Corporation Category: ಮಹಾನಗರ ಪಾಲಿಕೆ ಚುನಾವಣೆ-ಹಲವು ವಾರ್ಡುಗಳ ಮೀಸಲಾತಿ ಬದಲಾವಣೆ

ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆಯ 35 ವಾರ್ಡುಗಳಿಗೆ ಮೀಸಲಾತಿ ಪ್ರಕಟವಾಗಿದೆ. ಒಟ್ಟು 35 ವಾರ್ಡುಗಳಲ್ಲಿ ಈ ಮುಂಚೆ ಘೋಷಿಸಲಾದ ವಾರ್ಡುಗಳಲ್ಲಿ ಹಲವಾರು ವಾರ್ಡುಗಳಲ್ಲಿ ಮೀಸಲಾತಿ ಬದಲಾವಣೆ ಮಾಡಲಾಗಿದೆ.  ಈಗ ಪರಿಷ್ಕೃತ ಮೀಸಲಾತಿ ಪ್ರಕಟವಾಗಿದೆ.

ವಾ. ಸಂ. ಮೀಸಲಾತಿ ವಿವರ

1. ಹಿಂದುಳಿದ ವರ್ಗ- ಎ
2. ಹಿಂದುಳಿದ ವರ್ಗ ಎ
3. ಪರಿಶಿಷ್ಠ ಜಾತಿ ಮಹಿಳೆ
4. ಪರಿಶಿಷ್ಠ ಜಾತಿ
5. ಹಿಂದುಳಿದ ವರ್ಗ- ಎ
6. ಸಾಮಾನ್ಯ
7. ಸಾಮಾನ್ಯ
8.. ಹಿಂದುಳಿದ ವರ್ಗ-ಎ
9. ಸಾಮಾನ್ಯ
10. ಹಿಂದುಳಿದ ವರ್ಗ- ಎ ಮಹಿಳೆ
11. ಪರಿಶಿಷ್ಠ ಜಾತಿ
12. .ಸಾಮಾನ್ಯ ಮಹಿಳೆ
13. ಸಾಮಾನ್ಯ ಮಹಿಳೆ
14. ಪರಿಶಿಷ್ಠ ಜಾತಿ
15. ಸಾಮಾನ್ಯ ಮಹಿಳೆ
16. ಹಿಂದುಳಿದ ವರ್ಗ- ಮಹಿಳೆ
17. ಸಾಮಾನ್ಯ ಮಹಿಳೆ
18. ಪರಿಶಿಷ್ಠ ಪಂಗಡ
19. ಸಾಮಾನ್ಯ ಮಹಿಳೆ
20. ಹಿಂದುಳಿದ ವರ್ಗ- ಎ ಮಹಿಳೆ
21.ಸಾಮಾನ್ಯ
22. ಸಾಮಾನ್ಯ
23. ಸಾಮಾನ್ಯ
24. ಹಿಂದುಳಿದ ವರ್ಗ- ಬ ಮಹಿಳೆ
25. ಸಾಮಾನ್ಯ ಮಹಿಳೆ
26. ಸಾಮಾನ್ಯ
27. ಹಿಂದುಳಿದ ವರ್ಗ- ಎ ಮಹಿಳೆ
28. ಸಾಮಾನ್ಯ ಮಹಿಳೆ
29. ಸಾಮಾನ್ಯ
30. ಹಿಂದುಳಿದ ವರ್ಗ- ಬ
31. ಸಾಮಾನ್ಯ ಮಹಿಳೆ
32. ಸಾಮಾನ್ಯ
33. ಪರಿಶಿಷ್ಠ ಜಾತಿ ಮಹಿಳೆ
34. ಸಾಮಾನ್ಯ ಮಹಿಳೆ
35. ಹಿಂದುಳಿದ ವರ್ಗ- ಎ

ನಾನಾ ವಾರ್ಡುಗಳ ವ್ಯಾಪ್ತಿ ಮಾಹಿತಿ ಇಲ್ಲಿದೆ.

ವಿಜಯಪುರ ಮಹಾನಗಪಾಲಿಕೆ ವಾರ್ಡುಗಳ ಪರಿಷ್ಕೃತ ಮೀಸಲಾತಿ ಪಟ್ಟಿ

ಕಳೆದ ಆಗಷ್ಟನಲ್ಲಿ ಪ್ರಕಟಿಸಿದ ಮೀಸಲಾತಿಗೆ ಸರಕಾರ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ಕಲ್ಪಿಸಿತ್ತು. ಈಗ ಆಕ್ಷೇಪಣೆಗಳನ್ನು ಪರಿಗಣಿಸಿ ಹಲವಾರು ಮಾರ್ಪಾಡುಗಳನ್ನು ಮಾಡಿ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಲಾಗಿದೆ.

Leave a Reply

ಹೊಸ ಪೋಸ್ಟ್‌