ್( ಹಿಂದುಳಿದ ವರ್ಗ ಎ ಮಹಿಳೆ),
ಉಪಮೇಯರ್(ಸಾಮಾನ್ಯ ಮಹಿಳೆ)
ಬೆಳಗಾವಿ- ಮೇಯರ್(ಸಾಮಾನ್ಯ ),
ಉಪಮೇಯರ್(ಎಸ್ ಸಿ. ಮಹಿಳೆ),
ದಾವಣಗೆರೆ- ಮೇಯರ್(ಸಾಮಾನ್ಯ ಮಹಿಳೆ ),
ಉಪಮೇಯರ್(ಹಿಂದುಳಿದ ವರ್ಗ ಎ ಮಹಿಳೆ),
ಹುಬ್ಬಳ್ಳಿ- ಧಾರವಾಡ- ಮೇಯರ್(ಸಾಮಾನ್ಯ ಮಹಿಳೆ ),
ಉಪಮೇಯರ್(ಸಾಮಾನ್ಯ),
ಕಲಬುರಗಿ- ಮೇಯರ್(ಎಸ್ ಸಿ ),
ಉಪಮೇಯರ್(ಸಾಮಾನ್ಯ),
ಮಂಗಳೂರು- ಮೇಯರ್( ಸಾಮಾನ್ಯ),
ಉಪಮೇಯರ್(ಸಾಮಾನ್ಯ ಮಹಿಳೆ),
ಮೈಸೂರು- ಮೇಯರ್(ಸಾಮಾನ್ಯ ),
ಉಪಮೇಯರ್(ಹಿಂದುಳಿದ ವರ್ಗ ಎ ಮಹಿಳೆ),
ಶಿವಮೊಗ್ಗ- ಮೇಯರ್( ಹಿಂದುಳಿದ ವರ್ಗ ಎ),
ಉಪಮೇಯರ್(ಸಾಮಾನ್ಯ ಮಹಿಳೆ),
ತುಮಕೂರು- ಮೇಯರ್(ಎಸ್ ಸಿ ಮಹಿಳೆ ),
ಉಪಮೇಯರ್(ಹಿಂದುಳಿದ ವರ್ಗ ಎ),
ವಿಜಯಪುರ- ಮೇಯರ್(ಎಸ್ ಟಿ ),
ಉಪಮೇಯರ್(ಹಿಂದುಳಿದ ವರ್ಗ ಬ).