ವಿಜಯಪುರ: ಕಳೆದ 24 ಗಂಟೆಗಳಲ್ಲಿ ಬಸವ ನಾಡು ವಿಜಯಪುರ ಜಿಲ್ಲೆಯ ಅಲ್ಲಲ್ಲಿ ಉತ್ತಮ ಮಳೆಯಾಗಿದೆ.
ಗುಮ್ಮಟ ನಗರಿ ವಿಜಯಪುರದಲ್ಲಿ ಶನಿವಾರ ಸಂಜೆ ಸುರಿದ ಭಾರಿ ಜನರಲ್ಲಿ ಕುತೂಹಲ ಮೂಡಿಸಿತ್ತು. ಇಷ್ಟೋಂದು ಮಳೆಯನ್ನು ಬಹಳ ವರ್ಷಗಳಿಂದ ನೋಡಿಯೇ ಇಲ್ಲ ಎಂದು ವಿಜಯಪುರ ನಗರದ ಜನತೆ ಮಾತನಾಡುತ್ತಿದ್ದರು. ಈಗ ಶನಿವಾರ ಸಂಜೆ ಎಷ್ಟು ಮಳೆ ಸುರಿದಿದೆ ಬುದಕ್ಕೆ ಮಾಹಿತಿ ಸಿಕ್ಕಿದೆ.
ಜಿಲ್ಲೆಯಲ್ಲಿಯೇ ಅತ್ಯಧಿಕ 54.2 ಮಿಮಿ ಮಳೆಯಾಗಿದೆ.
ವಿಜಯಪುರ ಜಿಲ್ಲೆಯ ಹಲವೆಡೆ ಉತ್ತಮ ಮಳೆಯಾಗಿದ್ದರೆ, ಕೆಲವೆಡೆ ಭಾರಿ ಮತ್ತೆ ಅನೇಕ ಕಡೆ ಸಾಧಾರಣ ಮಳೆಯಾಗಿದೆ.
ವಿಜಯಪುರ ಜಿಲ್ಲೆಯ ನಾನಾ ಕಡೆ ಸುರಿದ ಮಳೆಯ ವಿವರ ಇಲ್ಲಿದೆ.
ವಿಜಯಪುರ ತಾಲೂಕು
ವಿಜಯಪುರ ನಗರ- 54.2 ಮಿಮಿ
ನಾಗಠಾಣ- 7.8 ಮಿಮಿ
ಭೂತ್ನಾಳ- 19.4 ಮಿಮಿ
ಹಿಟ್ನಳ್ಳಿ- 12.6 ಮಿಮಿ
ಕುಮಟಗಿ- 7.7 ಮಿಮಿ
ಬಬಲೇಶ್ವರ ತಾಲೂಕು
ಮಮದಾಪುರ- 4 ಮಿಮಿ
ಬಬಲೇಶ್ವರ- 12.4 ಮಿಮಿ
ತಿಕೋಟಾ ತಾಲೂಕು
ತಿಕೋಟಾ- 17.2 ಮಿಮಿ
ಕನ್ನೂರ- 18.2 ಮಿಮಿ
ಬಸವನ ಬಾಗೇವಾಡಿ ತಾಲೂಕು
ಬಸವನ ಬಾಗೇವಾಡಿ- 10.3 ಮಿಮಿ
ಮನಗೂಳಿ- 2.1 ಮಿಮಿ
ಹೂವಿನ ಹಿಪ್ಪರಗಿ- 11.2 ಮಿಮಿ
ನಿಡಗುಂದಿ ತಾಲೂಕು
ಆಲಮಟ್ಟಿ- 14.4 ಮಿಮಿ
ಅರೆಶಂಕರ- 9.2 ಮಿಮಿ
ಕೊಲ್ಹಾರ ತಾಲೂಕು
ಮಟ್ಟಿಹಾಳ- 5.2 ಮಿಮಿ
ಮುದ್ದೇಬಿಹಾಳ ತಾಲೂಕು
ಮುದ್ದೇಬಿಹಾಳ- 11.5 ಮಿಮಿ
ನಾಲತವಾಡ- 00 ಮಿಮಿ
ತಾಳಿಕೋಟೆ ತಾಲೂಕು
ತಾಳಿಕೋಟೆ- 19.2 ಮಿಮಿ
ಡವಳಗಿ- 25.2 ಮಿಮಿ
ಇಂಡಿ ತಾಲೂಕು
ಇಂಡಿ- 00 ಮಿಮಿ
ನಾದ ಬಿಕೆ- 2 ಮಿಮಿ
ಅಗರಖೇಡ- 0 ಮಿಮಿ
ಹೊರ್ತಿ- 25.6 ಮಿಮಿ
ಝಳಕಿ- 00 ಮಿಮಿ
ಚಡಚಣ ತಾಲೂಕು
ಚಡಚಣ- 00 ಮಿಮಿ
ಹಲಸಂಗಿ- 00 ಮಿಮಿ
ಸಿಂದಗಿ ತಾಲೂಕು
ಸಿಂದಗಿ- 1 ಮಿಮಿ
ಆಲಮೇಲ- 1.2 ಮಿಮಿ
ಸಾಸಾಬಾಳ- 15.2 ಮಿಮಿ
ರಾಮನಳ್ಳಿ- 00 ಮಿಮಿ
ದೇವರ ಹಿಪ್ಪರಗಿ ತಾಲೂಕು
ದೇವರ ಹಿಪ್ಪರಗಿ- 25.3 ಮಿಮಿ
ಕೊಂಡಗೂಳಿ- 44.2 ಮಿಮಿ
ಕಡ್ಲೆವಾಡ ಪಿಸಿಎಚ್- 5.6 ಮಿಮಿ.
ಮಳೆಯಾಗಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಮಾಹಿತಿ ನೀಡಿದ್ದಾರೆ.