Corporation Mushriff: ಪಾಲಿಕೆ ಮೀಸಲಾತಿ ವಿರುದ್ಧ ಹಮೀದ ಮುಶ್ರಿಫ್ ಆಕ್ರೋಶ- ಸಿಎಂ ಯತ್ನಾಳ ಕೈಗೊಂಬೆಯಾಗಿದ್ದಾರೆ ಎಂದು ಆರೋಪ

ವಿಯಪುರ: ವಿಜಯಪುರ ಮಹಾನಗರ ಪಾಲಿಕೆಯ ವಾರ್ಡುಗಳ ಮೀಸಲಾತಿಯನ್ನು ಕಾಂಗ್ರೆಸ್ ಮುಖಂಡ ಹಮೀದ ಮುಶ್ರಿಫ್ ಖಂಡಿಸಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರ ಸ್ವಾರ್ಥ ರಾಜಕಾರಣಕ್ಕಾಗಿ ಮೀಸಲಾತಿ ಪ್ರಕಟ ಮಾಡಿದೆ. ನಗರಾಭಿವೃದ್ಧಿ ಇಲಾಖೆಗೆ ಬಿಜೆಪಿ ಅಭಿವೃದ್ಧಿ ಕಚೇರಿ ಎಂದು ಹೆಸರಿಡಬೇಕು. ಬಿಜೆಪಿ ಶಾಸಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ವಾರ್ಡ್ ವಿಂಗಡಣೆ ಹಾಗೂ ಮೀಸಲಾತಿ ಪ್ರಕಟ ಮಾಡಲಾಗಿದೆ. ಬಿಜೆಪಿ ಕ್ಷೇತ್ರದಲ್ಲಿ ಮಹಿಳೆಯರಿಗೆ ಏಕೆ ಮೀಸಲಾತಿ ಹಂಚಿಕೆ ಮಾಡಿಲ್ಲ? ಎಂದು ಅವರುನಪ್ರಶ್ನಿಸಿದರು. ಮೀಸಲಾತಿ ಪ್ರಕಟಣೆಯಲ್ಲಿ‌ ಮಾರ್ಗಸೂಚಿ ಪಾಲಿಸಿಲ್ಲ. ‌ಮನಸ್ಸಿಗೆ ಬಂದಂತೆ […]

Corporation Category: ಮಹಾನಗರ ಪಾಲಿಕೆ ಚುನಾವಣೆ-ಹಲವು ವಾರ್ಡುಗಳ ಮೀಸಲಾತಿ ಬದಲಾವಣೆ

ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆಯ 35 ವಾರ್ಡುಗಳಿಗೆ ಮೀಸಲಾತಿ ಪ್ರಕಟವಾಗಿದೆ. ಒಟ್ಟು 35 ವಾರ್ಡುಗಳಲ್ಲಿ ಈ ಮುಂಚೆ ಘೋಷಿಸಲಾದ ವಾರ್ಡುಗಳಲ್ಲಿ ಹಲವಾರು ವಾರ್ಡುಗಳಲ್ಲಿ ಮೀಸಲಾತಿ ಬದಲಾವಣೆ ಮಾಡಲಾಗಿದೆ.  ಈಗ ಪರಿಷ್ಕೃತ ಮೀಸಲಾತಿ ಪ್ರಕಟವಾಗಿದೆ. ವಾ. ಸಂ. ಮೀಸಲಾತಿ ವಿವರ 1. ಹಿಂದುಳಿದ ವರ್ಗ- ಎ 2. ಹಿಂದುಳಿದ ವರ್ಗ ಎ 3. ಪರಿಶಿಷ್ಠ ಜಾತಿ ಮಹಿಳೆ 4. ಪರಿಶಿಷ್ಠ ಜಾತಿ 5. ಹಿಂದುಳಿದ ವರ್ಗ- ಎ 6. ಸಾಮಾನ್ಯ 7. ಸಾಮಾನ್ಯ 8.. ಹಿಂದುಳಿದ ವರ್ಗ-ಎ 9. […]