Corporation Office Yatnal: ಮಹಾನಗರ ಪಾಲಿಕೆ ನೂತನ ಕೇಂದ್ರೀಯ ಕಾರ್ಯಾಲಯ ವೀಕ್ಷಿಸಿದ ಶಾಸಕ ಯತ್ನಾಳ

ವಿಜಯಪುರ: ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ನೂತನವಾಗಿ ನಿರ್ಮಿಸಲಾದ ಮಹಾನಗರ ಪಾಲಿಕೆ ಕೇಂದ್ರೀಯ ಕಾರ್ಯಲಯವನ್ನು ವೀಕ್ಷಿಸಿದರು. 

ವಿಜಯಪುರ ಮಹಾನಗರ ಪಾಲಿಕೆಯ ನೂತನ ಕೇಂದ್ರ ಕಚೇರಿ ವೀಕ್ಷಿಸಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಅಧಿಕಾರಿಗಳು

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ವಿಡಿಎ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಪಾಂಡು ಸಾಹುಕಾರ ದೊಡಮನಿ, ಪ್ರೇಮಾನಂದ ಬಿರಾದಾರ,, ಆಡಳಿತ ಮಂಡಳಿಯ ಸದಸ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌