Raid Seize: ಕೃಷಿ ಜಾಗೃತ ಕೋಶ ಅಧಿಕಾರಿಗಳ ದಾಳಿ- 280 ಕೆ.ಜಿ. ರಸಗೊಬ್ಬರ ಜಪ್ತಿ
ವಿಜಯಪುರ: ರಾಜ್ಯ ಜಾಗೃತ ಕೋಶ ಕೃಷಿ ನಿರ್ದೇಶಕ ಅನೂಪ ಕೆ. ಜಿ. ನೇತೃತ್ವ ಮತ್ತು ಬೆೞಗಾವಿ ಜಾಗೃತ ಕೋಶ ವಿಭಾಗದ ಜಂಟಿ ಕೃಷಿ ನಿರ್ದೇಶಕ ಜಲಾನಿ ಮೋಕಾಶಿ ಹಾಗೂ ವಿಜಯಪುರ ಕೃಷಿ ಇಲಾಖೆ ಅಧಿಕಾರಿಗಳ ತಂಡ ಜಂಟಿ ಧಾಳಿ ನಡೆಸಿ 280 ಕೆಜಿ ರಸಗೊಬ್ಬರ ಜಪ್ತಿ ಮಾಡಿದ್ದಾರೆ. ವಿಜಯಪುರ ನಗರದ ಕೃಷಿ ಪರಿಕರಗಳ ಮಾರಾಟ ಮಳಿಗೆಗಳ ಮೇಲೆ ಇತ್ತೀಚೆಗೆ ಈ ತಂಡಗಳು ದಾಳಿ ನಡೆಸಿವೆ. ಅನುಮತಿ ಪಡೆಯದ ಅಕ್ರಮವಾಗಿ ಜಿಂಕ್ ಮತ್ತು ಬೋರಾನ್ ಮಿಶ್ರಣ ಇಡಿಟಿಎ ಮತ್ತು […]
Eco Friebdly Ganesh: ಬಸವ ನಾಡಿನಲ್ಲಿ ಸದ್ದಿಲ್ಲದೆ ನಡೆಯಿತು 2000 ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳ ಉಚಿತ ವಿತರಣೆ
ವಿಜಯಪುರ- ಬಸವನಾಡು ವಿಜಯಪುರ ನಗರದಲ್ಲಿ ಗಣೇಶೋತ್ಸವ ಸಂಭ್ರಮ ಜೋರಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಮಂಕಾಗಿದ್ದ ಸಾರ್ವಜನಿಕ ಗಣೇಶ ಉತ್ಸವಕ್ಕೆ ಈಗ ನಿಷೇಧ ತೆರವಾಗಿರುವುದು ವರದಾನವಾಗಿದೆ. ಇದರ ಜೊತೆಯಲ್ಲಿಯೇ ವಿಜಯಪುರ ನಗರದಲ್ಲಿ ಪರಿಸರಕ್ಕೆ ಪೂರಕವಾದ ಕಾರ್ಯವೊಂದು ಸದ್ದಿಲ್ಲದೆ ನಡೆಯುತ್ತಿದೆ. ಕಳೆದ ವರ್ಷ ಆರಂಭವಾದ ಈ ಕಾರ್ಯ ಎರಡನೇ ವರ್ಷವಾದ ಈ ಬಾರಿ ಮತ್ತಷ್ಟು ವೇಗ ಪಡೆದಿದ್ದು ಸಾರ್ವಜನಿಕರಿಗೂ ಖುಷಿ ತಂದಿದೆ. ಗಣೇಶ್ ಚತುರ್ಥಿ ಅಂಗವಾಗಿ ಕಳೆದ ವರ್ಷದಿಂದ ವಿಜಯಪುರ ನಗರದಲ್ಲಿ ಶ್ರೀ ಗಜಾನನ ಮಹಾಮಂಡಳ ವತಿಯಿಂದ […]